ಕವಲು: ನಲ್ಬರಹ

ಯಾರಿವನು ಅನಾಮಿಕ

– ಸುರಬಿ ಲತಾ. ಯಾರಿವನು ಅನಾಮಿಕ ಕಂಡಿಲ್ಲ ಎಂದೂ ಅವನ ಮುಕ ಬಾವನೆಗಳನ್ನು ಕೆದಕಿ ಮಂದಹಾಸ ಬೀರುವ ಮಲ್ಲಿಗೆಯಂತ ಮನಸು ಮಾತಿನಲಿ ಸೊಗಸು ನಗಿಸುವುದರಲ್ಲಿ ನಿಪುಣ ಮುಕ ತೋರಲು ಜಿಪುಣ ದೂರದಲೇ ನಿಂತು ಕಲ್ಪನೆಯ...

ಜೀವನವೆಂಬುದು ಬೇವು ಬೆಲ್ಲಗಳ ಬೆಸುಗೆ…

– ಅನುಪಮಾ ಜಿ. ಜೀವನವೆಂದರೆನೇ ಸಿಹಿ ಕಹಿಯ ಮಿಶ್ರಣ. ಜೀವನವನ್ನು ಒಂದು ನಾಣ್ಯಕ್ಕೆ ಹೋಲಿಸಿದರೆ ಸುಕ ಮತ್ತು ದುಕ್ಕ ಆ ನಾಣ್ಯದ ಎರಡು ಮುಕಗಳಿದ್ದಂತೆ. ಮನುಶ್ಯ ತನ್ನ ಜೀವನದಲ್ಲಿ ಬರಿ ಸುಕವನ್ನಶ್ಟೇ ಅನುಬವಿಸಲಾರ. ಇನ್ನೂ...

ಹಣತೆ

ದೀವಳಿಗೆಯ ಸಾಲುಗಳು

– ಪ್ರವೀಣ್  ದೇಶಪಾಂಡೆ. ಮಣ್ಣ ಹಣತೆ ಮನದವಕಾಶ, ಮಾಯೆ ಹತ್ತಿಯ ಹೊಸೆದ ಅಗ್ನಾನದ ಬತ್ತಿ ಗ್ನಾನ ತೈಲ. ಎಲ್ಲ ಇನ್ನಿಲ್ಲದಂತೆ ಉರಿದೆಡೆ ಇಹುದು ಅರಿವ ಜ್ಯೋತಿ ದೀಪದ ಕೆಳಗೆ ಕತ್ತಲೇ, ಅದಿಲ್ಲದಿರೆ ಇದೆಂತು ಹೊಳೆಯುತ್ತಿತ್ತು?...

100 ರೂಪಾಯಿ ಕಲಿಸಿದ ಜೀವನ ಪಾಟ

– ಕರಣ ಪ್ರಸಾದ. ಅಂದು ನಾನು ಎದ್ದಾಗ ಸಮಯ ಬೆಳಿಗ್ಗೆ 8 ಗಂಟೆ ಮೀರಿತ್ತು. ಎಂದಿನ ಅಬ್ಯಾಸದಂತೆ ಎದ್ದ ತಕ್ಶಣ ಮೊದಲು ನೊಡುವುದೇ ಮೊಬೈಲ್. ಮನೆಯಲ್ಲೆಲ್ಲರೂ ಬಲಗಡೆ ಎದ್ದು ನಂತರ ಕಣ್ಣುಬಿಡುವುದೇ ದೇವರ ಪಟದ...

ಹಸಿವೇ ಏನಿದು ನಿನ್ನ ರಗಳೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಹಸಿವೇ ಏನಿದು ನಿನ್ನ ರಗಳೆ ಹುಟ್ಟಿದಾಗಿನಿಂದ ನನ್ನ ಕಾಡುತಿರುವೆ ಸಮಯಕ್ಕೆ ಸರಿಯಾಗಿ ಎಚ್ಚರಿಸುವೆ ಕೊಡದಿದ್ದರೆ ರುದ್ರ ತಾಂಡವ ಆಡಿಸುವೆ ಕರೆದವರ ಮದುವೆಗೆ ತಪ್ಪದೆ ಹೋದರೆ ಅಲ್ಲಿಯೂ ಬಿಡದೆ ನೀ...

ಒಲವು, ಪ್ರೀತಿ, Love

ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು...

ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ. ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು,...

ಮಾತು ಮೌನವಾಗಿದೆ…

– ಸುರಬಿ ಲತಾ. ಮನಸಿನಲ್ಲಿರೋದು ಹೇಗೆ ಹೇಳಲೋ ಇನಿಯ ಮಾತೇ ಮೌನವಾಗಿದೆ ಎದೆ ಬಡಿತ ಜೋರಾಗಿದೆ ಅವನ ಕಂಡಾಗ ಕಣ್ಣು ರೆಪ್ಪೆ ಬಡಿಯದೇ ನಿಂತಿವೆ ಮನದಲ್ಲಿ ಅವನದೇ ಚಿತ್ರ ಅಚ್ಚಾಗಿದೆ ಹ್ರುದಯದಲ್ಲಿ ಅವನ ಪಡೆವ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳ ಓದು

– ಸಿ.ಪಿ.ನಾಗರಾಜ. ಅಂಬಿಗರ ಚೌಡಯ್ಯನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣ. ಈತನ ಜೀವನದ ವಿವರಗಳನ್ನು ಸಾಹಿತ್ಯ ಚರಿತ್ರಕಾರರು ಈ ಕೆಳಕಂಡಂತೆ ಗುರುತಿಸಿದ್ದಾರೆ: ಹೆಸರು: ಚೌಡಯ್ಯ ಊರು: ಚೌಡದಾನಪುರ, ರಾಣಿಬೆನ್ನೂರು ತಾಲ್ಲೂಕು , ದಾರವಾಡ...

ಸುಂದರ ಅನುಬಂದ

– ಸವಿತಾ. ಒಲವಿನ ಬಾವ ಹೊರಹೊಮ್ಮುವ ಸಂತಸ ಹ್ರುದಯ ತುಂಬುವ ಸುಂದರ ಅನುಬವ ಅನುಪಮ ಸುಂದರ ನೋಟವ ಸೆಳೆಯುವ ನಿನ್ನಯ ನಯನ ಒಲವು ಸೂಸುವ ಪರಿಯ ಅಂದ ಮನಕೆ ತಂದ ಮನೋಲ್ಲಾಸ ಮನವ ಸಂತೈಸುತ...