ಕವಲು: ನಡೆ-ನುಡಿ

ಬಿ ಎಸ್ ಚಂದ್ರಶೇಕರ್, B S Chandrashekhar

ಸ್ಪಿನ್ ಬೌಲಿಂಗ್ ನ ಮಾಂತ್ರಿಕ – ಬಿ.ಎಸ್ ಚಂದ್ರಶೇಕರ್

– ರಾಮಚಂದ್ರ ಮಹಾರುದ್ರಪ್ಪ. ಅದು ಬಾರತದ 1979ರ ಇಂಗ್ಲೆಂಡ್ ಪ್ರವಾಸ. ಬಾರತದ ನಾಯಕ ವೆಂಕಟರಾಗವನ್ ಸಾಮರ‍್ಸೆಟ್ ಕೌಂಟಿ ತಂಡದ ಮೇಲಿನ ಅಬ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಬಯಸುತ್ತಾರೆ. ಆದ್ದರಿಂದ ಈ ಪಂದ್ಯದಲ್ಲಿ ಬಾರತ ತಂಡವನ್ನು...

ಮೊಹರಂ ಹಬ್ಬದ ಸಿಹಿತಿನಿಸು – ಚೊಂಗೆ

– ಸವಿತಾ. ಉತ್ತರ ಕರ‍್ನಾಟಕದ ಬಾಗದಲ್ಲಿ ಮೊಹರಂ ಹಬ್ಬದಂದು ಮಾಡುವ ವಿಶೇಶ ಸಿಹಿ ತಿನಿಸು ಇದು. ಬೇಕಾಗುವ ಸಾಮಾನುಗಳು ಗೋದಿ ಹಿಟ್ಟು – 1 ಬಟ್ಟಲು ಒಣ ಕೊಬ್ಬರಿ ತುರಿ – 1 ಬಟ್ಟಲು...

ಮ್ಯೂಸಿಯಂ ಆಪ್ ಬ್ಯೂಟಿ, Museum of beauty

ಸೌಂದರ‍್ಯ ವಸ್ತುಗಳ ಸಂಗ್ರಹಾಲಯ – ಮಲಕ್ಕಾ

– ಕೆ.ವಿ.ಶಶಿದರ. ಮಲೇಶ್ಯಾದ ಮಲಕ್ಕಾದಲ್ಲಿರುವ ‘ಪೀಪಲ್ಸ್ ಮ್ಯೂಸಿಯಮ್‍’ನ ಈ ವಿಬಾಗ ಬೇರೆಲ್ಲವುಗಳಿಗಿಂತ ತೀರ ವಿಬಿನ್ನ. ಈ ವಿಬಾಗವನ್ನು ಅನೇಕ ಜನಾಂಗದ ಸಾಂಪ್ರದಾಯಿಕ ಹಾಗೂ ಸಂಸ್ಕ್ರುತಿ ದತ್ತ ಸೌಂದರ‍್ಯದ ವಿವಿದ ವ್ಯಾಕ್ಯಾನಗಳಿಗೆ ಮೀಸಲಿಡಲಾಗಿದೆ. ಇತಿಹಾಸದಲ್ಲಿ ಸೌಂದರ‍್ಯಕ್ಕಾಗಿ...

ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ Bellada Bele

ಅಡುಗೆ: ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ

– ಸವಿತಾ. ಬೇಕಾಗುವ ಪದಾರ‍್ತಗಳು: 1 ಲೋಟ ಗೋದಿ ಹಿಟ್ಟು 2 ಲೋಟ ಹೆಸರುಬೇಳೆ 1 ಲೋಟ ಬೆಲ್ಲ 4 ಬಾದಾಮಿ 6 ಗೋಡಂಬಿ 10 ಒಣದ್ರಾಕ್ಶಿ 2 ಲವಂಗ 4 ಏಲಕ್ಕಿ 1...

ಪುಟ್ಟ ದ್ವೀಪ 1, Small Island 1

‘ಜಸ್ಟ್ ರೂಮ್ ಎನಪ್’ – ಒಕ್ಕಲಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ

– ಕೆ.ವಿ.ಶಶಿದರ. 1982 ರವರೆಗೂ ಮಂದಿ ನೆಲೆಸಿರುವ ವಿಶ್ವದ ಅತ್ಯಂತ ಪುಟ್ಟ ದ್ವೀಪ ಎಂಬ ಕ್ಯಾತಿ ಪಡೆದಿದ್ದುದು ‘ಬಿಶಪ್ ರಾಕ್ ಐಲ್ಯಾಂಡ್’. ಇದು ‘ಇಂಗ್ಲೀಶ್ ಐಲ್ಸ್ ಆಪ್ ಸಿಲ್ಲಿ’ಯ ಒಂದು ಬಾಗವಾಗಿದ್ದು ದೀಪಸ್ತಂಬವನ್ನು ಮಾತ್ರ ಹೊಂದಿತ್ತು. ಇಲ್ಲಿ...

ಮುದ್ದೆ ಕೋಳಿ ಸಾರು, Mudde Koli saaru

ಮರೂರ್ ಕೋಳಿ ಸಾರು

– ಯಶವನ್ತ ಬಾಣಸವಾಡಿ. ಏನೇನು ಬೇಕು? ಕತ್ತರಿಸಿದ ಕೋಳಿ – 1 ಕೆ ಜಿ ದೊಡ್ಡ ಈರುಳ್ಳಿ – 1 ತಕ್ಕಾಳಿ (ಟೊಮೇಟೊ) – 2 ಬೆಳ್ಳುಳ್ಳಿ ಎಸಳು – 8-10 ಶುಂಟಿ – 1-2 ದನ್ಯ ಪುಡಿ – 1 ದೊಡ್ಡ ಚಮಚ ಹುರಿದ ಒಣ ಮೆಣಸಿನಕಾಯಿ...

ಚುರುಮುರಿ ಉಂಡೆ

– ಸವಿತಾ. ಬೇಕಾಗುವ ಸಾಮಾನುಗಳು ಚುರುಮುರಿ – 2 ಲೀಟರ್ ಬೆಲ್ಲ – 1/4 ಕಿಲೋ ಒಣ ಕೊಬ್ಬರಿ ತುರಿ – 3 ಚಮಚ ಹುರಿಗಡಲೆ ಹಿಟ್ಟು – 3 ಚಮಚ ಗಸಗಸೆ –...

ಗಣಿ ನಾಡಿನಲ್ಲೊಂದು ಸ್ರುಶ್ಟಿಯ ಸೊಬಗಿನ ಗೂಡು – ‘ಸಂಡೂರು’

– ಸುನಿಲ್ ಮಲ್ಲೇನಹಳ್ಳಿ. ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ‌ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ....

reciepe

ಕೆಸುವಿನ ಸೊಪ್ಪಿನ ಕರಕಲಿ

– ಕಲ್ಪನಾ ಹೆಗಡೆ. ಏನೇನು ಬೇಕು? ಕೆಸುವಿನ ಸೊಪ್ಪು ಕಾಳು ಮೆಣಸು – 10 ಕಾಯಿತುರಿ – ¼ ಹೋಳು ಹಸಿಮೆಣಸಿನಕಾಯಿ – 4 ಇಂಗು – ಚಿಟಿಕೆ ಬೆಳ್ಳುಳ್ಳಿ – 10 ಎಸಳು...

ಕಾಣೆಯಾದ ಸೆಪ್ಟಂಬರ್ ನ ಆ 11 ದಿನಗಳು!

– ಕೆ.ವಿ.ಶಶಿದರ. 1752ರ ಸೆಪ್ಟಂಬರ್ ತಿಂಗಳ ಕ್ಯಾಲೆಂಡರನ್ನು ಒಮ್ಮೆ ಅವಲೋಕಿಸಿ. ಇದರಲ್ಲಿ ಕೇವಲ 19 ದಿನಗಳು ಮಾತ್ರ ಇವೆ. ಹೌದಲ್ಲ! ಇನ್ನುಳಿದ 11 ದಿನಗಳು ಎಲ್ಲಿ ಹೋದವು? ಇದು ಕ್ಯಾಲೆಂಡರ್ ಪ್ರಕಾಶಕರ ಅತವಾ ಮುದ್ರಣಕಾರರ...

Enable Notifications OK No thanks