ಕವಲು: ನಲ್ಬರಹ

ನಾವೇಕೆ ಬಯ್ಯುತ್ತೇವೆ ? – 14ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಬಯ್ಯುವಿಕೆಯಲ್ಲಿ ತೊಡಗಿದವರ ದೇಹದ ಚಹರೆಗಳು ಯಾವುದೇ ಒಂದು ಸನ್ನಿವೇಶದಲ್ಲಿ ವ್ಯಕ್ತಿಗಳು ಮಾತನಾಡುತ್ತಿರುವಾಗ ಅವರ ದೇಹದ ಚಹರೆಗಳು ಆಡುವ ಮಾತಿನ ಉದ್ದೇಶವನ್ನು ಮತ್ತು ತಿರುಳನ್ನು ತಿಳಿಸುವುದರಲ್ಲಿ ಬಹು ದೊಡ್ಡ...

ಕವಿತೆ: ಬೆಡಗಿ ಇನ್ನಾದರೂ ನಿನ್ನೊಲವ ಕೊಡಬಲ್ಲೆಯಾ

– ನಿತಿನ್ ಗೌಡ.  ಮುಂಜಾನೆಯ ಇಬ್ಬನಿಯ ಮೇಲಿನ ಹೊಳೆಯುವ ನೇಸರ ನೀ ನನ್ನ ಕನಸಿನ ಲೋಕಕ್ಕೆ ಕೀಲಿ ನಿನ್ನ ಆ‌‌‌ ಮುಗುಳು ನಗೆ ನಿದ್ದೆಯ ಮಂಪರಿನಲ್ಲೂ ಬಡಬಡಿಸುವ ಹೆಸರು‌ ನೀ ನನ್ನ ಮೌನದಲ್ಲಿ ಹುದುಗಿರುವ...

ಮಕ್ಕಳ ಕವಿತೆ: ನನ್ನ ಪುಟ್ಟ ತಂಗಿ

– ವೆಂಕಟೇಶ ಚಾಗಿ. ಪುಟ್ಟ ಪುಟ್ಟ ಹೆಜ್ಜೆ ಇಡುತಾ ನನ್ನ ತಂಗಿ ಬರುವಳು ಅಣ್ಣಾ ಎಂದು ತೊದಲು ನುಡಿದು ನನ್ನ ಮನವ ಸೆಳೆವಳು ತಿನ್ನಲು ಒಂದು ಹಣ್ಣು ಕೊಡಲು ನನ್ನ ಬಳಿಗೆ ಬರುವಳು ಅಲ್ಪಸ್ವಲ್ಪ...

ಕವಿತೆ : ಹೊಸ ವರುಶ

– ಶಿವಮೂರ‍್ತಿ. ಹೆಚ್. ದಾವಣಗೆರೆ.   ಬರುತಿದೆ ನವ ವರುಶ ತರುತಿದೆ ಬಾವ ಹರುಶ ಕೋರುತಿದೆ ಸಹಬಾಳ್ವೆಗೆ ಸೂತ್ರ ಸಾರುತಿದೆ ವಿಶ್ವಶಾಂತಿಯ ಮಂತ್ರ ಜನವರಿಯು ಸಂಕ್ರಾಂತಿ ಸಡಗರವು ಪೆಬ್ರವರಿಯು ಶಿವರಾತ್ರಿಯ ಸಂಬ್ರಮವು ಮಾರ‍್ಚಿನಲ್ಲಿ ಯುಗಾದಿ...

ಕವಿತೆ: ಹೊಸ ಹುರುಪು

–ಶ್ಯಾಮಲಶ್ರೀ.ಕೆ.ಎಸ್. ಬೇಕೆಮಗೆ ಹೊಸ ಉತ್ಸಾಹ ಚಿವುಟಿದ ಆಸೆಗಳ ಚಿಗುರಿಸಲು ಚಿತ್ತ ಚಂಚಲತೆಯ ದಮನಿಸಲು ಕಮರಿದ ಕನಸುಗಳ ನನಸಾಗಿಸಲು ಕೈಗೆಟುಕುವ ಆಸೆಗಳ ಪೂರೈಸಲು ಬೇಕೆಮಗೆ ಹೊಸ ಉಲ್ಲಾಸ ನುಸುಳುವ ನೋವುಗಳ ತಡೆಹಿಡಿಯಲು ನಲುಗುವ ಕಹಿ...

ಕವಿತೆ: ಒಲವಿನ ಬೆಸುಗೆ

– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...

ಕಿರುಗವಿತೆಗಳು

– ಗೀತಾ ಜಿ ಹೆಗಡೆ. ನಿನ್ನ ಒಂದು ನಗುವಿನಲ್ಲಿ ನನ್ನದೊಂದು ಕುಶಿಯಿದೆ ನಿನ್ನೊಂದಿಗೆ ಬದುಕಿಬಿಡಲು ಮನಸು ಶರಾ ಬರೆದಿದೆ. ********** ಸೋತು ಹೋದ ಬದುಕಿಂದು ಮತ್ತೆ ಚಿಗುರೊಡೆದಿದೆ ನಿನ್ನ ಪಾದದ ಗುರುತೇ ಇದಕೆ...

ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...

ನಾವೇಕೆ ಬಯ್ಯುತ್ತೇವೆ ? – 13ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಬಯ್ಗುಳದ ಬಗೆಗಿನ ಸಾಮಾಜಿಕ ನಿಲುವು ಬಯ್ಗುಳದ ನುಡಿಗಳನ್ನು ಕೇಳಲು ಎಲ್ಲಾ ಜಾತಿ, ಮತ ಮತ್ತು ವರ‍್ಗದ ಜನರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ‘ ಬಯ್ಗುಳ ’ ಎಂದ...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...