ಕವಲು: ನಲ್ಬರಹ

ಒಲವು, ಪ್ರೀತಿ, Love

ನಿನ್ನೊಳು ನಾನೋ? ನನ್ನೊಳು ನೀನೋ?

– ಚೇತನ್ ಕೆ.ಎಸ್. ಕೇಳಿಸುತ್ತಿದೆ ಗೆಳತಿ ಹ್ರುದಯದ ವೀಣೆಯಲಿ ನಿನ್ನದೇ ನಾದ ಮನದ ತುಂಬೆಲ್ಲಾ ನಿನ್ನದೇ ರಾಗ ಮತಿ ತೇಲಾಡಿದೆ ನಿನ್ನದೇ ಅಮಲಿನಲಿ ನರನಾಡಿಯಲ್ಲೂ ನಿನ್ನದೇ ಸಂಚಾರ ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...

ಜಾನಕಮ್ಮ

– ಸುರಬಿ ಲತಾ. ಮದುರ ರಾಗದಿ ಮನವ ಸೆಳೆದ ಕೋಗಿಲೆ ನಿನಗೇನೆಂದು ನಾ ಹಾಡಲೇ ಜಿನುಗುವ ಚಿಲುಮೆ ನೀನು ನಿನ್ನೊಡನೆ ಬರಲೇನು ನಿನ್ನ ರಾಗಕೆ ಸ್ವರವಾಗಲೇನು ನೀ ನಡೆವ ಹಾದಿಯ ನಮಿಸುತ ನಡೆದೆ ಎದೆಯೊಳಗೆ...

ದೂರ ಸರಿದವಳು…ಆಕೆ!!

– ಸಿರಿ ಮೈಸೂರು. ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ...

ಪುಟ್ಟನ ಗೋಳು

– ಚಂದ್ರಗೌಡ ಕುಲಕರ‍್ಣಿ. ಸಾರೆಗಮದಲ್ಲಿ ಹಾಡನು ಹಾಡ್ಸಿ ತಾರೆಯಾಗಿಸಿಬಿಟ್ರು ಕಣ್ಣು ಮುಚ್ಚಿ ತೆಗೆಯೋದರಲ್ಲಿ ಹೀರೊ ಹೆಸರು ಕೊಟ್ರು! ಪ್ರೀತಿ ತುಂಬಿ ಹಾಡುವ ಕುಶಿಯನು ಸ್ಪರ‍್ದೆಗಿಟ್ಟುಬಿಟ್ರು ಕೀರ‍್ತಿ ಬಹುಮಾನದಾಸೆ ತೋರ‍್ಸಿ ಬಂದಿಸಿಟ್ಟುಬಿಟ್ರು! ಉಪ್ಪು ಕಾರ ಹಚ್ಚಿ...

ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ. ಮಕರಂದ ಹೀರಲು ಹೂವಿಂದ ಹೂವಿಗೆ ಹಾರಿ ಹೋಗುವ ದುಂಬಿ ನಾನಾಗಲಾರೆ ನನ್ನ ಸಕಿಯೆಂಬ ಸೂರ‍್ಯಪಾನದ ಹೂವ ಸಕ್ಯವನು ಮರೆತು ನಾ ಬದುಕಲಾರೆ ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ ಹುಚ್ಚಾಗಿ ಅಲೆವ...

ಕೌಟುಂಬಿಕತೆಯ ತಳಹದಿ ಬ್ರಶ್ಟಾಚಾರಕ್ಕೆ ಮೂಲವೇ?

– ಆದರ‍್ಶ್ ಬದ್ರಾವತಿ . “ದುಡ್ಡೇ ದೊಡ್ಡಪ್ಪ” ಎಂಬ ಮಾತಿನಂತೆ, ದೈನಂದಿನ ಜೀವನ ಸುಗಮವಾಗಿ ಸಾಗಿಸುವಲ್ಲಿ ಹಣದ ಪಾತ್ರ ಬಹುಮುಕ್ಯ. ವರುಶಗಳು ಕಳೆದಂತೆ ಬದುಕಿನ ಶೈಲಿ ಬದಲಾಗುತ್ತಿದೆ. ಉತ್ತಮ ಹಾಗು ಐಶಾರಾಮಿ ಜೀವನ ಶೈಲಿಗಾಗಿ...

ಇದು ನೀನಿಲ್ಲದ ಹೊತ್ತು..

– ಸ್ವಪ್ನ. ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು ನೀನಿಲ್ಲದೆ ನಾನಿರುವೆನೋ ನಾನರಿಯೆ ನಿನ್ನ ಸ್ಮರಿಸದೇ ನನ್ನ ಮನ ನಿರ‍್ಜೀವಿ ತಿಳಿದಿಲ್ಲ ನನಗೆ ನೀ ಸರ‍್ವವ್ಯಾಪಿ ಮನಸಿನಾ ಹಂಬಲದ...

ನಾನು ಕಂಡ ಅಪ್ಪ

– ನವೀನ ಉಮೇಶ ತಿರ‍್ಲಾಪೂರ. ತನ್ನೆಲ್ಲ ನೋವನ್ನು ಮರೆಮಾಚಿ ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ ಅಪ್ಪನನ್ನು ನಾ ಕಂಡೆ ಕೈ ಹಿಡಿದು ಅಕ್ಶರವ ತೀಡಿಸಿದ ನನ್ನ ಪ್ರತಮ ಗುರುವಾಗಿ ಅಪ್ಪನನ್ನು ನಾ ಕಂಡೆ...

ಮುಗಿಯದು ಈ ಪಯಣ

– ಗೌರೀಶ ಬಾಗ್ವತ.   ಕಾಡುತ್ತಿತ್ತು ಆ ದಿನ.. ಅಂದಿಗೆ ಮುಗಿಯತು ಆ ಗಟನೆ ಮತ್ತೆ ಆ ದಿನ ಮರಳದಿರಲಿ ಎಂಬುದೇ ಆಸೆ ಆದರೆ ಯಾಕೋ ತಿಳಿಯದು, ಮರೆಯಲಾಗದು ಆ ದಿನವ… ಆ ಗಳಿಗೆಯನೂ...