ಮೇ 2, 2025

ಕವಿತೆ: ಮುಕುತಿಯ ಆರ್‍ತನಾದ

– ನಿತಿನ್ ಗೌಡ. ಕಳೆದುಕೊಳ್ಳಬೇಕಿದೆ ನನ್ನನು ನಾನು, ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ; ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ; ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ, ಅದುವೆ ನೋಡು ತೀರ್‍ತಸ್ನಾನ;...