ಆಗಸ್ಟ್ 14, 2026

ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ದ್ರೌಪದಿಯು ಅಯ್ದು ಮಂದಿ ಪಾಂಡವರ ಮಡದಿಯಾದುದು-ನೋಟ-30

– ಸಿ. ಪಿ. ನಾಗರಾಜ. ಪ್ರಸಂಗ-30 ದ್ರೌಪದಿಯು ಅಯ್ದು ಮಂದಿ ಪಾಂಡವರ ಮಡದಿಯಾದುದು (ಆದಿ ಪರ‍್ವ: ಹದಿನಾರನೆಯ ಸಂದಿ: ಪದ್ಯ 1-13) ಪಾತ್ರಗಳು: ಕುಂತಿ: ಪಾಂಡುರಾಜನ ಹೆಂಡತಿ. ಪಾಂಡವರ ತಾಯಿ. ದರ‍್ಮರಾಯ: ಕುಂತಿ...