ಕವಲು: ನಲ್ಬರಹ

ಕವಿತೆ: ದೀಪದ ಹಬ್ಬ

– ಸವಿತಾ. ಎಣ್ಣೆ-ಬತ್ತಿ ಜೊತೆಯಾಗಿ ಬೆಳಕು ಮೂಡಿತು ದೀಪದಾಸರೆಯಲಿ ಕತ್ತಲೆ ಸರಿಯಿತು ಮನದ ದುಗುಡವ ನೀಗಿಸಿ ಚೈತನ್ಯವ ಹರಿಸಿತು ಬೆಳಕಿನ ಹಬ್ಬದಿ ಬಾವಗಳ ಸಮ್ಮಿಲನವಾಯಿತು ಕಶ್ಟ ಕೋಟಲೆಗಳು ಮೀರಿ ಬದುಕಲು ಪ್ರೀತಿಯೊಂದಿರಲಿ ಎಂದಿತು ಸಹನೆ,...

Life, ಬದುಕು

ಕವಿತೆ : ಕಂಗೊಳಿಸಲಿ ನಮ್ಮ ಬದುಕು

– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...

ವಚನಗಳು, Vachanas

ಸಕಲೇಶ ಮಾದರಸನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಎನ್ನ ಮನದಲ್ಲಿ ದಿಟವಿಲ್ಲ ಪೂಜಿಸಿ ಏವೆನು ಹೃದಯದಲ್ಲೊಂದು ವಚನದಲ್ಲೊಂದು ಎನಗೆ ನೋಡಾ ಎನ್ನ ಕಾಯ ಭಕ್ತ ಮನ ಭವಿ ಸಕಲೇಶ್ವರದೇವಾ. ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುತ್ತ, ತನ್ನ...

ಕವಿತೆ: ಬೆಳಗಿದೆ ಹಣತೆ

– ಶ್ಯಾಮಲಶ್ರೀ.ಕೆ.ಎಸ್. ಬೆಳಗಿದೆ ಹಣತೆ ಬೆಳಕಿನ ಹಬ್ಬದಲ್ಲಿ ಇರುಳಿಗೂ ಕಳೆ ಬಂದಿದೆ ದೀಪಗಳ ಸಾಲಿನ ಚೆಲುವಿನಲ್ಲಿ ನೋವ ನಂದಿಸೋ ನಂ‌ದಾದೀಪ ಈ ಹಣತೆ ದುಕ್ಕ ನೀಗಿಸೋ ಕಾರುಣ್ಯ ದೀಪ ಈ ಹಣತೆ ಸ್ವಾರ‍್ತ ಬಾವಕೆ...

ವಚನಗಳು, Vachanas

ಏಲೇಶ್ವರ ಕೇತಯ್ಯನವರ ವಚನದ ಓದು

– ಸಿ.ಪಿ.ನಾಗರಾಜ. ಊರು: ಏಲೇಶ್ವರ, ಯಾದಗಿರಿ ಜಿಲ್ಲೆ ಕಸುಬು: ವ್ಯವಸಾಯ ವಚನಗಳ ಅಂಕಿತನಾಮ: ಏಲೇಶ್ವರಲಿಂಗ ದೊರೆತಿರುವ ವಚನಗಳು: 75 *** ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ತುಸು ನಕ್ಬಿಡು ರೀಚಾರ‍್ಜ್ ಆಗತೈತಿ ನನ್ನ ಮನಸ್ಸು *** ನಿನ್ನ ಇಶ್ಟದ ಶತ್ರುವಾಗುವ ಆಸೆ ಮುಂಗುರುಳಂತೆ *** ಮಾತನಾಡಲು ನಮ್ಮಿಬ್ಬರ ಈ ಮೌನ ಲಂಚ ಕೇಳಿದೆ *** ಸೆಕೆಗೆ ಹೆದ್ರಿ...

ವಚನಗಳು, Vachanas

ಆದಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ...

ಅಸೂಯೆ, jealous

ಕವಿತೆ: ನಾನು ನಾನೆಂಬುವರು

– ಶ್ಯಾಮಲಶ್ರೀ.ಕೆ.ಎಸ್. ನಾನು ನಾನೆಂಬುವರು ಜಗವೇ ತನ್ನದೆಂಬುವರು ಕಾಯುವ ಜಗದೊಡೆಯನಿರಲು ನಾವಾರು ನೀವಾರು ಎಲ್ಲವೂ ಅವನಿತ್ತ ಬಿಕ್ಶೆ ವಿದ್ಯೆ ಪದವಿಗಳ ಗಳಿಸಿ ‌ಆಸೆಗಳ ಬೆನ್ನತ್ತಿ ಬ್ರಮೆಯಿಂದ ಮೂಡರಾಗಿ ಸಾಗಿ ಬಂದ ದಾರಿಯ ಮರೆತು ತೋರುವರು...

ವಚನಗಳು, Vachanas

ಗಜೇಶ ಮಸಣಯ್ಯಗಳ ಪುಣ್ಯ ಸ್ತ್ರೀ ವಚನದ ಓದು

– ಸಿ.ಪಿ.ನಾಗರಾಜ. ವಚನಕಾರ‍್ತಿಯ ಹೆಸರು: ತಿಳಿದುಬಂದಿಲ್ಲ. ಗಂಡ: ಗಜೇಶ ಮಸಣಯ್ಯ ವಚನಗಳ ಅಂಕಿತನಾಮ: ಮಸಣಪ್ರಿಯ ಗಜೇಶ್ವರ ದೊರೆತಿರುವ ವಚನಗಳು: 10 *** ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ಹೆಣ್ಣ ಬಿಟ್ಟು...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ.   ನೀ ನಕ್ಕುಬಿಡು ಬಿದ್ದ ಮುತ್ತುಗಳನ್ನ ಬಾಚಿಕೊಳ್ತೀನಿ *** ಏನು ಚಂದೈತಿ ಹಣಿಮ್ಯಾಗಲ ಚಂದ್ರ ನಾನಿಟ್ಟಮ್ಯಾಲ *** ನೀ ನಗ್ತಿ ಯಾಕ ನನ್ನ ಹ್ರುದಯದಾಗ ನಾ ಅಳುವಂಗ *** ಮರೆತುಬಿಡು...