ಮಾರ್‍ಚ್ 18, 2025

ಕಿರುಗವಿತೆ: ಕಾರಿರುಳ ಮುಸುಕು

– ನಿತಿನ್ ಗೌಡ. ಕಾರಿರುಳ ಮುಸುಕು ಕಾರಿರುಳ ಮುಸುಕನು ಸರಿಸುತ, ಬೆಳಗುವನು ಕಡಲ್ಮೊಗವ‌ ಚಂದಿರ, ಬೀರುತ ನಗುವನು; ಆಗ ತನ್ನ ಹಾಲ್ಗೆನ್ನೆಯ ಅಂಚಲಿ, ಏರುವುದು ಮುಗಿಲೆತ್ತರ ಕಡಲಲೆಯ ಸಾಲು ಇದ ನೋಡಲು. ಎತ್ತ ತಿರುಗಿದತ್ತ...