ಕವಲು: ನಲ್ಬರಹ

meditation

ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ. ನನ್ನವರು ತನ್ನವರು ಯಾರಿಲ್ಲ ಇಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಬಂದು ಬಳಗ ಬೇಕಿಲ್ಲ ನಿನಗ ಆ ದೇವನೊಬ್ಬನೇ ಮನದೊಳಗ ಬಿಡು ನೀನು ಬಂದನದ ಮೋಹ ಪ್ರೀತಿ ಪ್ರೇಮಗಳ ದಾಹ...

ಕೇಡಿನ ಕುಡಿತ

– ಪ್ರತಿಬಾ ಶ್ರೀನಿವಾಸ್.   ಹೆಂಡದ ಅಮಲಲ್ಲಿ ಹೊಡೆದನವ ಹೆಂಡತಿಗೆ ಹೊಡೆಸಿಕೊಂಡ ಅವಳು ಮಡಿದಳು ಮೌನದಲ್ಲೇ| ಮಕ್ಕಳ ರೋದನೆಯ ಕೂಗು ಮನೆಮುಂದೆ ಜನಗಳ ಸಾಲು ಇಳಿಯಿತು ಅಮಲೇರಿದ ಹೆಂಡ ಬಿಕ್ಕಿ ಬಿಕ್ಕಿ ಅತ್ತನೀಗ ಗಂಡ|...

ಒಲವು, ಹ್ರುದಯ, heart, love

ಒಲವೇ ನನ್ನ ನೆನಪಾಗದೇ ನಿನಗೆ?

– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...

ಗುರಿಯ ಮರೆಸಿತು

– ಬಾಸ್ಕರ್ ಡಿ.ಬಿ. ಕೂಡಿ ಇಟ್ಟ ಕನಸುಗಳ ಬೆನ್ನೇರಿ ಹೊರಟಾಗ ಗುರಿಯ ಮರೆಸಿತು ಯೌವನವು ಆಗ ಆನಂದದಿ ಕ್ಶಣವ ಕಳೆವಾಗ ಅನಿಸಿತಾಗ ಜೀವನ ಸುಂದರ ಗುರಿಯ ಮರೆಸಿತು ಯೌವನವು ಆಗ ಜಂಗಮವಾಣಿ ಜೊತೆಗೂಡಿದಾಗ...

ಕಪ್ಪೆಗಳು ಕಂಡುಕೊಂಡ ಸತ್ಯ

– ಪ್ರಕಾಶ ಪರ‍್ವತೀಕರ. ಒಂದು ಬೇಸಿಗೆಯ ಮುಂಜಾನೆಯಂದು ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಹೀಗೆ ನುಡಿಯಿತು. “ನಮ್ಮ ರೊಕ್ ರೊಕ್ ಸಪ್ಪಳದ ರಾತ್ರಿಯ ಹಾಡಿನಿಂದ ಈ ತೀರದ ಬಳಿ ವಾಸಿಸುವ ಜನರಿಗೆ ಕಂಡಿತವಾಗಿಯೂ ತೊಂದರೆಯಾಗುತ್ತದೆ...

ಬಾಳ ದಾರಿಯ ಪಯಣ

– ವಿನು ರವಿ. ಬಾಳಿನ ದಾರಿಯಲಿ ನಡೆಯುತಿರಬೇಕು ನಿಲ್ಲದ ಹಾಗೆ ನಿರಂತರ ನಡಿಗೆ… ಏಳುಬೀಳುಗಳು ತಡೆಗೋಡೆಗಳು ಒಲವಿನ ಜೊತೆಗೆ ವಿರಹದ ನೋವು. ಗೆಲುವಿನ ಜೊತೆಗೆ ಸೋಲಿನ ಬಾವು. ಎಲ್ಲವ ದಾಟಿ ನಡೆಯುತಿರಬೇಕು… ದಾರಿ ಹೊಸತೆ!?...

ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.   ಈ ನಿಸರ‍್ಗವು ಎಶ್ಟು ಸುಂದರ ಬೂತಾಯಿಯ ಪ್ರೇಮಮಂದಿರ ಬಯಲೆಲ್ಲ ಹಸಿರು, ನೀಡುತಿದೆ ಉಸಿರು ಬೀಸುತಿಹ ತಂಗಾಳಿ ಇಂಪೆಲ್ಲವು ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ ಸೂಸುವರು ನಲ್ಮೆಯ ಹೊಂಗಿರಣವ ಹಕ್ಕಿಗಳ...

ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...

ಸಾವು ತೋರಿದ ಹಲವು ಮುಕಗಳು

–ಮಲ್ಲಿಕಾರ‍್ಜುನ ಬಿ. ಸಾವು! ಯಾರ ಮನೆಯಲ್ಲಿ ಸಾವುಗಳಾಗಿಲ್ಲ? ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಸಾವು ನಡೆದೇ ನಡೆದಿರುತ್ತದೆ. ಆಕಸ್ಮಿಕವೋ ಅತವ ವಯೋಸಹಜ ಸಾವೋ, ಒಂದಿಲ್ಲೊಂದು ಸಾವು ನಮ್ಮ ಮನೆಯಲ್ಲಿ ನಡೆದೇ ನಡೆದಿರುತ್ತದೆ. ಬುದ್ದ...

“ಅವ್ವ-ಅವಲಕ್ಕಿ-ಅವಳು”

– ಸಂದೀಪ ಔದಿ. ನನ್ನ ನೋಟ ನೆಲದ ಮೇಲೆ ಚಿತ್ತವಾಗಿತ್ತು. ಬೇರೆ ಕೋಣೆಯಿಂದ ಗಮ, ತೀರಾ ಪರಿಚಯವಿರೋ ಗಮ. ನಿದಾನಕ್ಕೆ ಕತ್ತು ಎತ್ತಿ ಆ ಕೋಣೆಯ ಬಾಗಿಲ ಕಡೆ ಗಮನ. ಗೆಜ್ಜೆ ಸದ್ದು. ಸ್ವಲ್ಪ...