ಡಿಸೆಂಬರ್ 8, 2025

E20 ವರವೋ ಇಲ್ಲ ಶಾಪವೋ?

– ಜಯತೀರ‍್ತ ನಾಡಗವ್ಡ E20 ವಿಚಾರಗಳು ಎಲ್ಲೆಡೆ ಮಾತುಕತೆಯ ವಿಶಯವಾಗಿದೆ. ಪೇಸ್‍ಬುಕ್, ಎಕ್ಸ್, ಲಿಂಕ್ಡ್‌ಇನ್ ನಂತಹ ಸಾಮಾಜಿಕ ಜಾಲತಾಣಗಳಿಂದ ಹಿಡಿದು ರಾಜಕೀಯವಲಯಗಳಲ್ಲೂ ಇದೇ ಪ್ರಮುಕ ವಿಶಯ. ಈ ಹೊತ್ತಿನ ವಿಶಯ ವಸ್ತುವಾಗಿರುವ E20 ಬಗ್ಗೆ...