ಕವಲು: ನಡೆ-ನುಡಿ

ಸ್ಕೂಲು, ಶಾಲೆ School

ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಮೂಡಿಸುವುದು ಹೇಗೆ?

–  ಅಶೋಕ ಪ. ಹೊನಕೇರಿ. ಮಕ್ಕಳ ಮನಸ್ಸು ಮಣ್ಣಿನ ಮುದ್ದೆ ಇದ್ದ ಹಾಗೆ. ನೀವು ಒಳ್ಳೆಯದನ್ನೇ ಹೇಳಿ ಕೆಟ್ಟದ್ದನ್ನೇ ಹೇಳಿ ಬಹಳ ಬೇಗ ಅವರ ಮನಸ್ಸಿಗೆ ನಾಟುತ್ತದೆ. ಶ್ರೇಶ್ಟ ಮಾನಸಿಕ ತಗ್ನ ಸಿಗ್ಮಂಡ್ ಪ್ರಾಯ್ಡ್‌...

ಚನ್ನಪಟ್ಟಣದ ಬೊಂಬೆ, Channapattana Toys

ಬೊಂಬೆಗಳ ಕತೆ – ಚನ್ನಪಟ್ಟಣದ ಗೊಂಬೆಗಳು

– ಜಯತೀರ‍್ತ ನಾಡಗವ್ಡ. ಆಟಿಕೆ ಮತ್ತು ಗೊಂಬೆಗಳು ಎಂದರೆ ಯಾರಿಗೆ ಇಶ್ಟವಿಲ್ಲ. ಮಕ್ಕಳಾಗಿದ್ದನಿಂದ ಹಿಡಿದು ದೊಡ್ಡವರಾಗುವವರೆಗೆ ಆಟ/ಆಟಿಕೆಗಳಲ್ಲಿ ಮುಳುಗಿರುತ್ತೇವೆ. ಚಿಕ್ಕವರಿದ್ದಾಗ ಮರದ ಕಟ್ಟಿಗೆ ಇಲ್ಲವೇ ಪ್ಲ್ಯಾಸ್ಟಿಕ್‌ಗಳಿಂದಾದ ಬಗೆ ಬಗೆಯ ಆಟಿಕೆ-ಗೊಂಬೆಗಳನ್ನು ಆಡಿದ ನೆನಪುಗಳು...

ಉದುರು ಬೇಳೆ ಪಲ್ಯ

ಉದುರುಬ್ಯಾಳಿ ಪಲ್ಯ

–  ಸವಿತಾ. ಬೇಕಾಗುವ ಪದಾರ‍್ತಗಳು: 1 ಬಟ್ಟಲು ತೊಗರಿಬೇಳೆ 1 ಈರುಳ್ಳಿ 2 ಚಮಚ ಒಣ ಕಾರ 4-5 ಬೆಳ್ಳುಳ್ಳಿ ಎಸಳು 15-20 ಕರಿಬೇವು ಎಲೆ ಸ್ವಲ್ಪ ಕೊತ್ತಂಬರಿ ಸೊಪ್ಪು 1/2 ಚಮಚ ಜೀರಿಗೆ...

ಹುಣಸೆಹಣ್ಣಿನ ಸಾರು, Tamarind Soup

ಹುಣಸೆಹಣ್ಣಿನ ಸಾರು

–  ಸವಿತಾ. ಏನೇನು ಬೇಕು? ಒಂದು ಸಣ್ಣ ನಿಂಬೆ ಅಳತೆಯಶ್ಟು ಹುಣಸೆಹಣ್ಣು 7-8 ಕರಿಬೇವು ಎಲೆ 5-6 ಎಸಳು ಬೆಳ್ಳುಳ್ಳಿ 3 ಚಮಚ ಒಣಕೊಬ್ಬರಿ ತುರಿ 2 ಒಣ ಮೆಣಸಿನಕಾಯಿ 2 ಚಮಚ...

ಸೆಲ್ಪಿ, ತನ್ನಿ, selfie

ಸೆಲ್ಪಿ ಗೀಳು

–  ಅಶೋಕ ಪ. ಹೊನಕೇರಿ. ಸೆಲ್ ಪೋನ್ ಆವಿಶ್ಕಾರ ಆದಂದಿನಿಂದ ಜನರು ಸೆಲ್ ಪೋನ್ ಕೊಳ್ಳುವ ಬರಾಟೆಗೇನು ಕೊರತೆಯಾಗಿಲ್ಲ. ಮೊದಲು ಮೊಬೈಲ್ ಪೋನ್ ಪರಸ್ಪರ ಮಾತನಾಡಲು ಮಾತ್ರ ಬಳಕೆಯಾಗುತಿತ್ತು. ಹಾಗೆ ಬಳಕೆಯಾಗಿದ್ದೆ ತಡ ಲ್ಯಾಂಡ್...

‘ದುಬೈ ಪ್ರೇಮ್’ – ಇದು ಗಿನ್ನೆಸ್ ದಾಕಲೆಯ ಪೋಟೋ ಪ್ರೇಮ್

– ಪ್ರಕಾಶ್ ಮಲೆಬೆಟ್ಟು. ಮರಳುಗಾಡಿನ ನಡುವೆ ಇರುವ ಕನಸಿನ ನಗರಿ ದುಬೈ ಮಾನವ ನಿರ‍್ಮಿತವಾದ ಅನೇಕ ಅದ್ಬುತ, ಅಚ್ಚರಿಗಳಿಗೆ ಹೆಸರುವಾಸಿ. ಶೂನ್ಯದಿಂದ ಎದ್ದು ನಿಂತು, ಬೆಳೆದು, ಹೇಗೆ ಪ್ರಪಂಚಕ್ಕೆ ತನ್ನ ಅಸ್ತಿತ್ವವನ್ನು ಸಾರಬಹುದೆಂಬುದಕ್ಕೆ...

ಬನಾರಸಿನ ಮಣಿಕರ‍್ಣಿಕಾ ಗಾಟಿನ ‘ಡೋಮರು’ – ಸ್ವರ‍್ಗದ ಬಾಗಿಲ ಕಾವಲುಗಾರರು

– ಮಾರಿಸನ್ ಮನೋಹರ್. ಮನೆಯಲ್ಲಿ ಹೆಂಗಸು ಅಡುಗೆ ಮಾಡುತ್ತಾಳೆ, ಚಿತೆಯಿಂದ ಎಳೆದು ತಂದ ಉರಿಯುತ್ತಿದ್ದ ಕಟ್ಟಿಗೆ, ಕೊಳ್ಳಿಯನ್ನು ಬಳಸಿಕೊಂಡು! ಇದು ಬನಾರಸಿನ ಮಣಿಕರ‍್ಣಿಕಾ ಗಾಟಿನ ಡೋಮ್‌ಗಳ ಮನೆಯಲ್ಲಿ ಕಾಣುವ ಒಂದು ನೋಟ. ಡೋಮ್ ಸಮಾಜದ...

ಪೆನಿ, ಗೋವಾ ಪೆನಿ

ಗೋವಾ ಪೆನಿ

– ಗೋಪಾಲಕ್ರಿಶ್ಣ ಬಿ. ಎಂ. ಎರಡು ವರುಶಗಳ ಹಿಂದೆ ಗೋವಾ ಸುತ್ತಾಟಕ್ಕೆ ಹೋಗಿ ಹಿಂತಿರುಗಿ ಬೆಂಗಳೂರಿಗೆ ಬಂದಾಗ, ನನ್ನ ಕೊಂಕಣಿ ಗೆಳೆಯನೊಬ್ಬ, “ಗೋವಾ ‘ಪೆನಿ’ ಸವಿದ್ದಿದೀಯಾ?” ಎಂದು ಕೇಳಿದ. “ಅದೇನದು? ಇಲ್ಲಿ ಸಿಗೊಲ್ವ?”...

‘ಓರಡೋರ್-ಸುರ್-ಗ್ಲೇನ್’: ಕ್ರೌರ‍್ಯ, ದೌರ‍್ಜನ್ಯದ ಕುರುಹು ಈ ಗ್ರಾಮ

– ಕೆ.ವಿ.ಶಶಿದರ. ಎರಡನೆಯ ಮಹಾಯುದ್ದದ ಸಮಯದಲ್ಲಿ ನಡೆದ ಅನೇಕ ದೌರ‍್ಜನ್ಯಗಳಲ್ಲಿ ಪ್ರಾನ್ಸಿನ ಗ್ರಾಮವೊಂದರಲ್ಲಿ ನಡೆದ ಹತ್ಯಾಕಾಂಡ ಅತ್ಯಂತ ಹೀನಾಯವಾದದ್ದು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಕ್ರೂರವಾದ ಈ ಗಟನೆ ನಾಜಿಗಳ ಕ್ರೌರ‍್ಯಕ್ಕೆ ಹಿಡಿದ ಕನ್ನಡಿ. 642...