ಪೆಬ್ರುವರಿ 25, 2026

ಬಯವನ್ನು ಪ್ರೀತಿಸಿ, ಅದು ನಮ್ಮ ಜೀವನದ ಮಾರ‍್ಗದರ‍್ಶಿ

–  ಪ್ರಕಾಶ್ ಮಲೆಬೆಟ್ಟು. ಇದೇನಪ್ಪ ಎಲ್ಲರೂ, ಜೀವನದಲ್ಲಿ ಬಯಪಡಬಾರದು, ಬಯ ಪಟ್ಟರೆ ಜೀವನ ಯಶಸ್ವಿಯಾಗಲು ಸಾದ್ಯವಿಲ್ಲ ಎಂದು ಹೇಳುತ್ತಾರೆ, ಇಲ್ಲಿ ನೋಡಿದರೆ ಇವನು ಬಯವನ್ನು ಪ್ರೀತಿಸಿ ಎಂದು ಹೇಳುತ್ತಿದ್ದಾನೆ ಏನಾಗಿದೆ ಇವನಿಗೆ ಎಂದು ಅಂದುಕೊಳ್ಳುತ್ತಿದ್ದೀರಾ?...