ಕವಲು: ಅರಿಮೆ

ಹಯಬ್ರೀಡ್ ಕಾರುಗಳತ್ತ ಒಂದು ಇಣುಕುನೋಟ

– ಜಯತೀರ‍್ತ ನಾಡಗವ್ಡ. (ಟೋಯೋಟಾ ಪ್ರಿಯುಸ್ – ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿರುವ ಬೆರಕೆ ಕಾರು)   ಪೆಟ್ರೋಲಿಯಂ ಉರುವಲುಗಳು ಮುಗಿದುಹೋಗುವಂತ ದಿನಗಳು ದೂರವಿಲ್ಲ ಹಾಗಾಗಿ ಬರಲಿರುವ ದಿನಗಳಲ್ಲಿ ಡೀಸಲ್, ಪೆಟ್ರೊಲ್ ನಂತ ಉರುವಲುಗಳ...

ಚೂಟಿಯುಲಿಯಿಂದ ATM ಬಳಕೆ

– ವಿವೇಕ್ ಶಂಕರ್. ಹಣದ ಹಿಂಪಡೆತಕ್ಕೆ ನಾವೆಲ್ಲ ಹಣಗೂಡುಗಳಿಗೆ (ATM) ಹೋಗುತ್ತೇವೆ. ಅಲ್ಲಿ ಕಾರ‍್ಡನ್ನು ಬಳಸಿ ನಾವು ದುಡ್ಡನ್ನು ಹಿಂಪಡೆಯುತ್ತೇವೆ. ಆದರೆ ಇತ್ತೀಚೆಗೆ ಕೆಲವು ಹಣಮನೆಯವರು ದುಡ್ಡು ಹಿಂಪಡೆತದ ಬಿರುಸು ಹೆಚ್ಚು ಮಾಡುವುದರ...

ನಮ್ಮನ್ನು ಹೊತ್ತ ’ಹಕ್ಕಿ’ ಹೇಗೆ ಹಾರಬಲ್ಲದು?

– ಪ್ರಶಾಂತ ಸೊರಟೂರ. ಹಕ್ಕಿಯಂತೆ ಹಾರುವ ಹಂಬಲ ಮತ್ತು ಅದರೆಡೆಗೆ ಮಾಡಿದ ಹಲವಾರು ಮೊಗಸುಗಳು ಮನುಶ್ಯರ ಏಳಿಗೆಯ ಹಾದಿಯಲ್ಲಿ ತುಂಬಾ ಮುಕ್ಯವಾದ ಹೆಜ್ಜೆಗಳಾಗಿವೆ. ಹಿಂದಿನಿಂದಲೂ ಹಾರಾಟದೆಡೆಗೆ ತುಡಿತಗಳು, ಕೆಲಸಗಳು ನಡೆದಿರುವುದು ತಿಳಿದಿವೆಯಾದರೂ, ಅಮೇರಿಕಾದ ಆರವಿಲ್...

ಯಾವುದು ಕನ್ನಡ ವ್ಯಾಕರಣ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 12 ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು ‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು...

ನಮ್ಮ ಮಯ್ಯಿ ಮೂಳೆಗಳ ಅರಿವು

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು ಬಾಗ – 1 ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ ಬನ್ನಿ. ’ಓಡಾಡುವ ಏರ್‍ಪಾಟು’ ಎಂದೂ...

ಕಡಲಿನಿಂದ ಕುಡಿಯುವ ನೀರು

– ವಿವೇಕ್ ಶಂಕರ್. ನೀರಿಗೂ ನಮ್ಮ ಬದುಕಿಗೂ ಇರುವ ನಂಟು ಬೇರ‍್ಪಡಿಸಲಾಗದಂತದು. ನೆಲದಲ್ಲಿ 326 ಮಿಲಿಯನ್ ಟ್ರಿಲಿಯನ್ ಗ್ಯಾಲನ್ ನೀರು ಇದ್ದರೂ ಅದರ ಕೊರತೆಯ ಬಗ್ಗೆನೇ ನಾವೂ ತುಂಬಾ ಮಾತನಾಡುತ್ತೇವೆ. ಇದೊಂದು ಬಗೆಯಲ್ಲಿ...

ಅರಿಮೆಯ ಪದಗಳಿಗೆ ಕನ್ನಡವೇ ಮೇಲು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 11 ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ....

ಜಪಾನಿಗರ ಜಾಣ್ಮೆ ಸಾರುತ್ತಿರುವ ಟೋಕಿಯೋ ಮೆಟ್ರೊ

– ವಿವೇಕ್ ಶಂಕರ್. ಟೋಕಿಯೋ ಜಗತ್ತಿನ ಪೆರ‍್ಪೊಳಲುಗಳಲ್ಲಿ (metropolis) ಒಂದು. ಕೋಟಿಗಟ್ಟಲೇ ಮಂದಿ ನೆಲೆಸಿರುವ ಊರಿನಲ್ಲಿ ಮಂದಿ ಕೆಲಸಕ್ಕೆ ಹೋಗಿ ಬರುವುದನ್ನು ನೆನೆದರೂ ಸಾಕು, ಅದೊಂದು ಆಗದ ಕೆಲಸ ಅಂತ ನಮ್ಮಲ್ಲಿ ಮೂಡಿ...

ಮಿಂಬಲೆ ಮಿಂಚಿಸಲಿರುವ ಗೂಗಲ್ ಪಯ್ಬರ್

– ಪುಟ್ಟ ಹೊನ್ನೇಗವ್ಡ. ಇನ್ನೇನು ಮಿಂಬಲೆ ಮಿಂಚಲಿದೆ, ಗೂಗಲ್ ಪಯ್ಬರ್ (Google fiber) ಎಂಬ ಮನೆ ಮನೆಗೆ ಮಿಂಬಲೆ (ಇಂಟರ‍್ನೆಟ್ಟು) ಕೊಂಡೊಯ್ಯಲು ಗೂಗಲ್ಲಿನವರು ಹೊರತಂದಿರುವ ಹೊಸಚಳಕ ಮುಂದಿನ ಕೆಲ ವರುಶಗಳಲ್ಲಿ ಹೊಮ್ಮಲಿದೆ. ಈಗಿರುವ ಬ್ರಾಡ್ ಬ್ಯಾಂಡ್ ಏರ‍್ಪಾಟಿನಲ್ಲಿ...

ಓದುವ ಹಾಗೆಯೇ ಬರೆಯುವುದು

–ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 10 ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ...