ಕವಲು: ನಲ್ಬರಹ

ಮಕ್ಕಳ ಕವಿತೆ: ಮಕ್ಕಳ ಮಂದಾರ

– ವೆಂಕಟೇಶ ಚಾಗಿ. ಮಕ್ಕಳ ಮನಸೇ ಸ್ವಚ್ಚಂದ ಮಕ್ಕಳು ನಲಿದರೆ ಆನಂದ ಮಕ್ಕಳು ಮನೆಗೆ ಶ್ರುಂಗಾರ ಮಕ್ಕಳೇ ದೇಶದ ಬಂಡಾರ ಹೂವಿನ ಮನಸು ಮಕ್ಕಳಲಿ ಬೆರೆಯುವ ಬಯಕೆ ಅವರಲ್ಲಿ ಮಕ್ಕಳು ಇದ್ದರೆ ಮನೆ ಚಂದ...

ಬ್ರೆಕ್ಟ್ ಕವನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. ದೊಡ್ಡೋರ ಬಗ್ಗೆ ನಾ ಮಾತಾಡೋಲ್ಲಪ್ಪ (ಅನುವಾದ: ಕೆ.ಪಣಿರಾಜ್) ತೈಮೂರನಿಗೆ ಲೋಕ ಗೆಲ್ಲುವಾಸೆ ಇತ್ತಂತೆ ಅವನ ಆಸೆ ನನಗರ್ಥವಾಗೋಲ್ಲಪ್ಪ ಒಂದು ಗಡಿಗೆ ಹೆಂಡ ಕುಡಿದು ಲೋಕ ಮರೆತುಬಿಡಬೋದು ಹಾಗಂತ ಅಲೆಗ್ಸಾಂಡರನ ಬಗ್ಗೆ ನಾನು...

ಮಳೆ-ಹಸಿರು, Rain-Green

ಮಳೆಯ ಹಾಡು

– ವೆಂಕಟೇಶ ಚಾಗಿ. ಮೋಡ ಕವಿದಿದೆ ಇಂದು ಹಾಡಬೇಕಿದೆ ಮಳೆಯ ಹಾಡು ಇಳೆಯ ಮಡಿಲಿಗೆ ಇಂದು ಹಸಿರ ಕೊಡುಗೆಯು ನೋಡು ಮೆಲ್ಲ ಸುಳಿಯುವ ಗಾಳಿ ರಾಗಕೆ ಉಸಿರ ಸೊಬಗಿನ ಸೋಜಿಗ ದರೆಯ ತಾಕಿದ ಹನಿಯ...

kannada, karnataka, ಕನ್ನಡ, ಕರ‍್ನಾಟಕ

ಕವಿತೆ: ಲಿಪಿಗಳ ರಾಣಿ ಕನ್ನಡ

– ಶಶಿಕುಮಾರ್ ಡಿ ಜೆ. ಅಂಕು ಡೊಂಕು ಬಾರ ವೈಯ್ಯಾರ ಸಾರ ಮನಸಾರ ಶ್ರುಂಗಾರದಿ ರೂಪುಗೊಂಡಿರುವೆ ನುಡಿಯಲು ಮುತ್ತು ಸುರಿದಂತೆ ಕೇಳಲು ತಂಪು ಸುಳಿದಂತೆ ನೋಡಲು ಇರುಳ ಶಶಿಯಂತೆ ಲಿಪಿಗಳ ರಾಣಿ ನೀನು ದೀಮಂತದ...

ಹನಿಗವನಗಳು

– ವೆಂಕಟೇಶ ಚಾಗಿ. *** ಸೂತ್ರ *** ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿವೆ ಹುಡುಕಬೇಕಶ್ಟೇ ಸರಿಯಾದ ಸೂತ್ರ ಏನೇ ಇರಲಿ ಹೇಗೆ ಇರಲಿ ಜೊತೆಯಲ್ಲಿ ಇರಬೇಕು ಸರಿಯಾದ ಮಿತ್ರ *** ಆಣೆ ಪ್ರಮಾಣ *** ಚಿಕ್ಕ...

ಬ್ರೆಕ್ಟ್ ಕವನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ರೈತನಿಗೆ ತನ್ನ ಹೊಲದ್ದೇ ಚಿಂತೆ (ಕನ್ನಡ ಅನುವಾದ: ಶಾ.ಬಾಲುರಾವ್) ರೈತನಿಗೆ ತನ್ನ ಹೊಲದ್ದೇ ಚಿಂತೆ ಅವನು ದನಕರುಗಳನ್ನು ಸಾಕುತ್ತಾನೆ. ಕಂದಾಯ ಕಟ್ಟುತ್ತಾನೆ ಕೂಲಿಯ ದುಡ್ಡುಳಿಸಲೆಂದು ಮಕ್ಕಳು ಮಾಡುತ್ತಾನೆ ಅವನ ಬದುಕು ನಿಂತಿರುವುದು...

ಕಿರುಗವಿತೆಗಳು

– ನಿತಿನ್ ಗೌಡ. ನೆನಪಿನಲೆ ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು; ತೀರ ದಾಟಿ ಹಿಂದೆ ಸರಿದಿದೆ… ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ? ನಗುವಿನೊಡೆಯ ಸಾಗು ನೀ...

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಕವಿತೆ: ನಮ್ಮ ಹೆಮ್ಮೆಯ ನಾಡು

– ಶ್ಯಾಮಲಶ್ರೀ.ಕೆ.ಎಸ್. ಕರುನಾಡು ನಮ್ಮ ಹೆಮ್ಮೆಯ ನಾಡು ಕನ್ನಡಿಗರ ನಲ್ಮೆಯ ನೆಲೆವೀಡು ಕನ್ನಡಾಂಬೆಯ ಒಲವಿನ ಗುಡಿಯು ಕನ್ನಡವೇ ನಮ್ಮ ತಾಯ್ನುಡಿಯು ನುಡಿಯಲೆಂತು ಎನಿತು ಹಿತವೊ ಕೇಳಲೆಂತು ಅತೀ ಮದುರವೊ ಎಂದಿಗೂ ಮೊಳಗಲೆಮ್ಮ ಕನ್ನಡ ಎಂದೆಂದಿಗೂ...

ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ. ಬೆಳಗೋಣ ಬನ್ನಿ ಕನ್ನಡದ ಹಣತೆ ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ ಅ ಆ ಇ ಈ ಅಕ್ಶರ ಮಾಲೆಯ ಹಾರವು ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು ಕವಿ ರನ್ನ...