ಕವಲು: ನಡೆ-ನುಡಿ

ಪ್ಯಾರಡೈಸ್ ಗುಹೆ – ವಿಯೆಟ್ನಾಂ

– ಕೆ.ವಿ.ಶಶಿದರ. ‘ಬೂಗತ ಅರಮನೆ’ ಎಂದು ಕರೆಯಲ್ಪಡುವ ಪ್ಯಾರಡೈಸ್ ಗುಹೆಗಳು ಇರುವುದು ವಿಯಟ್ನಾಂನಲ್ಲಿ. ಅತ್ಯಂತ ಬವ್ಯವಾದ ಹಾಗೂ ವೀಕ್ಶಕರನ್ನು ಮಂತ್ರಮುಗ್ದರನ್ನಾಗಿಸುವ ಅದ್ಬುತ ಗುಹೆಗಳಲ್ಲಿ, ಮುಂಚೂಣಿಯಲ್ಲಿ ನಿಲ್ಲುವಂತಹುದು ಈ ಬೂಗತ ಅರಮನೆ. ವಿಶ್ವ ನೈಸರ‍್ಗಿಕ ಪರಂಪರೆಯ...

ಚಾಕೋಲೇಟ್ ಉಂಡೆಗಳು

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 2 ಲೋಟ ಮೊಸರು – 1 ಲೋಟ ಬೆಲ್ಲದ ಪುಡಿ ಅತವಾ ಸಕ್ಕರೆ – ಅರ‍್ದ ಲೋಟ ಕೋಕೋ ಪುಡಿ ಅತವಾ ಬೋರ್ನ್‍‍‍ವೀಟಾ ಪುಡಿ –...

ಉಪವಾಸ ಎಂಬ ಪರಮೌಶದ

– ಸಂಜೀವ್ ಹೆಚ್. ಎಸ್. ‘ಲಂಗನಂ ಪರಮೌಶದಂ’ ಎಂಬುದು ಪುರಾತನ ಚಿಕಿತ್ಸಾ ವಿದಾನವಾದ ಆಯುರ‍್ವೇದದ ನುಡಿ. ಉಪವಾಸವೇ ಅತ್ಯಂತ ಶ್ರೇಶ್ಟ ಔಶದ ಎನ್ನುವುದು ಇದರ ಅರ‍್ತ. ಈ ಮಾತು ದೀರ‍್ಗಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಕವಾಗಿ...

ಚಳ್ಳೆ ಹಣ್ಣು ಮತ್ತು ಇದರ ಹಲವು ಬಳಕೆಗಳು

– ಕೆ.ವಿ.ಶಶಿದರ. “ಪೋಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾದ” ಈ ಮಾತನ್ನು ಕೇಳದವರೇ ಇಲ್ಲ. ಮುದ್ರಣ ಮಾದ್ಯಮದಲ್ಲಿ, ದ್ರುಶ್ಯ ಮಾದ್ಯಮದಲ್ಲಿ ಇದು ಸಾಕಶ್ಟು ಪ್ರಚಲಿತ. ಪೋಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು, ಉಪಾಯದಿಂದ ತಪ್ಪಿಸಿಕೊಂಡಾಗ ಮೇಲಿನ...

ನಿರ‍್ಮಲಾ ಉತ್ತಯ್ಯ ಪೊನ್ನಪ್ಪ – ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ

– ರಾಮಚಂದ್ರ ಮಹಾರುದ್ರಪ್ಪ. 1969 ರಲ್ಲಿ 100 ಮೀಟರ್ ಗಳ ನ್ಯಾಶನಲ್ ಓಟದ ಪೋಟಿಯನ್ನು ಗೆದ್ದು, ತಮ್ಮ ಹದಿನಾರನೆ ವಯಸ್ಸಿಗೇ ಬಾರತದ ಅತ್ಯಂತ ವೇಗದ ಓಟಗಾರ‍್ತಿ ಎಂಬ ಹೆಗ್ಗಳಿಕೆಯೊಂದಿಗೆ ‘ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ’...

ಬಾಳೆ ಎಲೆಯ ಬಳಕೆಯ ಸುತ್ತ

 –ಶ್ಯಾಮಲಶ್ರೀ.ಕೆ.ಎಸ್. ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ರುಚಿ-ಶುಚಿ ಎರಡೂ ಇದ್ದರೆ ಮನಸ್ಸು ತ್ರುಪ್ತಿದಾಯಕವಾಗಿರುತ್ತದೆ ಮತ್ತು ಮಾಡುವ ಕೆಲಸದಲ್ಲೂ ಆಸಕ್ತಿ ಇರುತ್ತದೆ. ಇಂತಹ ರುಚಿ ಶುಚಿಬರಿತ ಬೋಜನವನ್ನು ಹಸಿರಸಿರಾದ ತಾಜಾ ಬಾಳೆಲೆಯ ಮೇಲೆ ಬಡಿಸಿಕೊಂಡು...

ಬಕೆಟ್‍ಗಾಗಿ ನಡೆದ ಯುದ್ದ

– ಕೆ.ವಿ.ಶಶಿದರ. ಇದುವರೆಗೂ ಪ್ರಪಂಚದಲ್ಲಿ ನಡೆದಿರುವ ಅನೇಕಾನೇಕ ಯುದ್ದಗಳನ್ನು ವಿಶ್ಲೇಶಣೆ ಮಾಡಿದಲ್ಲಿ ಅವುಗಳಲ್ಲಿ ಅನೇಕ ಯುದ್ದಗಳನ್ನು ತಪ್ಪಿಸಬಹುದಾದ ಸಾದ್ಯತೆ ಬಹಳವಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಇವುಗಳಲ್ಲಿ ಕೆಲವೊಂದು ಮೂರ‍್ಕತನದ ಪರಮಾವದಿಯಿಂದ ಆದವುಗಳು....

ಬೇಳೆ ಕಿಚಡಿ

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಹೆಸರು ಬೇಳೆ – 1 ಲೋಟ ತೊಗರಿ ಬೇಳೆ – 1 ಲೋಟ ಅಕ್ಕಿ (ನುಚ್ಚಕ್ಕಿ) – 1 ಲೋಟ ಉದ್ದಿನ ಬೇಳೆ – 1 ಚಮಚ...

ಬೆಲ್ಲ – ಒಂದು ಕಿರುಬರಹ

– ಶ್ಯಾಮಲಶ್ರೀ.ಕೆ.ಎಸ್. ಸಿಹಿ ಎಂದ ಕೂಡಲೇ ಮೊದಲು ನೆನಪಾಗುವುದು ಸಿಹಿತಿಂಡಿಗಳು. ಹಿರಿಯರಿಂದ ಕಿರಿಯರವರೆಗೂ ಸಿಹಿತಿಂಡಿಗಳೆಂದರೆ ಬಾಯಿ ನೀರೂರುವುದು ಸಹಜ. ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಮಾಡುವ ಹೋಳಿಗೆ, ಪಾಯಸ, ಕಜ್ಜಾಯ, ಕಡುಬು, ತಂಬಿಟ್ಟು –...