ಡಿಸೆಂಬರ್ 30, 2024

ಕವಿತೆ: ನಿರೀಕ್ಶೆ

– ಅಶೋಕ ಪ. ಹೊನಕೇರಿ. ನೀಲ ಮೇಗಗಳ ಮದುರ ಮೈತ್ರಿಯಲಿ ಬುವಿಯ ಸಾಂಗತ್ಯ ಬಯಸಿ ದರೆಗಿಳಿದಂತಿತ್ತು ವಸುದೆ ಮೊಗಮುಚ್ಚಿಹಳು ಲಜ್ಜೆಯದಲಿ ಹಬ್ಬದ ವಾತವರಣ ಕಂಗಳ ತುಂಬಿತ್ತು ಪವಿತ್ರ ಮಿಲನಕೆ ಜಗವು ಸಾಕ್ಶಿಯಾಗುತಲಿ ದ್ರುಶ್ಟಿ ಕಿಚ್ಚು...