ಡಿಸೆಂಬರ್ 17, 2025

ಕುಮಾರವ್ಯಾಸ ಬಾರತ ಓದು: ಆದಿಪರ್‍ವ – ಮತ್ಸ್ಯಗಂದಿ ಪ್ರಸಂಗ – ನೋಟ – 1

– ಸಿ. ಪಿ. ನಾಗರಾಜ. ಮತ್ಸ್ಯಗಂದಿ ಪ್ರಸಂಗ (ಆದಿ ಪರ್ವ: ಎರಡನೆಯ ಸಂಧಿ: ಪದ್ಯ:23 ರಿಂದ 29) ಪಾತ್ರಗಳು ಪರಾಶರ: ಒಬ್ಬ ಮುನಿ. ಬ್ರಹ್ಮದೇವನ ಮೊಮ್ಮಗ. ಮತ್ಸ್ಯಗಂದಿ: ಬೆಸ್ತರ ಒಡೆಯನ ಸಾಕು ಮಗಳು.ಈಕೆಗೆ ಯೋಜನಗಂದಿ...