ಮೇ 8, 2025

ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ಕವಿ ಪರಿಚಯ: ಹೆಸರು: ರನ್ನ ಕಾಲ: ಕ್ರಿ.ಶ.949 ಹುಟ್ಟಿದ ಊರು: ಮುದೋಳ/ಮುದವೊಳಲು, (ಬಾಗಲಕೋಟೆ ಜಿಲ್ಲೆ) ತಾಯಿ: ಅಬ್ಬಲಬ್ಬೆ ತಂದೆ: ಜಿನವಲ್ಲಬ ಗುರು: ಅಜಿತಸೇನಾಚಾರ್‍ಯ ಪೋಷಕರು: ಚಾವುಂಡರಾಯ, ಅತ್ತಿಮಬ್ಬೆ ಆಶ್ರಯ: ಚಾಳುಕ್ಯ ಚಕ್ರವರ್‍ತಿ...