ಜುಲೈ 1, 2025

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಕಾಡದಿರಿ ಕಹಿ ನೆನಪುಗಳೇ ಎಲ್ಲಾ ನೋವ ಮರೆತಿರುವಾಗ ಕಂಗಳು ಬಾಡಿವೆ ಹಂಗಿಸದಿರಿ ಕಣ್ಣೀರು ಬತ್ತಿರುವಾಗ ಕಾರ‍್ಮೋಡ ಕವಿದು ಬೆಳಕ ದೂಡುವಂತೆ ಬಿರುಗಾಳಿ ಬಿರುಸಾಗಿ ಬೀಸಿ ಮಣ್ಣನ್ನು ಎಬ್ಬಿಸುವಂತೆ ದೂರ ಸಾಗಿದ ಅಲೆಗಳು...