ಕವಲು: ಹೊನಲು

ತಮಿಳರ ದಾರಿ ಮತ್ತು ನಮ್ಮ ದಾರಿ

-ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 7 ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ...

ನಾವು ಇವರಂತೆ ಯಾವಾಗ ಆಗೋದು?

– ಚೇತನ್ ಜೀರಾಳ್. ಪ್ರಪಂಚದಲ್ಲಿನ ಹಲವು ನಾಡುಗಳಲ್ಲಿರುವ ಕಲಿಕಾ ಏರ್‍ಪಾಡನ್ನು ಹೇಗೆ ಅಳೆಯಬಹುದು ಅನ್ನುವುದಕ್ಕೆ ಹಲವಾರು ರೀತಿಗಳಿವೆ ಎಂದು ಹೇಳಬಹುದು. ಎತ್ತುಗೆಗೆ ಆ ನಾಡಿನ ಏರ್‍ಪಾಡಿನಲ್ಲಿ ಎಶ್ಟು ಮಂದಿ ಕಲಿಕೆಯನ್ನು ಪಡೆದಿದ್ದಾರೆ ಎನ್ನುವುದೇ...

ಅಣಬೆಯ ಈ ಪಲ್ಯ ತುಂಬಾ ರುಚಿ

– ಆಶಾ ರಯ್ ಅಣೆಬೆ ಉಪಯೋಗಿಸಿ ಈ ಅಡುಗೆಯನ್ನು ತುಂಬಾ ಸುಲಬವಾಗಿ ಮಾಡಬಹುದು. ಇದನ್ನು ಮಾಡಿ ನೋಡಿ ಹೇಗಿದೆಯಂದು ಹೇಳಿರಿ. ಏನೇನು ಬೇಕು?: ಅಣಬೆ 1 ಸಣ್ಣ ಹೆಚ್ಚಿದ ದೊಡ್ಡ ಈರುಳ್ಳಿ 2...

ಮಯ್ಸೂರು ದಸರಾ ಮತ್ತೆ ಕಳೆಗಟ್ಟುವುದೇ?

– ಸಂದೀಪ್ ಕಂಬಿ. ನಾಡ ಹಬ್ಬವೆನಿಸಿಕೊಂಡ ಮಯ್ಸೂರು ದಸರೆಯ ಮಾಸುತ್ತಿರುವ ಮಿರುಗು ಮತ್ತು ಕುಂದುತ್ತಿರುವ ಅದರ ಸೆಳೆತ, ಆಸಕ್ತಿಗಳನ್ನು ಹೆಚ್ಚಿಸಲು, ಈ ಸಲ ಹೊರದೇಶಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದಾಗಿ ನಮ್ಮ ರಾಜ್ಯ ಸರಕಾರ...

ಹೊತ್ತಿಗೆ ಪರಿಚಯ: ಕನ್ನಡ ಬರಹದ ಸೊಲ್ಲರಿಮೆ – 4

– ಬರತ್ ಕುಮಾರ್. ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರಾದ ನಾಡೋಜ ಡಾ. ಡಿ. ಎನ್. ಶಂಕರಬಟ್ಟರು ಹಲವು ವರುಶಗಳಿಂದ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂದು ವಾದಿಸುತ್ತ ಬಂದಿದ್ದಾರೆ. ಇತ್ತೀಚೆಗೆ ಅಂತಹ ಕನ್ನಡದ ವ್ಯಾಕರಣವೊಂದನ್ನು...

ಕೊಳವೆ ಸಾರಿಗೆಯ ಕಯ್ತಿಟ್ಟ ಬಿಡುಗಡೆ!

-ಜಯತೀರ‍್ತ ನಾಡಗವ್ಡ ಹೊಸದಾಗಿ ಹೊಮ್ಮಲಿರುವ ಕೊಳವೆ ಸಾರಿಗೆ ಹಮ್ಮುಗೆಯ ಬಗ್ಗೆ ಈ ಮುಂಚೆ ತಿಳಿಸಿದ್ದೆ. ಈ ಹಮ್ಮುಗೆಯ ಮುಂದಾಳು ಎಲೋನ್ ಮಸ್ಕ್ ಕೊಳವೆ ಸಾರಿಗೆಯ ತಮ್ಮ ಕನಸನ್ನು ನನಸಾಗಿಸವತ್ತ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ....

’ನಾನು ಈ ಜಗತ್ತಿಗೆ ಏನು ಮಾಡಲು ಬಂದೆ?’

– ಕಿರಣ್ ಬಾಟ್ನಿ. ’ನಾನು ಈ ಜಗತ್ತಿಗೆ ಏನು ಮಾಡಲು ಬಂದೆ?’ ಎಂಬುದು ಹಲವರ ಮುಂದಿರುವ ಪ್ರಶ್ನೆ. ತಮ್ಮ ಕೆಲಸದಿಂದ ಸಾಕಶ್ಟು ಹಣ ದೊರೆಯುತ್ತಿದ್ದರೂ ಈ ಪ್ರಶ್ನೆ ಅವರನ್ನು ಕಾಡುತ್ತದೆ. ಉತ್ತರವನ್ನು ಹುಡುಕುತ್ತ ಇಂತವರು...

ಕನ್ನಡಿಗರ ನುಡಿ-ಮಡಿವಂತಿಕೆ ಮತ್ತು ಕೀಳರಿಮೆ

– ವಿನಾಯಕ ಕವಾಸಿ ಆಂಗ್ಲರಿಗೆ ಬೆಂಗಳೂರು ಬ್ಯಾಂಗಳೂರಾದರೆ, ಮಂಗಳೂರು ಮ್ಯಾಂಗಳೂರಾದರೆ, ದಾರವಾಡ ದಾರವಾರವಾದರೆ, ದೆಹಲಿ ಡೆಲ್ಲಿಯಾದರೆ, ಕರ‍್ನಾಟಕ ಕರ‍್ನಾಟಿಕ್ ಆದರೆ ಎಲ್ಲವು ಸರಿ. ಏಕೆಂದರೆ ಅದು ಅವರ ನುಡಿಯಲ್ಲಿ ಉಲಿಯಲು ಕಟಿಣವಾಗುವುದು; ಅದಕ್ಕೆ ಅದು...

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

-ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 6 ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು...