ಕವಲು: ನಲ್ಬರಹ

ಕವಿತೆ: ಪ್ರೀತಿಯ ಪಯಣಿಗ

– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...

ಕವಿತೆ: ಏಸೂರು ಕೊಟ್ಟರೂ ಈಸೂರು ಕೊಡೆವು

– ನಿತಿನ್ ಗೌಡ. ಕರೆಯಿತ್ತರು ಗಾಂದೀಜಿ ಅಂದು ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ ಎಂದು! ಸಾಕಾಗಿತ್ತು ಇಶ್ಟು, ಹುದುಗಿದ ಸ್ವಾಬಿಮಾನವ ಕೆರಳಿಸಲು; ಕರವ ನೀಡಲೊಲ್ಲೆವೆನ್ನುತ ಬಂಡಾಯದ ಬಾವುಟ ಹಾರಿಸಲು ಅದು ತೋರಿಕೆಯ ಕಿಚ್ಚಲ್ಲ ಮಲಗಿದ...

ಕವಿತೆ: ಸ್ವಾತಂತ್ರ್ಯೋತ್ಸವ

– ಪ್ರವೀಣ್ ದೇಶಪಾಂಡೆ. ಕೆಡುಕು ಕಡೆಯಾಗಲಿ ಹುಳುಕು ಹಳತಾಗಲಿ ಸುಳ್ಳು ಸೆಳದ್ಹೋಗಿ ದಿಟವರಳಿ ಬೆಳಗಲಿ ದಶದಿಕ್ಕುಗಳ ಪರಿದಿ ದೇಗುಲದಂತ ದೇಶಕ್ಕೆ ಏಕತೆ ಗೋಪುರವಾಗಲಿ ಅಸ್ಮಿತೆಯ ಕಳಸ ಮೂಲೋಕ ಗೋಚರವಾಗಲಿ ಸುಮ್ಮನೆ ಸಿಕ್ಕಿದ್ದಲ್ಲ ನೆಲಕೆ ನೆತ್ತರ...

ಕವಿತೆ: ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಪ್ರಾಂತ್ಯ, ಬಾಶೆ, ವೇಶಗಳು ಹಲವಿದ್ದರೇನು ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ ಜಾತಿ ಮತ ದರ‍್ಮಗಳು ಹಲವಿದ್ದರೇನು ಜಾತ್ಯತೀತ ಮನೋಬಾವದೊಲವೊಂದೇ ಬಾರತೀಯರ ಒಗ್ಗಟ್ಟಿನ ಜೇನುಗೂಡಿಗೆ ಪರಕೀಯರ ವಕ್ರದ್ರುಶ್ಟಿಯ ಕಲ್ಲು ಬಿದ್ದಿತು...

ಕವಿತೆ : ನಾವು ಬಾರತೀಯರು

– ಶ್ಯಾಮಲಶ್ರೀ.ಕೆ.ಎಸ್. ನಾವು ಬಾರತೀಯರು ಎನಿತು ಪುಣ್ಯವಂತರು ಬರತ ಬೂಮಿಯಲ್ಲಿ ಜನಿಸಿದವರು ಬಾವೈಕ್ಯತೆಯೇ ನಮ್ಮುಸಿರು ಬಹುಬಾಶೆಗಳ ಪೊರೆದವರು ಸಂಸ್ಕ್ರುತಿಯಲ್ಲಿ ಸಿರಿವಂತರು ಈ ಮಣ್ಣಲಿ ಹುಟ್ಟಿದ ನಾವೇ ದನ್ಯರು ಹರಿಸಿದರಂದು ನೆತ್ತರು ಮಹಾಮಹಿಮರು ದೇಶಬಕ್ತರು ಪರಕೀಯರ...

‘ರಾಮದಾನ್ಯ ಪ್ರಸಂಗ’ದ ಓದು : ನೋಟ-4

– ಸಿ.ಪಿ.ನಾಗರಾಜ. ‘ರಾಮದಾನ್ಯ ಪ್ರಸಂಗ’ದ ಓದು : ನೋಟ – 4 (ಇತ್ತ ರಾಮನು ತನ್ನ ಪರಿವಾರದೊಡನೆ ಅಯೋಧ್ಯೆಗೆ ಬಂದು ಪಟ್ಟಾಭಿಷಕ್ತನಾಗುತ್ತಾನೆ. ಆರೇಳು ತಿಂಗಳುಗಳ ನಂತರ ಮುಚುಕುಂದ ಮುನಿಯ ಆಶ್ರಮದಲ್ಲಿ ನಡೆದಿದ್ದ ‘ನರೆದಲೆಗ ಮತ್ತು...

‘ರಾಮದಾನ್ಯ ಪ್ರಸಂಗ’ದ ಓದು : ನೋಟ-3

– ಸಿ.ಪಿ.ನಾಗರಾಜ. ‘ರಾಮದಾನ್ಯ ಪ್ರಸಂಗ’ದ ಓದು : ನೋಟ – 3 ಸಭೆಯಲಿ ನುಡಿಯ ಕೇಳುತ, ನರೆದಲೆಗ ಕನಲಿ ಕಂಗಳು ಕಿಡಿಮಸಗಿ ಖತಿಗೊಂಡು ಸಿಡಿಲ ಘರ್ಜನೆಯಂತೆ ನುಡಿದನು. ವ್ರಿಹಿಯ ಜರೆದನು… ನರೆದಲೆಗ: ನುಡಿಗೆ ಹೇಸದ...

‘ರಾಮದಾನ್ಯ ಪ್ರಸಂಗ’ದ ಓದು : ನೋಟ-2

– ಸಿ.ಪಿ.ನಾಗರಾಜ. ‘ರಾಮದಾನ್ಯ ಪ್ರಸಂಗ’ದ ಓದು : ನೋಟ – 2 ಆಗ ರಘುನಂದನನು ಕರುಣದೊಳು… ರಾಮ: ಅನಿಲಸುತ ಬಾರ. ಇವರ ರುಚಿ ಎಂತು. (ಎನಲು, ಕರಗಳ ಮುಗಿದು ರಘುಪತಿಗೆ ಬಿನ್ನೈಸಿದನು.) ಹನುಮಂತ: ಚಿತ್ತೈಸು...

‘ರಾಮದಾನ್ಯ ಪ್ರಸಂಗ’ದ ಓದು : ನೋಟ-1

– ಸಿ.ಪಿ.ನಾಗರಾಜ. ಕನಕದಾಸರು (ಕವಿಗಳು — ಹರಿದಾಸರು — ಕೀರ‍್ತನಕಾರರು) ಹೆಸರು: 1. ತಂದೆತಾಯಿಗಳು ಇಟ್ಟಿದ್ದ ಹೆಸರು: ತಿಮ್ಮಪ್ಪ ನಾಯಕ. 2. ಬಾಡ ಗ್ರಾಮದ ಸುತ್ತಮುತ್ತಣ ಪ್ರಾಂತ್ಯದ ಒಡೆಯನಾಗಿ ಆಳುತ್ತಿದ್ದಾಗ ಪಡೆದ ಹೆಸರು: ಕನಕ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಸುಡು ನೆಲ್ದಾಗ ತಲಿ ಮ್ಯಾಲಿನ್ ಗಡ್ಗಿನೂ ಕಣ್ಣೀರ್ ಹಾಕ್ತದ || ****** ನೀ ಸುಳ್ಳಾಡಿದ್ರೂ ನಿಜವ ಹೇಳತೈತಿ ಮುಕ ಕನ್ನಡಿ || ****** ಹೊಲಿಯಬೇಕು ಹರಕು ಬಾಯಿಗಳ ತುಟಿಗಳನು ||...