ಜನವರಿ 30, 2026

ಯಶಸ್ಸಿನ ಗುಟ್ಟು – ಸ್ತಿರತೆ

–  ಪ್ರಕಾಶ್ ಮಲೆಬೆಟ್ಟು. ಯಶಸ್ವಿಗೆ ಕಾರಣವಾಗುವ ಅಂಶಗಳು ಯಾವುದು? ಪ್ರತಿಬೆ, ಸಂಪರ‍್ಕ, ಅದ್ರುಶ್ಟ ಹೀಗೆ ಹಲವಾರು ಕಾರಣಗಳು ನಮಗೆ ಹೊಳೆಯಬಹುದು. ಆದರೆ ಜೀವನದ ಯಶಸ್ವಿಗೆ ಕಾರಣ ಇದ್ಯಾವುದು ಅಲ್ಲ!. ಯಶಸ್ವಿಗೆ ನಿಜವಾದ ಕಾರಣ ನಿರಂತರವಾದ...