ಕವಲು: ಅರಿಮೆ

ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ. ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು....

ಜೀವಿಗಳಿಗೆ ಎಶ್ಟು ನಿದ್ದೆ ಅಗತ್ಯವಿದೆ?

– ಡಾ. ರಾಮಕ್ರಿಶ್ಣ ಟಿ.ಎಮ್. ನಿದ್ದೆ ಮಾಡುವುದು ಪ್ರಾಣಿಗಳ ನಿತ್ಯ ಜೀವನದ ಒಂದು ಪ್ರಮುಕವಾದ ಬಾಗ. ಸಾಮಾನ್ಯವಾಗಿ ನಿದ್ದೆಯಿಲ್ಲದೆ ದಿನ ನಿತ್ಯದ ಜೀವನ ಸಾಗಿಸುವುದು ಕಶ್ಟ. ಎಲ್ಲಾ ಪ್ರಾಣಿಗಳಿಗೂ ನಿದ್ದೆ ಅತ್ಯಗತ್ಯ, ದಿನದಲ್ಲಿ ಒಮ್ಮೆಯಾದರೂ...

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

– ರತೀಶ ರತ್ನಾಕರ. ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ...

ನಮ್ಮ ಮಯ್ಯಿ ತೊಗಲು

– ಯಶವನ್ತ ಬಾಣಸವಾಡಿ. ನಮ್ಮ ಮಯ್ಯಲ್ಲಿರುವ ಏರ‍್ಪಾಟುಗಳ ಬಗ್ಗೆ ನನ್ನ  ಹಿಂದಿನ ಬರಹಗಳಲ್ಲಿ ತಿಳಿಸುತ್ತಾ ಬಂದಿರುವೆ. ಈ ಸರಣಿ ಬರಹವನ್ನು ಮುಂದುವರೆಸುತ್ತಾ, ಮುಂದಿನ ಮೂರು ಕಂತುಗಳಲ್ಲಿ ತೊಗಲೇರ‍್ಪಾಟಿನ (Integument system) ಒಡಲರಿಮೆ (anatomy)...

ಪುಟಿಯಲಿದೆ ಪಿಗೊ ಅಸ್ಪಾಯರ್

– ಜಯತೀರ‍್ತ ನಾಡಗವ್ಡ. ಇಂಡಿಯಾದೆಲ್ಲೆಡೆ ಕಳೆದ 2-3 ವರುಶಗಳಲ್ಲಿ ಕಿರು ಕಾರುಗಳದ್ದೇ ಸದ್ದು. ಕಿರು ಸೇಡಾನ್ ಆಗಿರಲಿ ಇಲ್ಲವೇ ಕಿರು ಹಲಬಳಕೆ ಬಂಡಿಗಳೇ ಇರಲಿ ಇವುಗಳು ಮಂದಿಗೆ ಮೆಚ್ಚುಗೆಯಾಗಿವೆ. ಅದರಲ್ಲೂ ನಾಲ್ಕು ಮೀಟರ್...

ಅಮೇರಿಕಾದಲ್ಲಿರುವುದು ಇಂಗ್ಲಿಶ್ ಒಂದೇ ಅಲ್ಲ!

– ರತೀಶ ರತ್ನಾಕರ. ಹೆಚ್ಚಿನ ಹೊರಗಿನ ಕಣ್ಣುಗಳಿಗೆ ಅಮೇರಿಕಾದಲ್ಲಿ ಇಂಗ್ಲಿಶ್ ಒಂದೇ ಇರುವುದೆಂಬ ಅನಿಸಿಕೆ ಇದೆ. ಆದರೆ ಅಮೇರಿಕಾಕ್ಕೆ ಯಾವುದೇ ಒಂದು ರಾಶ್ಟ್ರ ನುಡಿ ಎಂಬುದಾಗಲಿ ಇಲ್ಲವೇ ಆಡಳಿತ (Official) ನುಡಿ ಎಂಬುದಾಗಲಿ ಇಲ್ಲ...

ಆಂಡೆಸ್ ಬೆಟ್ಟಸಾಲಿನ ಬೆರಗು

– ಕಿರಣ್ ಮಲೆನಾಡು. ತೆಂಕಣ ಅಮೇರಿಕಾ ಪೆರ‍್ನೆಲದ(South American continent) ಪಡುವಣ ಕರಾವಳಿಯುದ್ದಕ್ಕೂ ಸುಮಾರು 7000 ಕಿ.ಮೀ ವರೆಗೆ ಹಬ್ಬಿದ ಬೆಟ್ಟದ ಸಾಲೆ ಈ ಆಂಡೆಸ್ (Andes). ಆಂಡೆಸ್ ನೆಲದ ಮೇಲಿರುವ ಎಲ್ಲಕ್ಕಿಂತ...

ಅನ್ನದಲ್ಲಿರುವ ಕ್ಯಾಲರಿಗೊಂದು ಕತ್ತರಿ!

– ಶ್ರುತಿ ಚಂದ್ರಶೇಕರ್. ಪ್ರಪಂಚಾದ್ಯಂತ ಮಂದಿಯು ತಿನ್ನುವ ಕಾಳುಗಳಲ್ಲಿ 20% ರಶ್ಟು ಕಾಳು ಅಕ್ಕಿಯಾಗಿದೆ. ಅಕ್ಕಿಯಲ್ಲಿ ಹಲವಾರು ಬಗೆಗಳವೆ, ಅವುಗಳಲ್ಲಿ ಏಶ್ಯಾದಲ್ಲೇ 90% ರಶ್ಟು ಬಗೆಬಗೆಯ ಅಕ್ಕಿಗಳನ್ನು ಊಟಕ್ಕೆ ಬಳಸಲಾಗುತ್ತದೆ. ಅಕ್ಕಿಯನ್ನು 8,200...

ನೇಸರ ನೋಡು…

– ಪ್ರಶಾಂತ ಸೊರಟೂರ. ತೇರಾ ಏರಿ ಅಂಬರದಾಗೆ ನೇಸರ ನಗುತಾನೆ… ನೇಸರ, ಸೂರ‍್ಯ ಹೀಗೆ ಹಲವು ಹೆಸರುಗಳನ್ನು ಹೊತ್ತ ಬಾನಂಗಳದ ಬೆರಗು, ನಮ್ಮ ಇರುವಿಕೆಗೆ, ಬಾಳ್ವಿಗೆ ಮುಕ್ಯ ಕಾರಣಗಳಲ್ಲೊಂದು. ನೇಸರನಿಂದ ದೊರೆಯುವ ಶಕ್ತಿಯನ್ನು...

ಕೆರೆಯ ಸುತ್ತ ಒಂದು ಸುತ್ತು

– ಸುನಿತಾ ಹಿರೇಮಟ. ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ...