ಸೆಪ್ಟಂಬರ್ 16, 2024

ಕಿರು ಬರಹ: ಕೈ ಚಳಕ

– ಅಶೋಕ ಪ. ಹೊನಕೇರಿ. ಮುಸ್ಸಂಜೆ ನಾವು ನಮ್ಮ ಸ್ನೇಹಿತರು ಚಿಕ್ಕಮಗಳೂರಿನಿಂದ ಕಡೂರಿಗೆ ಪ್ರಯಾಣ ಬೆಳೆಸಲು ಸರ‍್ಕಾರಿ ಕೆಂಪು ಬಸ್ ಏರಿ ಕುಳಿತೆವು. ಬಸ್ ಬಾರಿ ಗದ್ದಲವಿದ್ದಿದ್ದರಿಂದ ಪ್ರಯಾಸದಲ್ಲಿ ನನಗೊಂದು ಕಡೆ ನನ್ನ ಸ್ನೇಹಿತರಿಗೊಂದು...