ಕವಲು: ನಲ್ಬರಹ

ಜೇಡರ ದಾಸಿಮಯ್ಯನ ವಚನಗಳ ಓದು

– ಸಿ.ಪಿ.ನಾಗರಾಜ. ಜೇಡರ ದಾಸಿಮಯ್ಯನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ ಶಿವಶರಣ. ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ಈತನ ಬಗ್ಗೆ ನಮೂದಿಸಿದ್ದಾರೆ. ಹೆಸರು: ಜೇಡರ ದಾಸಿಮಯ್ಯ. ಊರು: ಮುದನೂರು , ಗುಲ್ಬರ‍್ಗಾ ಜಿಲ್ಲೆ....

ಕತೆ : ವ್ಯಾಪಾರಿ ತಂದೆ ಮಕ್ಕಳಿಗೆ ನೀಡಿದ ಸಲಹೆಗಳು

– ಸಚಿನ ಕೋಕಣೆ.  ( ಬರಹಗಾರರ ಮಾತು: ಚಿಕ್ಕಂದಿನಲ್ಲಿ ಕೇಳಿದ ಕತೆ, ಓದುಗರ ಮುಂದಿಡುವ ಒಂದು ಚಿಕ್ಕ ಪ್ರಯತ್ನ ) ಒಂದು ಊರಿನಲ್ಲಿ ಒಬ್ಬ ವ್ಯಾಪಾರಿಗೆ 3 ಜನ ಮಕ್ಕಳಿದ್ದರು. ವ್ಯಾಪಾರಿಯು ತುಂಬಾ ದಿನಗಳಿಂದ...

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ ಜಗಮಗಿಸುವ ವಿದ್ಯುತ್...

ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ. ಗಡಿಕಾಯುವ ಯೋದರಿಗೆ ಗೂಡಾಗಿರುವ ಮಾತೆ ಬೂಮಿತಾಯಿ ಮಗನ ಕೈ ಹಿಡಿವ ಅನ್ನದಾತೆ ಜಯ ಜಯ ಬಾರತ ಮಾತೆ ಹೇ ಬಗವತಿ, ಸತ್ಯಮೇವ ಜಯತೆ ದರ‍್ಮ ರಕ್ಶಣೆಗೆ ಪಾರ‍್ತನ ಸಮರ...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ. ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು....

ಕೊನೆಯ ಗುಂಡು

– ಕರಣ ಪ್ರಸಾದ. 50 ರ ಆಸುಪಾಸಿನ ವ್ಯಕ್ತಿ, ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕೂತು ತುಟಿಗೆ ಸಿಗರೇಟ್ ಏರಿಸಿ, ಲೈಟರ್ ಇಂದ ಅಂಟಿಸಿಕೊಂಡು, ಹೊಗೆಯನ್ನು ಎಳೆದು ಹೊರಗೆ ಬಿಡುತ್ತಾನೆ. ನೋಡಲು ದಡೂತಿ ದೇಹ,...

kannada, karnataka, ಕನ್ನಡ, ಕರ‍್ನಾಟಕ

ನೀ ಕನ್ನಡದ ಸ್ವತ್ತು

– ಪ್ರವೀಣ್ ದೇಶಪಾಂಡೆ. ಕಣ್ ಕನ್ನಡ ಕಂಡು ಎದೆ ಬಿರಿದು ಕೇಳಿ ಕಿವಿ ನಿಮಿರಿ ಚಿತ್ತ ಸರಿಯದೆ ನಿಂದು ನನ್ನದೋ ನನ್ನದಿದು ನುಡಿ ಎನಿಸಿದೆಡೆ ನೀ ಕನ್ನಡದ ಸ್ವತ್ತು. ತಿಂದ ಕೈ ತುತ್ತಿಗೆ ಬಾಶೆಯುಲಿವ...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...