ಕವಲು: ನಲ್ಬರಹ

ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ

– ಮಂಜು. ಏ ಪ್ರೀತಿ, ಹೋಗುತ್ತಿರುವೆ ದೂರ ನೀನೆಲ್ಲಿ ದಿನವು ನಿನದೇ ನೆನಪು ಮನದಲ್ಲಿ ಹೋಗುತ್ತಿದ್ದರೂ ದೂರ ಆಗುತ್ತಿರುವಿ ಇನ್ನೂ ಹತ್ತಿರ ಕಳೆಯಬೇಡ ಸಮಯ ಚಿಂತೆಯಲ್ಲಿ ಬಂದು ಕೇಳುವೆನು ಮನೆಯಲ್ಲಿ ಒಪ್ಪಿದರೆ ಅನಿಸುತ್ತೆ...

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...

ಹದಿನಾರು ವರುಶಗಳಾಯ್ತು…

– ಅಜಯ್ ರಾಜ್.   ಹದಿನಾರು ವರುಶಗಳಾಯ್ತು ನನ್ನೆದೆಗವಳು ಕೊಳ್ಳಿಯಿಟ್ಟು ಈಗಲೂ ದಹಿಸುತಿದೆ ಅಗ್ನಿ ನಿನಾದ ಅವಳದೇ ನೆನಪಿನ ಆರ‍್ತನಾದ! ಇನ್ನೂ ನೆನಪಿದೆ ನನ್ನ ಬದುಕಿನಲಿ ಅವಳು ಬಂದದ್ದು ಎಳೆ ಎಳೆಯಾಗಿ ಕನಸುಗಳ ಬಿತ್ತಿದ್ದು...

ಯೋಚಿಸುವ ಮುನ್ನ…

– ಪ್ರಶಾಂತ. ಆರ್. ಮುಜಗೊಂಡ. “ಬಾವನೆ” ಎಂದರೆ ಏನು? ಮನಸಿನ ಸ್ತಿತಿ-ಗತಿಗಳನ್ನು ನಾವು ಬಾವನೆಗಳೆಂದು ಹೇಳಬಹುದೆ? ಬಯ, ಕೋಪ, ಬೇಸರ,ಪ್ರೀತಿ, ಅಸಹ್ಯ – ಇವೆಲ್ಲವು ನಮ್ಮೆಲ್ಲರಲ್ಲಿ ಮೂಡುವಂತಹ ಬಾವನೆಗಳು. ಹಾಗಾದರೆ ಈ ಎಲ್ಲಾ ಬಾವನೆಗಳು...

ಮನಸ್ಸು ಚಂಚಲ

– ನಂದೀಶ್.ಡಿ.ಆರ್. ರಾತ್ರಿ ಕಂಡ ಕನಸುಗಳ ಬಿಟ್ಟು ಮುಂಜಾನೆಯಲಿ ಎದ್ದೇಳಲು ಚಡಪಡಿಸುವ ಮನಸ್ಸು ಚಂಚಲ ಎದುರಿಗೆ ತಾವರೆ ಕೆನ್ನೆಯ ಚೆಲುವೆಯ ಕಂಡಾಗ ಮನಸ್ಸು ಚಂಚಲ ಅವಳ ಅಂದಕೆ ಸೋತಾಗ ಕುಶಿ ಪಡುವ ಮನಸ್ಸು ಚಂಚಲ...

ಕಲೀಲ್ ಗಿಬ್ರಾನ್ ನ ಕತೆ: ಸೇತುವೆ ಕಟ್ಟಿದವರು

– ಪ್ರಕಾಶ ಪರ‍್ವತೀಕರ. ಆ ನದಿ ಪಟ್ಟಣವನ್ನು ಇಬ್ಬಾಗ ಮಾಡಿತ್ತು. ಜನರಿಗೆ ಅನುಕೂಲವಾಗಲೆಂದು ಆ ನದಿಗೆ ಅಡ್ಡವಾಗಿ ಸೇತುವೆ ಕಟ್ಟಲಾಯಿತು. ಸೇತುವೆಯನ್ನು ದೊಡ್ಡ ಕಲ್ಲುಗಳಿಂದ ಕಟ್ಟಲಾಗಿತ್ತು. ಈ ಕಲ್ಲುಗಳನ್ನು, ಕಲ್ಲುಗಣೆಯಿಂದ ಹೇಸರಗತ್ತೆಗಳ ಮೇಲೆ ಸಾಗಿಸಲಾಗಿತ್ತು....

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

ಒಲವು, ಪ್ರೀತಿ, Love

ನಿನ್ನ ಒಂದು ಮಾತು

– ರಂಜಿತಾ ವೈ. ಎಂ. ನಿನ್ನ ಒಂದು ಮಾತು ಸಾಕು ಹಗಲು ಇರಳು ಮರೆಯುವುದು ನನ್ನ ಮನಸು ನಿನ್ನ ಒಂದು ಮಾತು ಸಾಕು ಕುಣಿಯುವುದು ನನ್ನ ಮೌನ ತುಂಬಿದ ಮನಸು ನಿನ್ನ ಒಂದು ಮಾತು...

ನೀ ಯಾರೇ…

– ವಿನು ರವಿ. ಮುಗಿಲ ಹಸೆಗೆ ಬಣ್ಣ ರಂಗು ಬಳಿದು ಹಾಡಿದ ಕಿನ್ನರಿ ನೀ ಯಾರೇ ಬನದ ಹಸಿರಿಗೆ ಜರಿ ಕುಪ್ಪಸದ ಬ್ರುಂಗ ಜೇಂಕರಿಸಿ ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ ಜುಳು ಜಳು...