ಕವಲು: ನಲ್ಬರಹ

ನೀನ್ಯಾರೆ?

– ಹರ‍್ಶಿತ್ ಮಂಜುನಾತ್. ಮುಂಜಾನೆಯ ಆ ತುಸು ಮಂಜಿನ ನಡುವೆ ರವಿಯ ತಿಳಿ ಕಿರಣಗಳಂತೆ ನೀ ಬಂದೆ, ಮವ್ನದಲೇ ಬಳಿ ನಿಂತು ಬರ ಸೆಳೆದು ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ? ಅಂಚಿನ ದಾರಿಯಲಿ...

ಚಿಮ್ಮುತಿರಲಿ ಉತ್ಸಾಹದ ಚಿಲುಮೆ

–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...

ಬಸವಣ್ಣನ ದಾರಿ

–ಸಿ.ಪಿ.ನಾಗರಾಜ ಇಂದಿಗೆ ಹತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ಊರಿನ ಒಳಗೆ ಮಾರಿ ಗುಡಿಯಿದೆ. ಊರ ಹೊರಗೆ ಹರಿಯುತ್ತಿರುವ ಹೊಳೆಯ ತೀರದಲ್ಲಿ ಈಶ್ವರನ ದೇಗುಲವಿದೆ. ವರುಶಕ್ಕೊಮ್ಮೆ ಊರ ಹಬ್ಬ ನಡೆಯುವಾಗ, ಈಶ್ವರನ...

ಗವ್ರ ಅಂದುಕೊಂಡ ಬದುಕಲ್ಲ ಅದು

ಗವ್ರ ಅಂದುಕೊಂಡ ಬದುಕಲ್ಲ ಅದು

–ಸುನಿಲ್ ಮಲ್ಲೇನಹಳ್ಳಿ ನಾಲ್ಕಯ್ದು ದಿನಗಳಾದರೂ ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ, ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗವ್ರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ?...

ಮೋಸದ ಪ್ರೀತಿ !

– ಹರ‍್ಶಿತ್ ಮಂಜುನಾತ್. ಕಾಣದ ಕವಲಿನ ದಾರಿಯಲಿ ತನ್ನ ಕಾಲ್ಗಳೆ ತನ್ನನು ಸೆಳೆಯಿತ್ತಲ್ಲಾ, ಕಲ್ಲಿನ ದಾರಿಗೆ ಮುಳ್ಳಿನ ಬೇಲಿಗೆ ಬಿಗಿಯಾಗಿ ದೇಹವ ಬಿರಿಯಿತ್ತಲ್ಲಾ. ಗಾಳಿಯ ಇಂಪಲ್ಲಿ ಹಕ್ಕಿಯ ದನಿಯಲಿ ಸುದ್ದಿಯು ಏನೋ ಸಿಕ್ಕಿತ್ತಲ್ಲ, ಡಣಡಣಗುಟ್ಟುವ...

ದೇವರ ಶಿಲುಬೆ ಮನೆಗೆ ಬಂದದ್ದು – ಸಣ್ಣ ಕತೆ

ಬರಹಗಾರರು – ನಾ.ಡಿಸೋಜ ಚಿಕ್ಕದಾಗಿಸಿದವರು – ಸಿ. ಮರಿಜೋಸೆಪ್ ಅದೊಂದು ಪುಟ್ಟ ಊರು. ಬರೀ ಕ್ರಿಸ್ತುವರೇ ವಾಸಿಸುತ್ತಿದ್ದ ಊರದು. ಕ್ರಿಸ್ತೀಯ ಜೀವನವೆಂದರೆ ಒಬ್ಬರಿಗೊಬ್ಬರು ಹೆಗಲು ಕೊಡುವವರಾಗಬೇಕು, ಯಾರೂ ಯಾರೊಂದಿಗೂ ಅಂತರವನ್ನು ಕಾಯಬಾರದು. ಆ...

’ಮರಿ’ – ಸಣ್ಣ ಕತೆ

– ಬರತ್ ಕುಮಾರ್. ನೆಲ್ಲಿಗೆರೆಯ ಆ ಹೊತ್ತಾರೆಯು ಅಲ್ಲಮನ ವಚನದಂತೆ ಒಗಟು ಒಗಟಾಗಿತ್ತು. ಆ ಕಡೆ ಕತ್ತಲೆಯೂ ಅಲ್ಲ, ಈ ಕಡೆ ಬೆಳಕೂ ಇಲ್ಲ ಅನ್ನುವಂತೆ ಮಬ್ಬು ಮಬ್ಬಾಗಿ ಹೊತ್ತು ಹುಟ್ಟಹತ್ತಿತ್ತು. ಆಗ ತಾನೆ...

ನನ್ನ ಪ್ರೇರಕ ಶಕ್ತಿ ಅಜ್ಜ

– ಚಂದ್ರಗೌಡ ಕುಲಕರ‍್ಣಿ. ಅಮ್ಮ, ಗಾಡ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕಯ್ಹಿಡಿದು ಜಗ್ಗಿ ಎಳೆದುಕೊಂಡು ತಲಬಾಗಿಲತ್ತ ಅವಸರವಸರ ಹೆಜ್ಜೆ ಇಟ್ಟಳು. ಗಡಿಬಿಡಿಯಿಂದ ಅಗಳಿ ತೆಗೆದು ಕತ್ತಲಲ್ಲಿ ಮುಂದುವರೆದಳು. “ ಏ, ಸಿದ್ದನಗವ್ಡ .. ಏ...

‘ಯಾಕೆ ಬರಲಿಲ್ಲ ಮಳೆಯೇ ನೀನು ? ‘

– ಹರ‍್ಶಿತ್ ಮಂಜುನಾತ್. ನಡು ನೆತ್ತಿಯನು ಸುಡುತಿಹನು ಸೂರಿಯ ಬೆಂಕಿ ಉಂಡೆಗಳ ಉಗುಳುತ, ಬಿಡು ಬಿಸಿಲಿಗೆ ಬರಡಾಯ್ತು ಬೂಮಿ ತನ್ನನ್ನು ತಾನು ಬಿರಿದುಕೊಳ್ಳತ ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ? ಮುಗಿಲ ಅಂಚಿನಲಿ...

ದೊಣ್ಣೆನಾಯಕರು

– ಯಶವನ್ತ ಬಾಣಸವಾಡಿ. ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ಕನ್ನಡವನ್ನು ಗುತ್ತಿಗೆ ಪಡೆದವರು ರಾಮನ ಕಪಿಗಳ ಕುಲದವರು ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ದಿಲ್ಲಿಯ ದಣಿಗಳ ತಾಳಕೆ ಕುಣಿಯುತ ನಾಡೊಲುಮೆಯ ತಂತಿಯ ಮೀಟುತ ಹಲತನವನು ಅಳಿಸುವ...