Author Archives

 • ಕ್ರಿಕೆಟ್ ಚೆಂಡಿನ ಚಳಕ

  – ರಗುನಂದನ್. ಕ್ರಿಕೆಟ್ ಆಟ ನೋಡಿರುವವರಿಗೆ ವೇಗಿಗಳು ಬಳಸುವ ಒಳ-ವಾಲು (in-swing) ಮತ್ತು ಹೊರ-ವಾಲು(out-swing)ಗಳ ಬಗ್ಗೆ ಗೊತ್ತಿರುತ್ತದೆ. ನೆನಪಿರಲಿ, ವೇಗಿ ಚೆಂಡನ್ನು ವಾಲುವಂತೆ ಮಾಡಿದರೆ ಸ್ಪಿನ್ನರ್‍ ಅದನ್ನು ತಿರುಗುವಂತೆ ಮಾಡುತ್ತಾನೆ. ಹೊಸ ಚೆಂಡು ಅಂದರೆ ಆಟದ ಮೊದಲ ಹತ್ತು-ಹದಿನಯ್ದು ಓವರುಗಳಲ್ಲಿ ಚೆಂಡು ವೇಗಿಯಿಂದಲೇ ಎಸೆಯಲ್ಪಡುತ್ತದೆ. ಹೀಗೆ ಮಾಡುವುದಕ್ಕೆ ಅರಿಮೆಯ ಹಿನ್ನಲೆ ಇದೆಯೇ? ಕೆಳಗಿನ ಬರಹ ಓದಿರಿ…. Read More ›

 • ಮಕ್ಕಳಿಗೆ ಬರೆಯಲು ಕಲಿಸುವ ಬಗೆ

  – ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 17 ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು… Read More ›

 • ಬೆಳ್ಮಿಂಚು ಆಗಲಿದೆ ಅಗ್ಗ

  – ಜಯತೀರ‍್ತ ನಾಡಗವ್ಡ. ನೇಸರನ ಕಸುವು (solar power) ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಳಸಲಾಗುತ್ತಿದೆ. ಅಳಿದು ಹೋಗುವ ಮತ್ತು ಪರಿಸರಕ್ಕೆ ಹಾನಿಯುಂಟುಮಾಡುವ ಕಸುವಿನ ಸೆಲೆಗಳಿಗಿಂತ ನೇಸರನ ಕಸುವು ಹೆಚ್ಚು ಒಳಿತಿನದು ಜತೆಗೆ ಪುಕ್ಕಟೆ ಸಿಗುವಂತದ್ದು. ಈ ಮೊದಲು ಹೆಚ್ಚಾಗಿ ಸುತ್ತುಗಗಳ (satellite) ಮತ್ತು ಕಾಳಗಪಡೆಗಳ (military) ಕೆಲಸಗಳಿಗೆ ಬಳಕೆಯಾಗುತ್ತಿದ್ದ ನೇಸರನ ಕಸುವು ಈಗ ಹಲವೆಡೆ ನೆರವಿಗೆ ಬರುತ್ತಿರುವುದು… Read More ›

 • ’ನೆಲ’ ಅಳೆದವರಾರು?

  – ಪ್ರಶಾಂತ ಸೊರಟೂರ. ನೆಲದ ದುಂಡಗಲ (diameter) 12,756 ಕಿಲೋ ಮೀಟರಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇಂತಹ ಸಾಲುಗಳನ್ನು ಓದಿದೊಡನೆ ಮುಕ್ಯವಾಗಿ ಎರಡು ವಿಶಯಗಳು ಬೆರೆಗುಗೊಳಿಸುತ್ತವೆ. ಮೊದಲನೆಯದು ಇಶ್ಟೊಂದು ದೊಡ್ಡದಾದ ಅಂಕಿಗಳು ಮತ್ತು ಎರಡನೆಯದು ಅವುಗಳನ್ನು ಅಳೆದುದು ಹೇಗೆ? ಇನ್ನೊಂದು ಅಚ್ಚರಿಯ ವಿಶಯವೆಂದರೆ ನೆಲದ ದುಂಡಗಲವನ್ನು ಮೊಟ್ಟಮೊದಲ ಬಾರಿಗೆ ಅಳೆದದ್ದು ಸರಿಸುಮಾರು 2200… Read More ›

 • ಮಕ್ಕಳಿಗೆ ಓದಲು ಕಲಿಸುವ ಬಗೆ

  – ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 16 ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ. ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ… Read More ›

 • ’ಕನ್ನಡಿಗ’ ಬಾರತದ ರತ್ನ

  – ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ ಕನ್ನಡಿಗರೊಬ್ಬರಿಗೆ ಈ ಬಿರುದು ದೊರೆತಂತಾಗಿದೆ. ಈ ಮೊದಲು ಸರ್ ಎಂ.ವಿಶ್ವೇಶ್ವರಯ್ಯ (1955) ಮತ್ತು ಪಂಡಿತ ಬೀಮಸೇನ ಜೋಶಿ (2008) ಅವರಿಗೆ ಬಾರತ… Read More ›

 • ‘ನಾ ಮಾಡಬಲ್ಲೆ’ ಎಂಬ ಅಳವು

  – ಶ್ರೀಕಿಶನ್ ಬಿ. ಎಂ. ಸೆಲವಿನಳವು (willpower) – ಈ ಬಗ್ಗೆ ನಾವು ಹಲವು ಕಡೆ ಕೇಳಿರುತ್ತೇವೆ. ಮೆಚ್ಚುಗೆಯ ಮಂದಿಯ ಬಾಳುನಡವಳಿಯ ಬರಹಗಳಿರಬಹುದು ಇಲ್ಲವೇ ಹಾಗೇ ಸುಮ್ಮನೆ ಹುರಿದುಂಬಿಕೆಯ ವಿಶಯಗಳ ಬಗ್ಗೆ ಓದಿದಾಗಲೋ ವಿಚಾರ ಮಾಡಿದಾಗಲೋ ಮಾತಾಡಿಕೊಂಡಾಗಲೋ ನಮ್ಮೊಳಗಿನ ಸೆಲವಿನಳವಿನ ಬಗ್ಗೆ ಸಾಕಶ್ಟು ತಿಳಿದಿರುತ್ತೇವಂತ ಹೇಳಬಹುದು. ಅರಿಮೆಯು ಇದನ್ನು ಒಂದು ‘ಗುಣ’ವೆಂದೇ ಹೇಳಿ, ಇದು ಮನುಶ್ಯನಲ್ಲಿ… Read More ›

 • ಸೀರಲೆಗಳಿಂದ ಮಿಂಚು

  – ವಿವೇಕ್ ಶಂಕರ್‍. ನಮ್ಮ ಸುತ್ತಮುತ್ತ ಬಳಕೆಯಾಗುವ ಹಲವು ಚೂಟಿಗಳಿಂದ ಸೀರಲೆಗಳು (microwaves) ಹೊರಹೊಮ್ಮುವುದು ನಮಗೆ ಗೊತ್ತಿರುವಂತದು. ಎತ್ತುಗೆಗೆ: ಅಟ್ಟಿಗ (satellite), ವಯ್-ಪಯ್ (Wi-Fi) ಮುಂತಾದವು. ಈ ಸೀರಲೆಗಳಿಂದ ಹಲವು ತಿಳಿಹವನ್ನು ಕಳುಹಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸೀರಲೆಗಳು ಎಲ್ಲೂ ಹೋಗದೆ ಗೊಡ್ಡು ಆಗುವ ಸಾದ್ಯತೆ ಕೂಡ ಇದೆ. ಈ ಸೀರಲೆಗಳನ್ನು ಗೊಡ್ಡು ಹೋಗದ ಹಾಗೆ… Read More ›

 • ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ?

  – ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 15 ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು ಎಂಬುದು ಹೆಚ್ಚಿನ ತಿಳಿವಿಗರ ತೀರ‍್ಮಾನವಾಗಿದೆ. ನಿಜಕ್ಕೂ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ… Read More ›

 • ಮೂಳೆಗಳ ಒಳನೋಟ

  – ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು – ಬಾಗ 2  ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ, ದಿಟ ಚಟಾಕೆಗಳು (fun facts): 1) ಮನುಶ್ಯರ ಮಯ್ಯಲ್ಲಿ ಕಂಡು ಬರುವ ತೀರ ಚಿಕ್ಕದಾದ ಎಲುಬು – ’ಅಂಕಣಿ’ (stapes) ಇದು ಕಿವಿಯಲ್ಲಿ ಕಂಡುಬರುತ್ತದೆ. 2) ಕಾಲಿನಲ್ಲಿರುವ ’ತೊಡೆಮೂಳೆ’ (femur) –… Read More ›