ಕವಲು: ಅರಿಮೆ

ಹಸಿರು ಮನೆ ಮತ್ತು ಪರಿಣಾಮಗಳು

– ಡಾ. ರಾಮಕ್ರಿಶ್ಣ ಟಿ.ಎಮ್. ಸರಾಸರಿಯಾಗಿ ಹವಾಮಾನವು ಏರುಪೇರು ಆಗಿದ್ದರೆ ಅದನ್ನು “ಹವಾಮಾನ ಪರಿವರ‍್ತನೆ” ಅತವಾ ವಾತಾವರಣ ಬದಲಾವಣೆ ಎಂದು ಹೇಳಲಾಗುತ್ತದೆ. ಪ್ರಕ್ರುತಿಯಲ್ಲಿ, ವಾಯುಮಂಡಲದ ಹವಾಮಾನವು  ಸಾಮಾನ್ಯವಾಗಿ ಮಾರ‍್ಪಾಡು ಆಗುತ್ತಿರುತ್ತದೆ, ಆದರೆ ಇತ್ತೀಚೆಗೆ ನಿರಂತರವಾದ...

ಬರುತಿದೆ ಬಂಡಿಗಳ ಮೇಲೊಂದು ಬಸ್ಸು!

– ವಿಜಯಮಹಾಂತೇಶ ಮುಜಗೊಂಡ. ನಿಮಗೆ ಬೆಂಗಳೂರಿನ ಓಡಾಟದಿರುಕು(Traffic Jam) ಅತಿದೊಡ್ಡ ತಲೆನೋವು ಅನಿಸಿದ್ದರೆ ನೀವು ಹಿಂದೆಂದೂ ಕಂಡು ಕೇಳಿರದ ಹಲವು ಓಡಾಟದಿರುಕು‍ಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬೇಕು. ಚೀನಾದ ಬೀಜಿಂಗ್‍ನಲ್ಲಿ ಆಗಸ್ಟ್ 2010ರಲ್ಲಿ ಉಂಟಾದ ಒಂದು...

ಬಾರತಕ್ಕೆ ಅಡಿಯಿಟ್ಟ ಮುಸ್ಟ್ಯಾಂಗ್ ಜಿಟಿ

– ಜಯತೀರ‍್ತ ನಾಡಗವ್ಡ. ಮುಸ್ಟ್ಯಾಂಗ್(Mustang) ಈ ಹೆಸರು ಕೇಳಿತ್ತಿದ್ದಂತೆ ಕೆಲವರ ಕಿವಿ ಚುರುಕಾಗಬಹುದು. ಅದರಲ್ಲೂ ಆಟೋಟದ ಬಂಡಿಗಳ ಒಲವಿಗರಿಗೆ ಈ ಹೆಸರು ಕೇಳಿ ಮಯ್ ಜುಮ್ಮ ಎನ್ನಿಸದಿರದು. ಇದೀಗ ಬಾರತದ ಆಟೋಟದ ಕಾರೊಲವಿಗರಿಗೆ...

ಹರಿಯುವ ಕಾಮನಬಿಲ್ಲು

– ಕೆ.ವಿ.ಶಶಿದರ. ‘ರಿವರ್ ಆಪ್ ಪೈವ್ ಕಲರ‍್ಸ್’ (ಪಂಚರಂಗೀ ನದಿ) ಅತವಾ ‘ಲಿಕ್ವಿಡ್ ರೈನ್‍ಬೋ’ (ದ್ರವರೂಪದ ಕಾಮನಬಿಲ್ಲು) ಎಂದು ವಿವಿದ ನಾಮದೇಯದಲ್ಲಿ ಕರೆಸಿಕೊಳ್ಳುವ ಕಾನೋ ಕ್ರಿಸ್ಟೇಲ್ಸ್ (Cano Cristles) ನದಿಯು ವಿಶ್ವದಾದ್ಯಂತ ವಿಕ್ಯಾತ....

ನೋಡಿ ಸ್ವಾಮಿ ನಾವಿರೋದೇ ಹೀಗೆ!

– ಪ್ರಶಾಂತ ಎಲೆಮನೆ. ಮಾನವನ ಚಿತ್ತದಂತೆ ವಿಶಾಲ ಮತ್ತು ಆಳ ಯಾವುದು ಇರಲಿಕ್ಕಿಲ್ಲ. ಅರಸುತ್ತಾ ಹೋದಂತೆಲ್ಲ ಅದು ಇನ್ನೂ  ಜಟಿಲವೇನೋ ಅನಿಸುತ್ತೆ. ಇದುವರೆಗೆ ಅದರ ತಳ ಮುಟ್ಟಿದವರಿಲ್ಲ. ಒಳಗಿನರಿಮೆಯ ಗಮನಸೆಳೆವ ಕೆಲವು ಸಂಗತಿಗಳಿಲ್ಲಿವೆ...

ಬಿಸಿ ನೀರ ನದಿ : ನೆಲದಾಳದ ಹೊಸ ಗುಟ್ಟು!

 – ಹರ‍್ಶಿತ್ ಮಂಜುನಾತ್. ನಮ್ಮ ನೆಲದ ತನ್ನುಂಟುಗೆ(Nature)ಯೆ ಹಾಗೆ ನೋಡಿ. ಅದರೊಡಲೊಳಗೆ ಅದೆಶ್ಟು ಗುಟ್ಟುಗಳು ಅಡಗಿಹವೋ ಆ ದೇವನೇ ಬಲ್ಲ. ಹುದುಗಿದ ಗುಟ್ಟುಗಳ ಕೆದರಿ ಕೆಣಕಿದಶ್ಟೂ ಹೊಸ ಹೊಸ ಸಂಗತಿಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸಂಗತಿಗಳು...

ಇನ್ಮುಂದೆ ಸುಳುವಾಗಿ ಬಟ್ಟೆ ಒಣಗಿಸಿ

– ವಿಜಯಮಹಾಂತೇಶ ಮುಜಗೊಂಡ. ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ? ನಿನ್ನ ಮುಗಿಲ ಸಾಲೇ, ದರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ… ಹೀಗೆ ಯೋಗರಾಜ್ ಬಟ್ಟರು...

ಮಳೆಗಾಲ: ಅಂಟುರೋಗಗಳಿಂದ ದೂರವಿರಿ

– ನಾಗರಾಜ್ ಬದ್ರಾ. ಮಳೆಗಾಲ ಬಂದ ಕೂಡಲೇ ಅಂಟು ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಈ ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ, ನೀರು ಕೂಡಿಟ್ಟಿರುವ ವಸ್ತುಗಳಲ್ಲಿ ಹಾಗೂ ನಿಂತ ನೀರಿನಲ್ಲಿ ಸೊಳ್ಳೆಗಳ ಎಣಿಕೆಯು ಹೆಚ್ಚಾಗಿ ಮಲೇರಿಯಾ,...

ಇಂಟರ್‌ನೆಟ್ ಆಪ್ ತಿಂಗ್ಸ್: ಬದುಕು ಹೆಣೆಯಲಿದೆಯೇ ಮಿಂಬಲೆ?

– ಜಯತೀರ‍್ತ ನಾಡಗವ್ಡ. ಸೋಮವಾರದ ಮುಂಜಾವು ಬೆಳಿಗ್ಗೆ ಅಲಾರ‍್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಪಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಪಿ ಕುಡಿದು ಮುಗಿಸಿ ಜಳಕಕ್ಕೆಂದು ಬಚ್ಚಲಮನೆಯ...

ಇಲ್ಲಿವೆ 8 ಹೊಸ ಗ್ಯಾಜೆಟ್ ಗಳು

– ರತೀಶ ರತ್ನಾಕರ. ದಿನಕ್ಕೊಂದು ಹೊಸ ಚಳಕ ಹೊರಬರುತ್ತಿರುವ ಕಾಲವಿದು. ಮಿಂಚೂಟಿ(Electronic Gadgets)ಗಳಲ್ಲಂತು ಕಂಡು ಕೇಳರಿಯದ, ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಚೂಟಿಗಳು ಹೊರಬರುತ್ತಿವೆ. ಈ ವರುಶ ಬಿಡುಗಡೆಯಾಗಿರುವ ಹಾಗು ಆಗಲಿರುವ ಇಂತಹ ಕೆಲವು...