ಕವಲು: ನಲ್ಬರಹ

ಕನ್ನಡ ತಾಯಿ, Kannada tayi

ಕವಿತೆ: ಸಿರಿವಂತಿ ಕನ್ನಡ ತಾಯಿ

– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...

ಕವಿತೆ: ದೇವರ ಮಕ್ಕಳು

– ರಾಮಚಂದ್ರ ಮಹಾರುದ್ರಪ್ಪ. ಅಪ್ಪ-ಅಮ್ಮ ಬಿಸಿಲಲ್ಲಿ ದುಡಿಯಲು ಆ ಪುಟ್ಟ ಕಂದಮ್ಮಗಳು ಬರಿಗಾಲಲ್ಲಿ ಆಡಿದರು ಹೆತ್ತವರ ಕೆಲಸದೆಡೆಯ ಇವರ ಆಟದ ಅಂಗಳ ಕಲ್ಲು, ಮಣ್ಣು, ಕಸ-ಕಡ್ಡಿಗಳೇ ಹೇರಳವಾಗಿರುವಾಗ ಬೇಡ ಇವರಿಗೆ ಬೇರೆ ಆಟಿಕೆಗಳು! ಹೆತ್ತವರು...

ಮನಸು, Mind

ಕವಿತೆ: ಕಾವ್ಯಸಾರ

– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...

ನಾವೇಕೆ ಬಯ್ಯುತ್ತೇವೆ? – 8ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬುವರು “ಜನರೇಕೆ ಬಯ್ಯುತ್ತಾರೆ? ಬಯ್ಯುವಾಗ ಕೆಲವೇ ಬಗೆಯ ಪದಗಳನ್ನು ಮಾತ್ರ ಏಕೆ ಬಯ್ಗುಳವಾಗಿ ಬಳಸುತ್ತಾರೆ?” ಎಂಬ ಪ್ರಶ್ನೆಯನ್ನು ವಿಜ್ನಾನಿಗಳ ಮುಂದೆ ಇಟ್ಟಿದ್ದರು. ನರ...

ವಿದಿಯಾಟದ ಪಾತ್ರದಾರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಾರತೀಯ ಮಹಾಕಾವ್ಯದ ರಚನೆಯ ಹಿಂದಿನ ಮೇರು ಪರ‍್ವತದಂತಹ ಪ್ರತಿಬೆಯುಳ್ಳ ವಾಲ್ಮೀಕಿ ಮುನಿಗಳ ವಿರಚಿತ ರಾಮಾಯಣ ಕ್ರುತಿಯಲ್ಲಿ ಆಕಸ್ಮಾತ್ ನಾನೇನಾದರೂ “ಸೌಮಿತ್ರಿಯ(ಲಕ್ಶ್ಮಣ) ಪಾತ್ರವಾಗಿದ್ದಿದ್ದರೆ”? “ನಾನು ರಗುವಂಶದ ಅಜ ಮಹಾರಾಜ –...

ಕವಿತೆ: ಹಂಬಲಗಳ ಗೊಂದಲ

– ರಾಜೇಶ್.ಹೆಚ್.   ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...

ನಿದ್ದೆಯೆಂಬ ನಿತ್ಯ ಸಂಜೀವಿನಿ

– ಸಂಜೀವ್ ಹೆಚ್. ಎಸ್. ನಿದ್ದೆ ಸಕಲ ಜೀವಿಗಳಿಗೂ ದೇವರು ಕೊಟ್ಟಿರುವ ವರ. ಮಾನವನ ಸಹಿತ ಎಲ್ಲಾ ಜೀವರಾಶಿಗಳಿಗೆ ನಿದ್ದೆ ಎಂಬುದು ಬೆಲೆ ಕಟ್ಟಲಾಗದ ಉಡುಗೊರೆ. ಹಗಲಿನಲ್ಲಿ ಬೆಳಕು ಆಗ ಎದ್ದಿರಬೇಕು, ರಾತ್ರಿ ಎಂದರೆ...

‘ಅಮೇಜಾನ್’ – ಯಾವುದಕ್ಕೂ ಹೆದರದ ಗಟ್ಟಿಗಿತ್ತಿ

– ರೇಶ್ಮಾ ಸುದೀರ್. “ಅದೇನು ಗಂಡುಬೀರಿ ತರ ಆಡ್ತೀಯೇ? ಸ್ವಲ್ಪ ನಯ ನಾಜೂಕು ಕಲಿ” ಗಂಡುಬೀರಿ ಅಂದ್ರೆ ಏನಮ್ಮ? ಅಮ್ಮನ ಮಾತು ಮುಗಿಯೋದ್ರೊಳಗೆ ನನ್ನ ಪ್ರಶ್ನೆ ಸಿದ್ದ. “ಗಂಡುಬೀರಿ ಅಂದ್ರೆ ನೀನೇ… ತಲೆ...

ನಾವೇಕೆ ಬಯ್ಯುತ್ತೇವೆ? – 7ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ವೇಗವಾಗಿ ಚಲಿಸುತ್ತಿರುವ ಬಸ್ಸು, ಕಾರು, ಆಟೋ ಮತ್ತು ಇನ್ನಿತರ ವಾಹನಗಳಿಗೆ ಇದ್ದಕ್ಕಿದ್ದಂತೆಯೇ ಅಡ್ಡಲಾಗಿ ಯಾವುದೇ ವ್ಯಕ್ತಿ, ಪ್ರಾಣಿ ಇಲ್ಲವೇ ವಾಹನ ಬಂದಾಗ, ವಾಹನವನ್ನು ಚಲಾಯಿಸುತ್ತಿರುವ ಚಾಲಕರ...

ಒಲವು, ಪ್ರೀತಿ, Love

ಕವಿತೆ: ಪ್ರೀತಿ

– ವಿನು ರವಿ. ದೇಹ ಬಾಶೆಯನು ಮೀರಿ ಮಿಡಿವ ಮನಸು ಮನಸುಗಳ ಮದುರ ಸಂಗಮ ಹೇಳಲಾಗದ ತಾಳಲಾಗದ ಹ್ರುದಯ ಮೀಟುವ ಚೆಲುವ ಬಾವ ಸಂಬ್ರಮ ಅನಂತದಾಚೆಗೂ ಅರಳಿ ನುಡಿವ ದಿವ್ಯ ಮುರಳಿ ಗಾನ ಸುಕದುಕ್ಕವನು...