ಕವಲು: ನಲ್ಬರಹ

ಹಣತೆ

ಕವಿತೆ: ದೀಪ

– ಶ್ಯಾಮಲಶ್ರೀ.ಕೆ.ಎಸ್. ನೀನಿರುವೆಡೆ ದೈವಕಳೆ ನೀನಿಲ್ಲದಿದ್ದೆಡೆ ಅಂದಕಾರದ ಕೊಳೆ ಮಣ್ಣಿನ ಬಟ್ಟಲಲ್ಲೂ ಮಿರುಗುವೆ ಬೆಳ್ಳಿಯ ಬಟ್ಟಲಲ್ಲೂ ಮಿನುಗುವೆ ನೀ ಹೊಳೆಯುತಿರೆ ಹೊನ್ನಿನ ರೂಪ ನೀ ಮುನಿದರೆ ಬೆಂಕಿಯ ಕೂಪ ಹಬ್ಬಗಳಲ್ಲೂ ನಿನ್ನದೇ ಮೆರುಗು ಹೊಮ್ಮುವುದು...

ಒಲವು, Love

ಕವಿತೆ: ಮೌನ ಪ್ರೇಮ

–  ಅಶೋಕ ಪ. ಹೊನಕೇರಿ. ಮನದ ಮಾತಿಗೆ ಬಾವಗಳ ಸಂತೆಗೆ ಮಿಡಿದ ಹ್ರುದಯಗಳು ಮೌನದಿ ಪ್ರೇಮ ಚುಂಬಕವಾಗಿ ಮನದಲಿ ಪ್ರೇಮ ಮುದ್ರೆಯೊತ್ತಿ ಮದುರ ಕಾವ್ಯವ ಗೀಚಿ ಮುನ್ನುಡಿಯ ಕನ್ನಡಿಯಾಗಿ ಮನ ಬೆರೆತು ಪ್ರತಿಪಲನಗೊಂಡು ಮೇರು...

ವಚನಗಳು, Vachanas

ನಗೆಯ ಮಾರಿತಂದೆಯ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ನಡೆ ನುಡಿ ಶುದ್ಧವಿಲ್ಲದೆ ಮಾತಿನ ಬಣಬೆಯ ನೀತಿಯೇಕೊ. (1205/1325) ನಡೆ=ಮಾಡುವ ಕೆಲಸ/ಕಸುಬು; ನುಡಿ=ಆಡುವ ಮಾತು/ಸೊಲ್ಲು; ಶುದ್ಧ+ಇಲ್ಲದೆ; ಶುದ್ಧ=ಒಳ್ಳೆಯದು/ಸರಿಯಾದುದು; ಬಣಬೆ=ಹುಲ್ಲಿನ ರಾಶಿ/ಒಟ್ಟಲು/ಮೆದೆ; ಮಾತಿನ ಬಣಬೆ=ಇದೊಂದು ನುಡಿಗಟ್ಟು. ವ್ಯಕ್ತಿಯು ಕೆಲಸಕ್ಕೆ ಬಾರದ ಪೊಳ್ಳು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ಕವಿತೆ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ

– ನಿತಿನ್ ಗೌಡ. ಮಲೆನಾಡ ಹೆಬ್ಬಾಗಿಲು ನೀ ಹರಿವ ತುಂಗೆಯ ನಿನಾದ ನಿನ್ನ ದನಿ ಶರಾವತಿಯ ಬಳುಕುವ ನಡು ನೀ ತುಂಗ-ಬದ್ರಾ ಕೂಡುವ ನೆಲೆ ನೀ ಪಿಸುಗುಡುವ ಗುಡವಿ, ಮಂಡಗದ್ದೆಯ ಚಿಲಿಪಿಲಿಯ ಕಲರವ ನೀ...

ಅರಿವು, ದ್ಯಾನ, Enlightenment

ಸುಳ್ಳು ಮತ್ತು ಸತ್ಯ

– ಪ್ರಕಾಶ್ ಮಲೆಬೆಟ್ಟು. ಸತ್ಯವೇ ನಮ್ಮ ತಾಯಿ-ತಂದೆ ಸತ್ಯವೇ ನಮ್ಮ  ಬಂದು-ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಪುಣ್ಯಕೋಟಿಯ ಕತೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವೇ? ಬಾಲ್ಯದಲ್ಲಿ ಓದಿದ ಆ ಸತ್ಯಸಂದ  ಗೋವು...

ವಚನಗಳು, Vachanas

ಬೋಗಣ್ಣನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು: ಬೋಗಣ್ಣ ಕಾಲ: ಕ್ರಿ.ಶ.12ನೆಯ ಶತಮಾನ ದೊರೆತಿರುವ ವಚನಗಳು: 22 ಅಂಕಿತ ನಾಮ: ನಿಜಗುರು ಭೋಗೇಶ್ವರ ಮಾತಿನ ಮಾಲೆಯ ಸರವನಿಕ್ಕಿಕೊಂಡು ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ ಶರಣಪ್ಪರೆ. (419/1402) ಮಾಲೆ=ಹಾರ; ಮಾತಿನ...

ಮರಣಿಸಿದ ಕವಿತೆ

– ಬರತ್ ರಾಜ್. ಕೆ. ಪೆರ‍್ಡೂರು. ನನ್ನ ಕವನದ ಹೆಣದ ಮುಂದೆ ಅಳುವವರೆಶ್ಟು ಜನ ನಗುವವರೆಶ್ಟು ಜನ ಕವನದ ಮರೋಣತ್ತರಕ್ಕೆ ಕಾದವರೆಶ್ಟೂ ಜನ ಮರೋಣತ್ತರ ಪರೀಕ್ಶೆಗಿಳಿದವರೆಶ್ಟೋ ಜನ ಹುಟ್ಟಿದ ಕಾರಣ ತಿಳಿಯದವರು ಇವರು ಅನೈತಿಕ...

ಮಾತು ಮತ್ತು ಮೌನ

– ಪ್ರಕಾಶ್ ಮಲೆಬೆಟ್ಟು. “ಮಾತು ಬೆಳ್ಳಿ ಮೌನ ಬಂಗಾರ” ಎನ್ನುವ ಗಾದೆ ಮಾತು ಹಳೆಯದಾಯಿತು, ಈಗೇನಿದ್ರೂ “ಮಾತು ಕೀರ‍್ತಿ ಮೌನ ಅಪಕೀರ‍್ತಿ” ಆಗಿಬಿಟ್ಟಿರುವುದು  ದೌರ‍್ಬಾಗ್ಯ. ಕೆಲವೊಮ್ಮೆ ಅದ್ಬುತ ಮಾತುಗಾರರು ಸಹ, ಅರ‍್ಹತೆ ಇಲ್ಲದಿದ್ದರೂ ಕೀರ‍್ತಿಯ...

ವಚನಗಳು, Vachanas

ಮೆರೆಮಿಂಡಯ್ಯನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಹೆಸರು : ಮೆರೆಮಿಂಡಯ್ಯ ಕಾಲ : ಕ್ರಿ.ಶ. 12ನೆಯ ಶತಮಾನ ದೊರೆತಿರುವ ವಚನಗಳು : 109 ಅಂಕಿತ ನಾಮ : ಐಘಟದೂರ ರಾಮೇಶ್ವರಲಿಂಗ ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ ಡಂಬಕದ ವೇಷಧಾರಿಗೆ ನಿಜತತ್ವದ...