ಕವಲು: ನಲ್ಬರಹ

ಹೊಂಗೆ ಮರ, Millettia Pinnata

ಕವಿತೆ: ಹೊಂಗೆ ಮರವೇ

– ಶ್ಯಾಮಲಶ್ರೀ.ಕೆ.ಎಸ್. ಹೊಂಗೆ ಮರವೇ ಹೊಂಗೆ ಮರವೇ ಹೇಗೆ ಬಣ್ಣಿಸಲಿ ಈ ನಿನ್ನ ಚೆಲುವ ಪರಿಯ ತಿರುತಿರುಗಿ ನೋಡಿದರೂ ಕಣ್ಸೆಳೆವ ನಿನ್ನ ಹಸಿರ ಸಿರಿಯ ಅಂದು ಮಾಗಿ ಚಳಿಗೆ ಹಣ್ಣೆಲೆ ಕಳಚಿ ಬೀಳುವಾಗ ಕಂಬನಿ...

ಬ್ರೆಕ್ಟ್ ಕವನಗಳ ಓದು – 15 ನೆಯ ಕಂತು

– ಸಿ.ಪಿ.ನಾಗರಾಜ. *** ಊರುಗೋಲುಗಳು *** (ಕನ್ನಡ ಅನುವಾದ: ಅಂಕುರ್ ಬೆಟಗೇರಿ) ಏಳು ವರ್ಷ ನಾನೊಂದೂ ಹೆಜ್ಜೆಯನ್ನು ನಡೆಯಲಿಲ್ಲ ವೈದ್ಯ ಮಹಾಶಯನ ಬಳಿ ಬಂದಾಗ ಅವ ಕೇಳಿದ: ಏಕೆ, ಈ ಊರುಗೋಲುಗಳು? ನಾನೆಂದೆ: ನಾನು ಹೆಳವ....

ಹನಿಗವನಗಳು

– ವೆಂಕಟೇಶ ಚಾಗಿ. ಮುದ್ದುಮನಸೆ ಹಗಲಿರುಳು ದುಡಿದುಡಿದು ಹಗೆಯುಂಡು ನಗುಮರೆತು ತನುಮನವ ಕಡೆಗಣಿಸೆ ಸುಕವೆನಿತು ಮುದ್ದುಮನಸೆ ಬರುವುದೆಲ್ಲವ ಉಂಡು ಬಂದು ಹೋದುದು ಮತ್ತೆ ಬರದು ಮುಂದೆ ಬರುವುದು ಬರದೇ ಇರದು ಬರುವುದೆಲ್ಲವ ಉಂಡು ಜಗದಲಿ...

ಯಮನ ಗೆದ್ದ ಬಾಲಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಪುಟ್ಟ ಬಾಲಕನೊಬ್ಬನು ಯಮನ ಗೆದ್ದಂತಹ ಕತೆಯೊಂದ ನಾ ಹೇಳುವೆ ಕೇಳಿರಿ ಮಕ್ಕಳೆ ಸಾವಿರಾರು ವರ‍್ಶಗಳ ಹಿಂದೆ ಬನದಲ್ಲೊಂದು ತವಸಿಗಳಾಶ್ರಮವಿತ್ತು ಕೇಳಿರಿ ಮಕ್ಕಳೆ ವಿಶ್ವವರಾದೇವಿ ಉದ್ದಾಲಕರೆಂಬ ದಂಪತಿಗಳು ಸಂತಾನ ಬಾಗ್ಯವಿಲ್ಲದೆ...

ಬ್ರೆಕ್ಟ್ ಕವನಗಳ ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. *** ಕ್ರಿಟಿಕಲ್ ಧೋರಣೆಯ ಬಗ್ಗೆ *** (ಕನ್ನಡ ಅನುವಾದ: ಯು. ಆರ್. ಅನಂತಮೂರ್‍ತಿ) ಕ್ರಿಟಿಕಲ್ ಧೋರಣೆ ಬಹುತೇಕರಿಗೆ ನಿಷ್ಫಲವೆನ್ನಿಸಬಹುದು ಕಾರಣ ರಾಜ್ಯ ವ್ಯವಸ್ಥೆ ತಮ್ಮ ವಿಮರ್ಶೆಗೆ ಕಿಮ್ಮತ್ತಿನ ಬೆಲೆ ಕೊಡದೆ ನಿರ್ಲಕ್ಷಿಸುತ್ತಾರೆ...

ಕವಿತೆ: ಎಲ್ಲವೂ ಕ್ಶಣಿಕ

– ಮಹೇಶ ಸಿ. ಸಿ. ನಗುವ ಮೊಗವೊಂದು ಔಶದಿಯು ಮನಕೆ, ನೂರು ಕಶ್ಟಗಳ ನೂಕುವುದು ಹೊರಗೆ ನನ್ನ ನಂಬಿಕೆ ಎಂದೂ ಇರಲಿ ಸರಿಯಾದ ದಾರಿ, ಸತ್ಯ ಮಾರ‍್ಗವ ಬಿಟ್ಟು ಹೋಗದಿರು ಪರದಾರಿ ಅಂದು ನೀನ್ಯಾರೋ...

ಕವಿತೆ: ಎಲೆಮರೆಯ ಕಾಯಿ

– ಕೌಸಲ್ಯ. ಎಲೆಯು ಸೆರಗ ಹಾಸಿತ್ತು ನೆರಳ ಕತ್ತಲ ನಡುವೆ ಜಗವ ನೋಡದಂತೆ ನೋಡಿಯೂ ಸುಮ್ಮನಿರುವಂತೆ ಮರೆಯಾಯಿತು ಕಾಯಿ ಸುತ್ತಲಿರುವ ತರಗೆಲೆ ನುಡಿದಿತ್ತು ಜಾಗಬಿಡಿ ಜಾಗಬಿಡಿ ಕಾಯಿಯ ಎದುರಿದ್ದ ಎಲೆಗೆ ನಾಚಿಕೆ ಅಸಹ್ಯ, ಕಣ್ಣೀರಿಟ್ಟಿತು...

ಬ್ರೆಕ್ಟ್ ಕವನಗಳ ಓದು – 13 ನೆಯ ಕಂತು

– ಸಿ.ಪಿ.ನಾಗರಾಜ. *** ಕಗ್ಗತ್ತಲ ಕಾಲದಲ್ಲಿ *** (ಕನ್ನಡ ಅನುವಾದ: ಶಾ.ಬಾಲುರಾವ್) ಕಗ್ಗತ್ತಲ ಕಾಲದಲ್ಲಿ ಹಾಡುವುದೂ ಉಂಟೆ ಹೌದು… ಹಾಡುವುದೂ ಉಂಟು ಕಗ್ಗತ್ತಲ ಕಾಲವನ್ನು ಕುರಿತು. ಮಾನವ ಸಮುದಾಯವು ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ...

Life, ಬದುಕು

ಕವಿತೆ: ಮುಂದೆ ಸಾಗುವ

– ಕಿಶೋರ್ ಕುಮಾರ್. ಸಮಯ ಜಾರುತಿದೆ ಜೀವಿಸುವ ಪ್ರತಿ ಕ್ಶಣವ ನಂಟುಗಳು ದೂರಾಗುತಿವೆ ಮುನಿಸ ಬದಿಗೊತ್ತಿ ಒಂದಾಗುವ ಜಟಿಲ ದಾರಿಗಳ ಸವೆಸುವ ಮುಂದಿನ ದಾರಿಯದು ಸುಗಮ ಇನ್ನೊಬ್ಬರಿಗೆ ಹೆಗಲಾಗುವ ಅವರ ಜೀವನವೂ ಆಗಲಿ ಸುಗಮ...

ಹನಿಗವನಗಳು

– ವೆಂಕಟೇಶ ಚಾಗಿ. *** ಆಹಾರ *** ಆಹಾರಕ್ಕಾಗಿ ಬಂದ ಪ್ರಾಣಿ ಆಹಾರವಾಯ್ತು *** ಕರ *** ಹಗಲಿನ ಬೆಳಕಿಗೂ ಕರ ತುಂಬುವ ಕಾಲ ಬರದೇ ಇರದು *** ತಿದ್ದುಪಡಿ *** ಕೊಟ್ಟ ಮಾತಿಗೂ...