ಕವಲು: ಅರಿಮೆ

ಅವರೆ ಕಾಳು – ಆರೋಗ್ಯದ ಬಾಳು

– ಸಂಜೀವ್ ಹೆಚ್. ಎಸ್. ಆದಿಮಾನವ ಬೇಸಾಯ ಶುರು ಮಾಡಿದ ದಿನದಿಂದಲೂ ಬಗೆಬಗೆಯ ಗೆಡ್ಡೆಗೆಣಸು, ತರಾವರಿಯ ಹಣ್ಣು-ತರಕಾರಿ, ವಿವಿದ ಪ್ರಬೇದದ ಗಿಡಗಂಟೆಗಳನ್ನು ಬೆಳೆಯುತ್ತಾ ಅದನ್ನೇ ತನ್ನ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡು ಬಂದಿದ್ದಾನೆ. ಇಂತಹ ವಿವಿದ...

ನಾರು, fibre

ನಾರು – ಆರೋಗ್ಯದ ಬೇರು

– ಸಂಜೀವ್ ಹೆಚ್. ಎಸ್. ನಾವು ಆದುನಿಕ ಜೀವನಶೈಲಿಯ ಬದುಕಿನ ಅಲೆದಾಟದಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಎಲ್ಲಾ ಗುಣಮಟ್ಟದ ವಸ್ತುಗಳನ್ನು ಕ್ರಮೇಣ ದೂರ ಮಾಡಿಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕರಣೆ ಬೇಕು ಹೌದು, ಆದರೆ ಸಂಸ್ಕರಣೆ ಮಾಡುವ...

ಕೊರೊನಾ ವೈರಸ್, Corona Virus

ಕೋವಿಡ್ ಜೊತೆಗಿನ ಬದುಕು

– ಸಚಿನ್ ಎಚ್‌. ಜೆ. ಕೊರೊನಾ ಇತ್ತೀಚೆಗೆ ಅಂಟಾರ‍್ಟಿಕಾ ಸೇರುವ ಮೂಲಕ ಎಲ್ಲ ಕಂಡಗಳಿಗೂ ವಿಸ್ತರಿಸಿ “ಪಾಂಡೆಮಿಕ್” ಪದಕ್ಕೆ ಸಂಪೂರ‍್ಣವಾಗಿ ಅರ‍್ತ ಕೊಟ್ಟಂತೆ ಆಯಿತು. ಒಂದೊಂದೇ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಕೋವಿಡ್...

ಕೂದಲಿನ ಸಂರಕ್ಶಣೆಗೆ ಸೀಗೆಬಳ್ಳಿ

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ವಿವಿದ ಬಗೆಯ ಶಾಂಪೂಗಳು ಲಬ್ಯವಿದ್ದು, ಅವುಗಳ ಮೊರೆ ಹೋಗುವುದರತ್ತ ಜನರ ಒಲವು ಹೆಚ್ಚಾಗುತ್ತಿದೆ. ಈ ಶಾಂಪೂಗಳು ನೈಸರ‍್ಗಿಕ ಉಡುಗೊರೆಯಾಗಿರುವ ಸೀಗೆಕಾಯಿಯನ್ನು ಮರೆಸಿಬಿಟ್ಟಿವೆ. ವೈಜ್ನಾನಿಕವಾಗಿ ’ಅಕೇಸಿಯ ಕಾನ್ಸಿನ್ನ (Acacia Concinna)’...

ಮಣ್ಣಿನ ಹಿರಿಮೆ

– ಸಂಜೀವ್ ಹೆಚ್. ಎಸ್. ಉತ್ತಮ ಆರೋಗ್ಯದ ಗುಟ್ಟು ಅತ್ಯುತ್ತಮ ಆಹಾರ, ಆದರೆ ಅತ್ಯುತ್ತಮ ಆಹಾರದ ಮೂಲವನ್ನು ಎಂದಾದರೂ ಯೋಚಿಸಿದ್ದೇವೆಯೇ? ಪಂಚಬೂತಗಳಲ್ಲಿ ಒಂದಾದ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ...

ಜೀವನಕ್ಕೆ ಬೇಕು ಜೀವಸತ್ವಗಳು

– ಸಂಜೀವ್ ಹೆಚ್. ಎಸ್.   ಬಹುಕೋಶಗಳಿಂದ ಕೂಡಿದ ಸಂಗ್ರಹ ಮಾನವನ ದೇಹ. ಮಾನವನ ದೇಹದ ಬೆಳವಣಿಗೆ ಹಾಗೂ ವಿಕಸನಕ್ಕೆ ಹಲವು ಪ್ರಮುಕ ಪೋಶಕಾಂಶಗಳು ಅಗತ್ಯ, ಇವುಗಳ ಜೊತೆಜೊತೆಗೆ ಸಣ್ಣ ಪ್ರಮಾಣದ ಜೀವಸತ್ವಗಳು (ವಿಟಮಿನ್...

ರಾಜಾ ರಾಮಣ್ಣ – ಹೆಮ್ಮೆಯ ನ್ಯೂಕ್ಲಿಯರ್ ಅರಿಮೆಗಾರ

– ರಾಮಚಂದ್ರ ಮಹಾರುದ್ರಪ್ಪ. 1978 ರಲ್ಲಿ ಬಾರತದ ಕ್ಯಾತ ವಿಗ್ನಾನಿಯೊಬ್ಬರನ್ನು ಇರಾಕ್ ನ ಸರ‍್ವಾದಿಕಾರಿ ಸದ್ದಾಮ್ ಹುಸೇನ್ ಪ್ರವಾಸದ ನೆಪದಲ್ಲಿ ಬಾಗ್ದಾದ್ ಗೆ ಕರೆಸಿಕೊಳ್ಳುತ್ತಾರೆ. ಇದಕ್ಕೆ ತಗಲುವ ಕರ‍್ಚನ್ನೆಲ್ಲಾ ವಹಿಸಿಕೊಂಡ ಸದ್ದಾಮ್, ಆ ವಿಗ್ನಾನಿ...

ಅಸಾದಾರಣ ಮಿಂಚಿನ ಪ್ರದೇಶ

– ಕೆ.ವಿ.ಶಶಿದರ. ಮಿಂಚಿನ ಹಿಂದಿರುವ ವೈಗ್ನಾನಿಕ ಸತ್ಯ ಎಲ್ಲರಿಗೂ ತಿಳಿದೇ ಇದೆ. ಸಾದಾರಣವಾಗಿ ಮಿಂಚು ಬಂದ ಕೂಡಲೇ ಮಳೆ ಬರುತ್ತದೋ ಇಲ್ಲವೋ ಬೇರೆ ವಿಚಾರ, ಗುಡುಗಂತೂ ಬಂದೇ ಬರುತ್ತದೆ. ಇವೆರೆಡೂ ಮಳೆ ಬರುವ ಮುನ್ಸೂಚನೆ....

ಹೊಂಗೆ ಮರ, Millettia Pinnata

ಹೊಂಗೆ ಮರ

– ಶ್ಯಾಮಲಶ್ರೀ.ಕೆ.ಎಸ್. ರಸ್ತೆಯ ಬದಿಗಳಲ್ಲಿ ಹಸಿರಿನಿಂದ ಚಂದವಾಗಿ ಕಾಣುವ ಈ ಮರವು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅದುವೇ ಹೊಂಗೆ ಮರ. ಸಸ್ಯಶಾಸ್ತ್ರದಲ್ಲಿ ‘ಪೊಂಗಾಮಿಯ ಪಿನ್ನಾಟ’ (Pongamia Pinnata) ಎಂದು ಕರೆಯಲ್ಪಡುವ ಈ ಮರ...

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...