ಕವಲು: ಅರಿಮೆ

ಸೂರ‍್ಯಕಾಂತಿ ಹೂವುಗಳು – ಒಂದು ಕಿರುನೋಟ

– ಡಾ. ರಾಮಕ್ರಿಶ್ಣ ಟಿ.ಎಮ್. ಸೂರ‍್ಯಕಾಂತಿ ಸಾಮಾನ್ಯವಾಗಿ ಎಲ್ಲ ನಿಸರ‍್ಗ ಪ್ರಿಯರನ್ನು ಸೆಳೆಯುವ ಸುಂದರವಾದ ಹೂವು. ಗಾತ್ರದಲ್ಲಿ ದೊಡ್ಡದಾಗಿ ದುಂಡಗೆ ಅರಳಿರುವ ಹಳದಿ ಬಣ್ಣದ ಹೂವನ್ನು ನೋಡಿದಾಗ ಸರ‍್ವೆಸಾಮಾನ್ಯವಾಗಿ ಇದು ಒಂದು ದೊಡ್ಡ ಹೂವಿನಂತೆ...

ಕಿಟ್‍ ಕ್ಯಾಟ್‍‍ ನಿಂದ ಕಿಟ್‍ ಕ್ಯಾಟ್!

– ವಿಜಯಮಹಾಂತೇಶ ಮುಜಗೊಂಡ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಮೆಚ್ಚುವ ತಿನಿಸು ಚಾಕಲೇಟ್. ಚಾಕಲೇಟ್‍ ಜಗತ್ತಿನಲ್ಲಿ ಹೆಚ್ಚು ಮಂದಿ ಮೆಚ್ಚಿರುವ ‘ನೆಸ್ಲೇ ಕಿಟ್‍ ಕ್ಯಾಟ್‍’ನ ರುಚಿ ಬೇರೆಲ್ಲ ಚಾಕಲೇಟ್‍‍ಗಳಿಗಿಂತ ಬೇರೆ ಮತ್ತು...

ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

– ಜಯತೀರ‍್ತ ನಾಡಗವ್ಡ. ತನ್ನಿಂದ ತಾನೇ ಓಡಾಡುವ ನಾಲ್ಗಾಲಿ ಬಂಡಿಯ ಬಗ್ಗೆ ಈಗಾಗಲೇ ಕೇಳಿಯೇ ಇರುತ್ತೇವೆ. ಗೂಗಲ್, ಜಿಎಮ್, ಪೋಕ್ಸ್‌‍ವ್ಯಾಗನ್, ಪೋರ‍್ಡ್, ವೋಲ್ವೊ ಹೀಗೆ ಬಹುತೇಕ ಎಲ್ಲ ಕಾರು ತಯಾರಕರು ತನ್ನಿಂದ ತಾನೇ...

ಹೊಸ ವರುಶಕ್ಕೆ ಕಿಡಿ ಹಚ್ಚಿದ ಇಗ್ನಿಸ್

– ಜಯತೀರ‍್ತ ನಾಡಗವ್ಡ. ಹೊಸ ವರುಶಕ್ಕೆ ಮಾರುತಿ ಸುಜುಕಿ ಕೂಟ ಬರ‍್ಜರಿ ಎಂಟ್ರಿ ಕೊಡುತ್ತಿದೆ. ಮಾರುತಿ ಸುಜುಕಿರವರ ಇಗ್ನಿಸ್(Ignis) ಹೆಸರಿನ ಹೊಸ ಬಂಡಿ ನಿನ್ನೆ ಮಾರುಕಟ್ಟೆಗೆ ಬಂದಿದೆ. ಹೊಸ ಬಂಡಿಗಳನ್ನು ಮಾರುಕಟ್ಟೆಗೆ ತರುತ್ತ...

ರೊಬೋಟ್‍ಗಳ ಜಗತ್ತಿನಲ್ಲಿ 2016 ಹೇಗಿತ್ತು?

– ವಿಜಯಮಹಾಂತೇಶ ಮುಜಗೊಂಡ. ಚಳಕದರಿಮೆಯ ಸುತ್ತ ಎಡೆಬಿಡದೆ ನಡೆಯುತ್ತಿರುವ ಅರಕೆಗಳಿಂದಾಗಿ ಹಲವು ಕೆಲಸಗಳು ಸುಳುವಾಗಿವೆ. ಮನುಶ್ಯ ಮಾಡಬಲ್ಲ ಹಲವು ಕೆಲಸಗಳನ್ನು ಇಂದು ರೊಬೋಟ್‍ಗಳು ಮಾಡುತ್ತಿವೆ. ರೊಬೋಟ್‍ಗಳು ಮಾಡಬಲ್ಲ ಕೆಲಸಗಳು ಹೆಚ್ಚುತ್ತಿರುವ ಜೊತೆಯಲ್ಲೇ ಅವುಗಳಿಂದ...

ತಾನೋಡಗಳ ಜಗತ್ತಿನಲ್ಲಿ 2016

– ಜಯತೀರ‍್ತ ನಾಡಗವ್ಡ. ಹಳೆಯ ವರುಶ ಕಳೆದು ಹೊಸ ವರುಶಕ್ಕೆ ಕಾಲಿಟ್ಟಾಗಿದೆ. ಹೊಸ ವರುಶದಲ್ಲಿ ನಮ್ಮ ಬದುಕು ಹೇಗೆ ಬದಲಾಗಲಿದೆ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ವರುಶ ಅಂದರೆ 2016ರಲ್ಲಿ...

ಕುಡಿಯುವ ನೀರಿನ ಬವಣೆ ನೀಗಿಸಲಿದೆಯೇ ‘ವಾಟರ್‌ಸೀರ್’?

– ಜಯತೀರ‍್ತ ನಾಡಗವ್ಡ. ವಿಶ್ವಸಂಸ್ತೆಯ ಅಂಕಿ ಸಂಕೆಗಳು ಹೇಳುವಂತೆ ದಿನಕ್ಕೆ ಸುಮಾರು 9 ಸಾವಿರ ಮಂದಿ ಚೊಕ್ಕಟವಾದ ಕುಡಿಯುವ ನೀರಿನ ಕೊರತೆಯಿಂದ ಸಾಯುತ್ತಿದ್ದಾರಂತೆ. ಜಗತ್ತಿನ ಬಹುತೇಕ ಬಾಗ ನೀರಿನಿಂದ ಆವರಿಸಿದ್ದರೂ, ಅದರಲ್ಲಿ ಕುಡಿಯಲು...

‘ಅಮೆಜಾನ್ ಗೋ’ – ಕೊಳ್ಳುವಿಕೆಯ ನಾಳೆಗಳು

– ವಿಜಯಮಹಾಂತೇಶ ಮುಜಗೊಂಡ. ವಾರಪೂರ‍್ತಿ ಬಿಡುವಿಲ್ಲದೆ ಕೆಲಸಮಾಡಿ ವಾರದ ಕೊನೆಯಲ್ಲಿ ಹಾಯಾಗಿ ಇರೋಣವೆಂದರೆ ಮನೆಗೆ ಸಾಮಾನುಗಳನ್ನು ಕೊಂಡು ತರುವುದು ದೊಡ್ಡ ಕೆಲಸವೇ ಅನಿಸುತ್ತದೆ. ಇತ್ತೀಚಿಗೆ ಹಲವು ಮಿಂದಾಣಗಳು ಆನ್‍ಲೈನ್‍ನಲ್ಲಿ ಕೊಳ್ಳಲು ಅನುವುಮಾಡಿ ಮನೆಗೆ ಸಾಮಾನು...

‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ. ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ...

ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ: ಬಾಗ-2

– ಜಯತೀರ‍್ತ ನಾಡಗವ್ಡ. ಈ ಹಿಂದೆ ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ ಎಂಬ ಬರಹ ಮೂಡಿ ಬಂದಿತ್ತು. ಈ ಬರಹ ಅದರ ಮುಂದುವರಿದ ಬಾಗವಿದ್ದು, ಸುಮಾರು 200 ರ ಬೆಲೆಯಲ್ಲಿ ಸಿಗುವ ಇತರೆ...