ಕವಲು: ನಡೆ-ನುಡಿ

ಮಾಡಿ ನೋಡಿ ರುಚಿಯಾದ ನೀರ್ ಪುರಿ

–ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು: 10 ಪುರಿ, ಹುಣಸೆ ಹಣ್ಣಿನ ರಸ, 100 ಗ್ರಾಂ ಬೆಂದ ಹಸಿ ಬಟಾಣಿ, 5 ಆಲೂಗಡ್ಡೆ, ನೀರು, ಹಸಿಮೆಣಸಿನಕಾಯಿ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಸಕ್ಕರೆ, ಕಾಳುಮೆಣಸಿನ...

ಮಾಡಿ ನೋಡಿ ರುಚಿ ರುಚಿಯಾದ ಪತ್ರೊಡೆ

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು: ಅಕ್ಕಿ——————- 1 ಪಾವು ಉದ್ದಿನಬೇಳೆ———– 2 ಟೀ ಚಮಚ ಕಡಲೆಬೇಳೆ———— 2ಟೀ ಚಮಚ ಜೀರಿಗೆ—————– 1/2 ಟೀ ಚಮಚ ಹುಣಸೆಹಣ್ಣು———– ದೊಡ್ಡ ಲಿಂಬೆಗಾತ್ರ ಬೆಲ್ಲ—————- 3...

ಮುಯ್ಯಿ: ಇದು ಅಕ್ಕರೆಯ ಉಡುಗೊರೆ!

– ಹರ‍್ಶಿತ್ ಮಂಜುನಾತ್. ಸಂಪ್ರದಾಯವನ್ನು ಒಂದು ಆಚರಣೆಯಲ್ಲಿನ ಕಟ್ಟಲೆ ಎನ್ನಬಹುದು. ಏಕೆಂದರೆ ಇದು ಆಯಾ ವರ್‍ಗಗಳ ಮಂದಿಯ ನಂಬಿಕೆ, ಮನೋಬಾವ, ಪರಿಸರ, ಆಹಾರ ಕ್ರಮ, ಬದುಕಿನ ರೀತಿ-ನೀತಿಗನುಗುಣವಾಗಿ ನಿಯಮಾನುಸಾರದಿಂದ ನಡೆಯುತ್ತದೆ. ಇಂತಹ ಸಂಪ್ರದಾಯಗಳು ಒಂದು...

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...

ಬೂತಕೋಲ: ಕರಾವಳಿಯ ವಿಶಿಶ್ಟ ನಡೆ-ನುಡಿ

– ಹರ‍್ಶಿತ್ ಮಂಜುನಾತ್. ನಮ್ಮ ನಾಡು ಬಹುಬಗೆಯ ನಂಬಿಕೆಯ ತವರು. ಪ್ರತಿ ನಂಬಿಕೆಯು ಅದರದ್ದೇ ಆದ ಹಿರಿತನವನ್ನು ಹೊಂದಿರುತ್ತದೆ. ಅಂತೆಯೇ ಕರ‍್ನಾಟಕದ ಕರಾವಳಿ ನಗರಗಳಾದ ಮಂಗಳೂರು, ಉಡುಪಿ ಸುತ್ತಮುತ್ತ ಸೇರಿದಂತೆ ಕೇರಳದ ಗಡಿಬಾಗಗಳ ವರೆಗೂ...

ಬ್ರೆಜಿಲ್ಲಿನವರಿಗೆ ಪೋರ್‍ಚುಗಲ್ ಎರಡನೇ ಅಚ್ಚುಮೆಚ್ಚು

– ಪ್ರಿಯಾಂಕ್ ಕತ್ತಲಗಿರಿ. ಬ್ರೆಜಿಲ್ಲಿನಲ್ಲಿ ನಡೆಯುತ್ತಿರುವ ಕಾಲ್ಚೆಂಡು ವಿಶ್ವಕಪ್‍ನಿಂದ ಪೋರ್‍ಚುಗಲ್ ತಂಡ ಹೊರಬಿದ್ದಿದೆ. ಈ ಸುದ್ದಿ ಹಲವಾರು ಬ್ರೆಜಿಲ್ಲಿನ ಮಂದಿಗೆ ನುಂಗಲಾರದ ಕಹಿತುತ್ತಾಗಿದೆ ಎಂಬ ಸುದ್ದಿ ಕೂಡ ಇತ್ತೀಚೆಗೆ ಹರಿದಾಡಿತು. ಬ್ರೆಜಿಲ್ಲಿನವರಿಗೆ ಮುಂಚಿನಿಂದಲೂ ಪೋರ್‍ಚುಗಲ್...

ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ

– ಹರ‍್ಶಿತ್ ಮಂಜುನಾತ್. ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು...

ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು...

ಹೊನಲು ಹಬ್ಬ: ವರುಶ ತುಂಬಿದ ಸಡಗರ

–ಹೊನಲು ತಂಡ. ಕನ್ನಡ ಬರಹದಲ್ಲಿ ಬೇಡದ ಬರಿಗೆಗಳನ್ನು ಬಿಟ್ಟು, ಹೆಚ್ಚಾಗಿ ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸುವ ಮೂಲಕ, ಅರಿಮೆ ಮತ್ತು ಚಳಕದ ಬರಹಗಳಿಗೆ ಬೇಕಾಗುವ ಪದಗಳಿಗೆ ಕನ್ನಡದ್ದೇ ಪದಗಳನ್ನು ಹುಟ್ಟುಹಾಕುವ ಮೂಲಕ, ಆಡುನುಡಿ...

ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ. “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ...