ಕವಲು: ನಲ್ಬರಹ

ಏಳಿಗೆಯ ಹೆಸರಿನಲ್ಲಿ ವಿನಾಶದೆಡೆಗೆ?

– ಶಾಂತ್ ಸಂಪಿಗೆ. ಈ ಬೂಮಿ ಒಂದು ಸುಂದರ ಗೂಡು, ಸಕಲ ಜೀವರಾಶಿಗಳಿಗೂ ಆಶ್ರಯ ತಾಣ, ಈ ಸುಂದರ ಸ್ರುಶ್ಟಿಯಲ್ಲಿ ಮಾನವರಾದ ನಾವು ಅತ್ಯಂತ ವಿಬಿನ್ನ ಮತ್ತು ವಿಶಿಶ್ಟವಾದ ಜೀವಿಗಳು. ಈ ಬೂಮಿಯಲ್ಲಿ ಸ್ರುಶ್ಟಿಯ...

ಒಲವು, ಪ್ರೀತಿ, Love

ಇನಿಯನ ಸನಿಹ

– ಸಂದೀಪ ಔದಿ. ಸಂಜೆಯ ವೇಳೆ ಕಡಲ ತೀರದಿ ಹೆಜ್ಜೆ ಗುರುತು ಮೂಡಿಸುತ ಹ್ರುದಯ ಹಂಬಲಿಸಿದೆ ನಿನ್ನ ಸನಿಹ ಕನವರಿಸುತ ಕಾದಿದೆ ಓ ಇನಿಯ ಬಂದು ಕುಳಿತುಕೋ ಪಕ್ಕದಲಿ ಏನೋ ಹೇಳುವುದಿದೆ ಪಿಸುದನಿಯಲಿ ತುಸು...

ಹೇಳು ನಾ ಕೆಟ್ಟವಳೇ?

– ಸ್ಪೂರ‍್ತಿ. ಎಂ. ರುಚಿಸದೆ ಹೊರಗಿನ ಪ್ರಪಂಚ ನನಗೆ ಇರುವೆನು ನನ್ನ ಪ್ರಪಂಚದೊಳಗೆ ಹೇಳು ನಾ ಕೆಟ್ಟವಳೇ? ಹೊರಗಿನ ಪ್ರಪಂಚದ ಹೆಸರ ಕಾಣದೆ ನನ್ನ ಪ್ರಪಂಚದಿ ಹಸಿರ ಬೆಳೆಸಿರುವೆ ಹೇಳು ನಾ ಕೆಟ್ಟವಳೇ? ಹೊರಗಿನ...

ವಚನಗಳು, Vachanas

ಕಂಬದ ಮಾರಿತಂದೆಯ ವಚನವೊಂದರಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು: ಕಂಬದ  ಮಾರಿತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: 11 ವಚನಗಳ ಅಂಕಿತನಾಮ: ಕದಂಬಲಿಂಗ ========================================================== ನುಡಿವಲ್ಲಿ ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು ಮಾತ ಬಲ್ಲೆನೆಂದು ನುಡಿಯದೆ ನೀತಿವಂತನೆಂದು ಸುಮ್ಮನಿರದೆ ಆ ತತ್ಕಾಲದ ನೀತಿಯನರಿದು ಸಾತ್ವಿಕ ಲಕ್ಷಣದಲ್ಲಿಪ್ಪಾತನ...

ನೆನೆವುದೇತಕೆ ಮನ

– ವಿಶ್ವನಾತ್ ರಾ. ನಂ. ನೆನೆವುದೇತಕೆ ಮನ… ನಿನ್ನ ಪ್ರತಿಕ್ಶಣ ನುಡಿವುದೇತಕೆ ಮೌನ… ನಿನ್ನ ಕಂಡ ಕ್ಶಣ ಮನಸಿನಾಳದ ಸುಪ್ತ ನದಿಯಲ್ಲೇನೋ ಕಲರವ ಕನಸ ಕಾಣದ ತಪ್ತ ಕಣ್ಣಲ್ಲೇನೋ ಬಣ್ಣದೋತ್ಸವ ನೀ ಬಂದೆಯೇನೋ ನೀ...

ತಾಯಿ ಮತ್ತು ಮಗು, Mother and Baby

ನಿನ್ನ ಜೊತೆಗೆ ಸೇರಿ ನಾನು ಆದೆ ಮಗುವು

– ಸಿಂದು ಬಾರ‍್ಗವ್.   ನೂರು ಕನಸ ಹೊಸೆದು ನಾನು ನವಮಾಸ ದೂಡಿದೆ ಗರ‍್ಬದಲ್ಲಿ ಕುಳಿತೇ ನೀನು ಮಾತನಾಡಿದೆ ನಿನ್ನ ಕಂಗಳಲ್ಲಿ ಕಂಡೆ ನನ್ನ ಹೋಲಿಕೆ ನಿನ್ನ ನಗುವಿನಲ್ಲಿ ಕಂಡೆ ಹೊಸತು ಒಂದು ಮಾಲಿಕೆ...

ನಾ ನಿನ್ನ ಮುಂಗುರುಳಾದರೆ

– ವೆಂಕಟೇಶ ಚಾಗಿ.   ಅದೆಶ್ಟು ಸಲೀಸು ಆ ನಿನ್ನ ಮುಂಗುರುಳಿಗೆ ನೀ ಬೇಡವೆಂದರೂ ಮತ್ತೆ ಮತ್ತೆ ಕಳ್ಳನಂತೆ ಬಂದು, ಕೆನ್ನೆಗೆ ಮುತ್ತಿಕ್ಕಿ ಮತ್ತೆ ಮರೆಯಾಗುವ ಆ ಮುಂಗುರುಳ ತುಂಟತನ ನನಗೂ ಅಸೂಯೆ ಗೆಳತಿ...

ನೇರಳೆ ಮರ

ನೇರಳೆ ಮರದೊಂದಿಗೆ ಕಳೆದ ದಿನಗಳು

– ಮಾರಿಸನ್ ಮನೋಹರ್. ಈ ನೇರಳೆ ಮರವನ್ನು ನನ್ನ ತಾತನಾಗಲಿ ಅಜ್ಜಿಯಾಗಲಿ ನೆಡಲಿಲ್ಲ, ತಾನೇ ಬೆಳೆಯಿತು.ನನ್ನ ತಾಯಿಯ ತಂದೆತಾಯಿಯನ್ನು ತಾತಾ ಅಜ್ಜಿ ಎಂದೇ ಕರೆಯುತ್ತಿದ್ದೆವು,ನನ್ನ ಸೋದರ ಮಾಮಂದಿರ ಮಕ್ಕಳು ಅವರನ್ನು ಅವ್ವ ಬಾಬಾ ಅಂತ...

ನವಿಲು ಗರಿ

ಮರೆಯಾಗಿ ಹೋದ ಅನಾಮಿಕ

– ವಿನು ರವಿ. ಎಲ್ಲಿಂದಲೋ ತೂರಿ ಬಂತಾ ವೇಣುಗಾನ ಮುರಳಿಯ ಮದುರನಾದಕೆ ಇನ್ನಶ್ಟು ಚೆಲುವಾಯಿತು ಉದ್ಯಾನವನ ಮೋಹಕ ಗಾನಸುದೆಗೆ ಮರುಳಾಯಿತು ಹ್ರುನ್ಮನ ತುಂಬಿದ ಹಸಿರ ಸಿರಿಯ ನಡುವೆ ಕಂಡೆನಾ ಗೊಲ್ಲನಾ ಆಲಿಸುತಾ ನಿಂತಾ ಪತಿಕರೆಲ್ಲಾ...

ಜೀವನವೆ, ನಿನ್ನ ಹಿಂದಿರುಗಿ ನೋಡಿ ಅನಿಸಿತು

– ವಿಶ್ವನಾತ್ ರಾ. ನಂ. ಹೂವೆ, ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ, ನಿನ್ನ...