ಕವಲು: ಅರಿಮೆ

ಕೋಗಿಲೆ, Koel

ಕೋಗಿಲೆಯ ಬದುಕು

– ಅನಿಲ್ ಕುಮಾರ್. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ...

ಟೊಯೊಟಾದ ಹೊಸ ಬಂಡಿ ‘ಯಾರಿಸ್’

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಯಾವುದೇ ಬಂಡಿಯನ್ನು ಬೀದಿಗಿಳಿಸದೇ ಸುಮ್ಮನಿದ್ದ ಟೊಯೋಟಾ ಕೂಟದವರು ಇದೀಗ ಹೊಸ ಮಾದರಿಯನ್ನು ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಟೊಯೋಟಾ ಕೂಟದ ಹೊಚ್ಚ ಹೊಸ ಕೊಡುಗೆಯೇ ಯಾರಿಸ್. ಬಿಣಿಗೆ ಮತ್ತು ಸಾಗಣಿ(Engine...

ಕ್ಯಾಮೆರಾ Camera

ಕ್ಯಾಮೆರಾ ಎಂದರೇನು?

– ಸಂದೀಪ ಔದಿ. ಕ್ಯಾಮೆರಾ ಅಬ್ಸ್ ಕುರ(camera obscura). ಇದೊಂದು ಲ್ಯಾಟಿನ್ ಪದ. ಇಂದು ನಮ್ಮೆಲ್ಲರ ಬಾಯಲ್ಲಿ ಕ್ಯಾಮೆರಾ ಆಗಿ ಉಳಿದುಕೊಂಡಿದೆ. ಕತ್ತಲೆ ಕೋಣೆಯಿಂದ ಇಂದಿನ ಡಿಎಸ್‍ಎಲ್‍ಆರ್ ಹಾಗೂ ಮೊಬೈಲ್ ಕ್ಯಾಮೆರಾದವರೆಗಿನ ಪಯಣವೇ ಒಂದು...

ಮನಸಾರೆ ಜೀವಿಸುವವರಿಗೆ – ಪೋರ‍್ಡ್ ಪ್ರೀ ಸ್ಟೈಲ್

– ಜಯತೀರ‍್ತ ನಾಡಗವ್ಡ. ಹೊಸ ಕಾರು ಬಿಡುಗಡೆ ಮಾಡುತ್ತ ಮಾರುಕಟ್ಟೆಯಲ್ಲಿ ಹಲಬಗೆಯ ಕಾರು ತರುವ ಪೋಟಿಯಲ್ಲಿ, ಪೋರ‍್ಡ್ ಕೂಟ ಯಾವತ್ತೂ ಹಿಂದೆ ಬಿದ್ದಿಲ್ಲ. ಇದೀಗ ಹೊಸ ಪ್ರೀ ಸ್ಟೈಲ್(Freestyle) ಬಂಡಿ ಬಿಡುಗಡೆ ಮಾಡಲಾಗಿದೆ. ಪ್ರೀ...

ಮಂದಿ ಮೆಚ್ಚಿದ ಹೋಂಡಾ ವಾವ್ ಆರ್‌ವಿ

– ಜಯತೀರ‍್ತ ನಾಡಗವ್ಡ. ಸುಮಾರು ಒಂದು ವರುಶದ ಹಿಂದೆ ಅಂದರೆ ಕಳೆದ ವರುಶ ಮಾರ‍್ಚ್ ತಿಂಗಳಲ್ಲಿ ಹೋಂಡಾದವರು ಬಂಡಿಯೊಂದನ್ನು ಹೊರತಂದಿದ್ದರು. ಇದೀಗ ಆ ಬಂಡಿ ಎಲ್ಲ ಕಡೆಯಿಂದ ವಾವ್ ಎನ್ನಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಒಂದೇ ವರುಶದಲ್ಲಿ...

ಕೋಳಿಗಳೇಕೆ ಬೆಳಗಿನ ಹೊತ್ತು ಕೂಗುತ್ತವೆ?

– ವಿಜಯಮಹಾಂತೇಶ ಮುಜಗೊಂಡ. ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಯಾರಿಗೆ ಗೊತ್ತಿಲ್ಲ? ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಿದ್ದಂತೆ. ನಸುಕಿನಲ್ಲಿ ಕೋಳಿ ಕೂಗುವುದನ್ನು ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ...

ಮೆದುಳು – ಒಂದಶ್ಟು ವಿಶಯಗಳು

– ಡಾ. ರಾಮಕ್ರಿಶ್ಣ ಟಿ.ಎಮ್. ಮೆದುಳು ಮತ್ತು ನರಮಂಡಲ ಮೆದುಳು ಮತ್ತು ಮೆದುಳು ಬಳ್ಳಿ (spinal cord) ಒಟ್ಟುಗೂಡಿ ಮಾನವ ದೇಹದ ಕೇಂದ್ರ ನರಮಂಡಲವಾಗಿದೆ (Central Nervous System). ಕೇಂದ್ರ ನರಮಂಡಲವು ನ್ಯೂರಾನ್ ಕೋಶ...

ಮಳೆ ಕಪ್ಪೆ Desert Rain Frog

ಮರುಬೂಮಿಯ ಮಳೆ ಕಪ್ಪೆ!

– ಕೆ.ವಿ.ಶಶಿದರ. ಮರುಬೂಮಿಯ ಮಳೆ ಕಪ್ಪೆ, ಕಪ್ಪೆ ಜಾತಿಯಲ್ಲಿ ಒಂದು ಬಗೆ. ಇದು ಮರುಬೂಮಿಯಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ದಕ್ಶಿಣ ಆಪ್ರಿಕಾ ಮಳೆ ಕಪ್ಪೆ ಅತವಾ ಕೇಪ್ ಮಳೆ ಕಪ್ಪೆ ಎಂದೂ ಗುರುತಿಸುತ್ತಾರೆ. ಇದರ...

ಪೊಗದಸ್ತಾದ – ಸ್ಕೋಡಾ ಕೊಡಿಯಾಕ್

– ಜಯತೀರ‍್ತ ನಾಡಗವ್ಡ. ಸ್ಕೋಡಾ -ಜೆಕ್ ಮೂಲದ ಬಲು ದೊಡ್ಡ ಕಾರು ತಯಾರಕ ಕೂಟ. ಕೆಲವು ವರುಶಗಳ ಹಿಂದೆ ವೋಕ್ಸ್‌ವ್ಯಾಗನ್ ಗುಂಪು ಸ್ಕೋಡಾ(Skoda) ಕೂಟವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ, ಸ್ಕೋಡಾ ಬ್ರ್ಯಾಂಡ್ ಅನ್ನು ಹಾಗೇ...

ಕನಸು Dream

‘ಕನಸು’ – ಕೆಲವು ಸೋಜಿಗದ ಸಂಗತಿಗಳು

– ಕೆ.ವಿ.ಶಶಿದರ. ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ‍್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್‍ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ...