ಜನವರಿ 19, 2026

ಕುಮಾರವ್ಯಾಸ ಬಾರತ ಓದು: ಆದಿಪರ‍್ವ – ಕುಂತಿಯ ಬಯಕೆ – ನೋಟ – 7

– ಸಿ. ಪಿ. ನಾಗರಾಜ. ಕುಂತಿಯ ಬಯಕೆ (ಆದಿ ಪರ್ವ : ನಾಲ್ಕನೆಯ ಸಂಧಿ: ಪದ್ಯ: 25 ರಿಂದ 35) ಪಾತ್ರಗಳು: ಕುಂತಿ: ಪಾಂಡು ರಾಜನ ಮೊದಲನೆಯ ಹೆಂಡತಿ. ಪಾಂಡು: ಹಸ್ತಿನಾವತಿಯ ರಾಜನಾಗಿದ್ದವನು. ಮುನಿಯ...