ಕವಲು: ನಲ್ಬರಹ

ಪ್ರಕ್ರುತಿ ಉಳಿಸಿದರೇನೆ ಸುಂದರ ಈ ಜಗ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಹಸಿರು ಹೊದ್ದು, ಉಸಿರು ನೀಡೋಮರವ ಕಡಿದು ಮೇಜು ಕುರ‍್ಚಿಯ ಮಾಡಿ, ಕಿಟಕಿ, ಬಾಗಿಲ ರೂಪ ನೀಡಿ ತಮ್ಮಿಶ್ಟದಂತೆ ಹಾರಾಡುತ್ತಿದ್ದ ಗಿಣಿ, ನವಿಲು, ಕೊಕ್ಕರೆಗಳ ಹಿಡಿದು ತಂದು ಪಂಜರದಲಿ ಇಟ್ಟು,...

ಚಿಪೊಟ್ಲೇ, Chipotle

‘ಚಿಪೊಟ್ಲೇ’ಯನ್ನು ಮೀರಿಸಿದ ಕೈ ರುಚಿ ಅಮ್ಮನದ್ದು!

– ಸುನಿಲ್ ಮಲ್ಲೇನಹಳ್ಳಿ.   ಹದಿನೈದು ದಿನಗಳಿಗೊಮ್ಮೆಯಾದರೂ ಅಮ್ಮ ತಪ್ಪಿಸದೆ ಮಾಡುವ ಮೊಳಕೆ ಹುರುಳಿಕಾಳಿನ ಗಟ್ಟಿಸಾರನ್ನು ಚಪಾತಿ ಅತವಾ ರಾಗಿ ಮುದ್ದೆ ಜೊತೆ ಊಟ ಮಾಡುವಾಗ, ಅಮೇರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಚಿಪೊಟ್ಲೇ’ (Chipotle) ಅನ್ನುವ...

ನೀ ದೂರದಿ ಕಾಣುವ ಮರೀಚಿಕೆ

– ವಿನು ರವಿ. ನೀ ಕಂಡ ಮೊದಲ ದಿನ ಮದುರಬಾವ ಮಿಂಚಿತು ಆ ಕ್ಶಣ ಒಲುಮೆಯೊ ನಲುಮೆಯೊ ಅರಿಯದಾಯಿತು ಮನ ಮೌನದಲೆ ಮಾತರಳಿತು ನೂರು ಕನಸುಗಳ ಬಾವಸೇತು ಕಂಡದ್ದು ಕಾಣದ್ದೆಲ್ಲ ಕವಿತೆಯಾಯಿತು ಮನಸೆಲ್ಲ ಗೆಲುವಿಂದ...

ಮತ್ತೆ ಮಗುವಾಗೋಣ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಬಾಲ್ಯವೆ ನೀನೆಶ್ಟು ಸುಂದರ ನೀನೊಂದು ಸವಿನೆನಪುಗಳ ಹಂದರ ನೆನೆದಶ್ಟೂ, ಮೊಗೆದಶ್ಟೂ ಮುಗಿಯದ, ಸವೆಯದ ಪಯಣ ಕಾರಣವೇ ಇಲ್ಲದ ನಲಿವು ಹಮ್ಮುಬಿಮ್ಮುಗಳಿರದ ಒಲವು ಸಣ್ಣದಕ್ಕೂ ಸಂಬ್ರಮಿಸಿದ್ದೆ ಗೆಲುವು...

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...

ವಚನಗಳು, Vachanas

ನಗೆಯ ಮಾರಿತಂದೆಯ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.   ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ವಾಗದ್ವೈತವ ಕಲಿತು ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ ಮಾತಿನ ಮರೆ...

ವಂದನೆ ವಂದನೆ…

– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ...

ಮಕ್ಕಳ ಕವಿತೆ: ಸೂಟಿ ಮ್ಯಾಲ ಸೂಟಿ

– ಚಂದ್ರಗೌಡ ಕುಲಕರ‍್ಣಿ. ಸೂಟಿ ಮ್ಯಾಲ ಸೂಟಿ ನೋಡು ಆಗಸದಲ್ಲಿಯ ಚುಕ್ಕೆಗೆ ಮಾಸ್ತರ ಚಂದ್ರ ಬರೋದೆ ಇಲ್ಲ ಹದಿನೈದು ದಿನ ಶಾಲೆಗೆ ಆಡುತ ನಲಿಯುತ ಕಲಿವವು ಚುಕ್ಕೆ ಬರದೆ ಇದ್ರು ಮಾಸ್ತರ ಸ್ವಂತ ಬೆಳಕಲಿ...

ಜಾತಿಯ ಬೂತ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಕಾಮಕ್ಕೆ ಇಲ್ಲದ ಜಾತಿ ಪ್ರೀತಿಗೆ ಹುಡುಕುವೆವು ಜಾತಿ ಸಾವಿಗೆ ಇಲ್ಲದ ಜಾತಿ ಸಂಸ್ಕಾರದಲ್ಲಿ ಹುಡುಕುವೆವು ಜಾತಿ ಕ್ರೋದದಲ್ಲಿ ಇಲ್ಲದ ಜಾತಿ ವಿರೋದಕ್ಕೆ ಹುಡುಕುವೆವು ಜಾತಿ, ನಗುವಿಗೆ ಇರದ ಜಾತಿ...

ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ

– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ...