ಕವಲು: ಅರಿಮೆ

F1 ಕಾರಿನ ಕಟ್ಟಣೆ

– ಕಾರ‍್ತಿಕ್ ಪ್ರಬಾಕರ್ ಕಳೆದ ಬರಹವನ್ನು ಮುಂದುವರೆಸುತ್ತಾ, F1 ಪಯ್ಪೋಟಿಯ ಕಟ್ಟಲೆಗಳಿಂದಾಗಿ ಗಾಳಿದೂಡುಕದಂತಹ (turbocharger) ಕಸುವು ಹೆಚ್ಚಿಸುವ ಯಾವುದೇ ಏರ‍್ಪಾಡು ಇಲ್ಲದ್ದಿದ್ದರು 2.4 ಲೀಟರ್ ಅಳತೆಯ ಸಾದಾರಣ ಬಿಣಿಗೆಯಲ್ಲಿ ವೇಗಹೆಚ್ಚಿಸುವ ಸಲುವಾಗಿ ಕಾರಿನಲ್ಲಿ ಏನೇನು...

ಬೆಳಕಿನ ಎಳೆಗಳು

– ಬರತ್ ಕುಮಾರ್. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅತಿ ಹೆಚ್ಚು ತಿಳಿಹವನ್ನು ಕೊಂಡೊಯ್ಯುವುದುಬೆಳಕಿನ ಎಳೆಗಳ ಹೆಗ್ಗಳಿಕೆ. ಇದರಿಂದಾಗಿಯೇ ಎಳೆಗಳು ಗೆಂಟರುಹಿನ ಚಳಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ. ಏಕೆಂದರೆ ತಿಳಿಹವನ್ನು ಬೆಳಕನ್ನಾಗಿ ಮಾರ‍್ಪಡಿಸಿದ ಮೇಲೆ ಅದನ್ನು...

ಗುಂಡು ತಡೆದ ಹೆಣ್ಣು: ಸ್ಟೆಪನೀ ಕ್ವೊಲೆಕ್

– ಸಂದ್ಯಾ ದರ‍್ಶಿನಿ ಸಿಡಿಲಿನಂತೆ ಎರಗುವ ಗುಂಡುಗಳನ್ನು ಮಯ್ಯಿಗೆ ತಾಕದಂತೆ ತಡೆಯೊಡ್ಡುವ ಗುಂಡುತಡೆ (bullet proof) ಉಡುಪು ಹೆಣ್ಣಿನ ಕಾಣಿಕೆ ಅಂತಾ ನಿಮಗೆ ಗೊತ್ತೆ !? ಹವ್ದು, ಸ್ಟೆಪನೀ ಕ್ವೊಲೆಕ್ (Stephanie Kwolek)  ಇವರೆ ಗುಂಡುತಡೆ...

ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...

‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ...

ಹಿಂದಿನ ಸೀಟಿನ ಮೂಲಕ ಆಚೆ ಕಾಣಿಸಿದರೆ?

– ವಿವೇಕ್ ಶಂಕರ್ ಕಾರನ್ನು ಹಿನ್ನಡೆಸುವಾಗ ಒಂದು ತೊಂದರೆ ಅಂದರೆ ಹಿಂದಿನ ಸೀಟು. ಓಡಿಸುಗನ (driver) ನೋಟಕ್ಕೆ ಅದು ಒಂದು ಅಡ್ಡಿ. ಆದರೆ ಕಿಯೊ ಕಲಿಕೆವೀಡಿನಲ್ಲಿ ಅರಕೆಗಾರರು ಈ ತೊಂದರೆಯನ್ನು ಬಗೆಹರಿಸುವುದಕ್ಕೆ ಹೊಸದೊಂದು ಬೆಳಕು...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 7

– ಡಿ. ಎನ್. ಶಂಕರ ಬಟ್ {ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6: ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ‍್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ‍್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ…}...

ನಾವು ಮತ್ತು ಕಾರು ಹಾರುವಂತಾದರೆ!?

– ಪ್ರಶಾಂತ ಸೊರಟೂರ. ನಮ್ಮ ಬದುಕನ್ನು ಹಸನಾಗಿಸಬಲ್ಲ ಅರಿಮೆಯ ಉಳುಮೆ ಜಗತ್ತಿನ ಹಲವೆಡೆ ನಡೆಯುತ್ತಿದೆ. ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ...

’ಆರಂಬ’ ಆರಂಬವಾಗಿದ್ದೇ ಹೆಂಗಸರಿಂದ!

– ಸಿದ್ದರಾಜು ಬೋರೇಗವ್ಡ ನಮ್ಮದು ಇಂದಿನವರೆಗೂ ತಂದೆ-ಪಾರುಪತ್ತೆಯ (patriarchal) ಕೂಡಣವಾಗಿದೆ. ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ಆಚರಣೆ ನಮ್ಮಲ್ಲಿದೆ. ಕೂಡಣವು ಹೆಚ್ಚಾಗಿ ರಯ್ತರಿಂದಲೇ ಮಾಡಲ್ಪಟ್ಟಿದ್ದಾಗ ಇಂತಾ ಏರ‍್ಪಾಟು ಒಂದು...

3-Phase ಕರೆಂಟ್ ಅಂದರೇನು?

ಇಂಗ್ಲಿಶ್ ಮೂಲ: ‘ಬೆಸ್ಕಾಂ’ ಮಣಿವಣ್ಣನ್. ಎಲ್ಲರಕನ್ನಡಕ್ಕೆ: ಪ್ರಶಾಂತ ಸೊರಟೂರ. 3 ಪೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಹಾ! ಪಟ್ಯಪುಸ್ತಕಗಳಲ್ಲಿ ಬರೆದಿರುವುದಕ್ಕೆ ಇದನ್ನು ನೇರವಾಗಿ ಹೋಲಿಸಬೇಡಿ) 1) 3 ಬೇರೆ ಬೇರೆಯಾದ...