ಕವಲು: ನಲ್ಬರಹ

ನಾ. ಡಿಸೋಜ

– ಸಿ. ಮರಿಜೋಸೆಪ್ ನಮ್ಮೆಲ್ಲರ ಹೆಮ್ಮೆಯ ಹಾಗೂ ಮಕ್ಕಳ ಮೆಚ್ಚಿನ ಕತೆಗಾರ ನಾ ಡಿಸೋಜರ ಬಗ್ಗೆ ಕೇಳದವರಾರು? ಅವರ ಹೆಚ್ಚಿನ ಕತೆಗಳು ಚರ‍್ಚಿನ ಸುತ್ತಾಲೆ(compound)ಯಲ್ಲಿ ಅಡ್ಡಾಡಿದರೂ ಮಕ್ಕಳಿಂದ ಮುದುಕರವರೆಗೆ ಓದಿನ ಹುಚ್ಚು ಹಚ್ಚಿದ್ದು ಮಾತ್ರ...

ಗೊಂದಲ

–ದೇವೇಂದ್ರ ಅಬ್ಬಿಗೇರಿ ಈ ಜಗ ವಯ್ರುದ್ಯಗಳ ಆಗರ, ಜಟಿಲತೆಯ ಸಾಗರ ಯಾವುದು ನಿಜ? ಯಾವುದು ಸುಳ್ಳು? ಪ್ರಮಾಣಿಸಿ ನೋಡಿದಶ್ಟು ಹಿಗ್ಗುತ್ತಿರುವ ಗೊಂದಲ ಒಂದು ಸಂದೇಹದಿಂದ ನೂರು ಸಂದೇಹಗಳ ಜನನ ಬೆಳೆಯುತಲೆ ಇರುವ ಅನುಮಾನದ...

ಕಣ್ಣೀರು

– ಹರ‍್ಶಿತ್ ಮಂಜುನಾತ್. ನನ್ನ ಮನದೊಳಗೇನೋ ಒಂದು ಅರಿಕೆ ಅದನ್ನೇ ಬರೆಯಬೇಕೆನ್ನೋ ಬಯಕೆ ತುಟಿಯಂಚಿನ ವರೆಗೆ ಬಂದರೂ ಪದ ಪುಂಜ ಸೇರಲು ನನ್ನ ಕುಂಚ ಬಿಡದೇಕೆ ? ಕನ್ನಡಿಯ ಮೇಲೂ ನಿನ್ನ ಬಿಂಬವೇ ಮೂಡಿದೆ...

ಎದೆ ತುಂಬಿ ಬಂದಿದೆ – ಜಿ.ಎಸ್. ಶಿವರುದ್ರಪ್ಪನವರಿಗೆ ’ಹೊನಲು’ ತಂಡದ ನುಡಿನಮನ

– ಬರತ್ ಕುಮಾರ್. ಎದೆ ತುಂಬಿ ಬಂದಿದೆ ಹಾಡಲಾರೆ ನಾನು ಕಾಣದ ಕಡಲಿಗೆ ಪಯಣಿಸಿದೆ ನೀನು ಪ್ರೀತಿ ಇಲ್ಲದ ಮೇಲೆ ದೀಪವಿರದ ದಾರಿಯಲಿ ಎಲ್ಲೋ ಹುಡುಕಿದೆ ಇಲ್ಲದ ದೇವರ ಏನೋ ಏಕೋ ನನ್ನೆದೆ ವೀಣೆ...

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

–ಶ್ರೀನಿವಾಸಮೂರ‍್ತಿ.ಬಿ.ಜಿ. ಕೇಳೀರ್ ಕೇಳ್ರಣ್ಣ ಕೇಳ್ರವ್ವೋ ಕೇಳೀರ್ ಕೇಳ್ರವ್ವ ಕೇಳ್ರಣ್ಣೋ ಇರೋದನ್ ಹೇಳ್ತೀನ್ರೋ ತಪ್ ಇದ್ರೆ ತಿದ್ ನಡ್ಸ್ರೋ |ಪ| ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು |1|...

ಮರದ ನೆರಳನು ಮರವೇ ನುಂಗಿ ಹಾಕಿದಾಗ…

– ಶ್ವೇತ ಪಿ.ಟಿ. ಬರಿಯ ನೆನಪುಗಳ ಚಿತ್ತಾರ ತುಂಬು ಬೊಗಸೆಯಲಿ ಲವ ಸುರಿದು ಬರವಸೆಯ ಬೇಲಿ ಹಾಕಿ ತೊಟ್ಟಿಲ ಕೂಸಿನಂತೆ ಬದ್ರ ಮಾಡಿದ್ದೆ ನಿರ‍್ಮಲ ಪ್ರೀತಿಯಲಿ ಹುಳುಕು ಹುಡುಕಿ ಹೊರಟಾಗ ಕಾರಣ ಕೇಳದಶ್ಟು ಕರಗಿ...

ಗುರುವಿಗೆ ತಿರುಮಂತ್ರ

–ಸಿ.ಪಿ.ನಾಗರಾಜ ನಾನು ಪಿ.ಯು.ಸಿ., ತರಗತಿಯಲ್ಲಿ ಓದುತ್ತಿದ್ದಾಗ ಪಿಸಿಕ್ಸ್ ಲೆಕ್ಚರರ್ ಗೋವಿಂದಪ್ಪನವರು ಎಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು . ವಿಜ್ನಾನದ ಸಂಗತಿಗಳನ್ನು ಮನಮುಟ್ಟುವಂತೆ ಸರಳವಾಗಿ ಹೇಳಿಕೊಡುತ್ತಿದ್ದ ಗೋವಿಂದಪ್ಪನವರು, ತಾವು ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ತರಗತಿಯಲ್ಲಿಯೂ ನಾಲ್ಕಾರು ನಿಮಿಶಗಳ...

ನಾ ಬರೆವ ಕವಿತೆ ನೀ ಅರಿಯಲಾರೆ

– ಬರತ್ ಕುಮಾರ್. {ತಮಿಳಿನ ನಲ್ಬರಹಗಳನ್ನು ಕನ್ನಡಕ್ಕೆ ನುಡಿಮಾರು ಮಾಡಲಾಗಿದಿಯೋ ಇಲ್ಲವೊ ಗೊತ್ತಿಲ್ಲ. ಈಗಾಗಲೇ ಮಾಡಲಾಗಿದ್ದರೂ ಎಶ್ಟು ಆಗಿದಿಯೋ ಗೊತ್ತಿಲ್ಲ. ಹಾಗಾಗಿ ಆ ಒಂದು ದಿಕ್ಕಿನಲ್ಲಿ ಹೊಸಗಾಲದ ತಮಿಳಿನ ನಲ್ಬರಹಗಳು ಹೇಗಿವೆ ಎಂದು ಅರಿತುಕೊಳ್ಳಲು...

ಕವಿಯಾಗಿ ಮರೆಯಾದೆ

– ಹರ‍್ಶಿತ್ ಮಂಜುನಾತ್. ಬರೆಯದೇ ಕವಿಯಾದೆ ಕವಿತೆಯ ಕಂಪಿಗೆ ಮರುಳಾದೆ,ಕಸ್ತೂರಿ ಕಂಪಾದೆ ಕನ್ನಡ ಕಸ್ತೂರಿಗೆ ಮಗನಾದೆ. ಹೂಬಿಡದ ಮರವಾದೆ ಬಯಸಿ ಬಂದವರಿಗೆ ನೆರಳಾದೆ, ಸ್ನೇಹಕ್ಕೆ ಜೊತೆಯಾದೆ ಗೆಳೆತನವ ಹಿಂಬಾಲಿಸೊ ಗೆಳೆಯನಾದೆ. ಮನಕೆ ದನಿಯಾದೆ ಹೊರಸೂಸೊ...

ಮುಂಜಾವ ಮುಸುಕಿನ ಮುದ್ದಾಟ

– ರತೀಶ ರತ್ನಾಕರ. ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು| ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ, ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ| ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ...