ಕವಲು: ನಲ್ಬರಹ

ಕೆನಡಿಗನ ಹಾಡು…

– ಬರತ್ ಕುಮಾರ್. {ಬ್ರಯಾನ್ ಅಡಮ್ಸ್ ಎಂಬ ಕೆನಡಿಗ ಪಾಪ್ ಹಾಡುಗಾರನ ಹಾಡನ್ನು ಕನ್ನಡದಲ್ಲಿ ಮರುಹುಟ್ಟಿಸಲಾಗಿದೆ…ಓದಿ, ಹಾಡಿ ನಲಿಯಿರಿ!} ನಾ ಬಂದೆ ನಾನು ನಾನೇ ಬೇರೆಲ್ಲೂ ನಾ ಇರಲಾರೆ ಬರೀ ನಾನು ಮತ್ತು ನೀನು...

ಎರಡು ಚುಟುಕಗಳು

ಎರಡು ಚುಟುಕಗಳು

–ಬೀಮಸೇನ ದೇಶಪಾಂಡೆ 1. ಎಲ್ಲಿ ಸಾಗುತಿ? ನೀತಿಯಿಂದ ಬಾಳಿದರೆ, ಜೀವನದಲ್ಲಿ ನಿನಗೆ ಉನ್ನತಿ, ನೀತಿಯಿಂದ ಬಾಳದಿದ್ದರೆ, ಜೀವನದಲ್ಲಿ ನೀ ಎಡವತಿ, ಎಡವುತ್ತಾ ಎಡವುತ್ತಾ ನೀ ಎಲ್ಲಿಗೆ ಅಂತ ಸಾಗುತಿ? ಸಾಗುತ್ತಾ ಸಾಗುತ್ತಾ ಗೊತ್ತಿಲ್ಲದೇ...

ಒಲವಿನ ನುಡಿ

–ಜಯತೀರ‍್ತ ನಾಡಗವ್ಡ ಮನಸೆಂಬ ಮಂಚೂರಿಯಲ್ಲಿ ಗೆಳತಿ ನೀನು ಕಡ್ಡೀಯ ಚುಚ್ಚಿದೆ ಅದಕೆ ನನ್ನ ನೆತ್ತರುನಾಳಗಳೆಲ್ಲ ಮುಚ್ಚಿದೆ ಇಶ್ಟಾದರೂ ಈ ಮನ ನಿನ್ನನೆ ಮೆಚ್ಚಿದೆ, ನಿನ್ನ ಪಡೆಯಬೇಕೆಂಬ ಹುಚ್ಚಿದೆ, ಎಂದೂ ಆರದ ಕೆಚ್ಚಿದೆ. ಎಲ್ಲಿ...

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...

ಕಡಲ ಕರೆಯಲ್ಲಿ…

–ಪುಟ್ಟರಾಜು.ಕೆ.ಎಸ್. ಕಡಲ ಕರೆಯಲ್ಲಿ ಬಾವನೆಗಳ ಬಾರವಾಗಿ ಕುಳಿತಿರುವೆ ನಾ ಒಡಲ ದುಕ್ಕದ ಅಲೆಗಳಲಿ ತೇಲುತ ಅಳುತಿರುವೆ ನಾ ಬಾ ಮತ್ತೆ ನನ್ನ ಬಾಳಲಿ ಬಂದೋಗು ಒಮ್ಮೆ ನನ್ನ ಕನಸಲಿ ಜೀವ ಸವೆಯುವ ವರೆಗೂ ಕಾಯುತಿರುವೆ...

ಸವಿಯೊಲವು

– ಆನಂದ್.ಜಿ. ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು ಹನಿಹನಿ ಇಬ್ಬನಿಯಲಿ ತಾನು ಹಿತವಾಗಿ ಮಿಂದು ಬಿರಿಯಲನುವಾಗಿಹುದು ಆ ರವಿಯ ಕಂಡು ಮಲ್ಲೆಯೊಡಲಲಿ ತುಂಬಿಹುದು ಜೇನು ಹೀರಬಂದಿಹುದೊಂದು ಮರಿದುಂಬಿ ತಾನು ಸಿಹಿಯುಂಟು ಸೊಗಸುಂಟು ಸವಿಯುಂಟು...

ಗೀಜಗನ ಗೂಡಿನಲಿ… ಅಂದು… ಇಂದು…

– ಆನಂದ್.ಜಿ. ಗೀಜಗನ ಗೂಡಿನಲಿ ಈ ಜಗದ ಕತೆಯಿಹುದು ಸೋಜಿಗದ ವ್ಯತೆಯಿಹುದು… ಬಂದು ನೋಡಾ || ಅಂದು ದಟ್ಟ ಹಸುರಿನ ನಡುವೆ ಪುಟ್ಟಗೂಡುಗಳೆಡೆಗೆ ಕೆಟ್ಟಮನುಜನ ದಿಟ್ಟಿ ಸೋಕದಂತೆ || ಎತ್ತ ನೋಡಲು ಕಾಡು ಸುತ್ತ...

ತಿಳಿಸಂಜೆಯಲಿ ಚಂದ್ರನ ಆಗಮನ

– ಪುಟ್ಟರಾಜು.ಕೆ.ಎಸ್. ತಿಳಿಸಂಜೆಯಲಿ ಚಂದ್ರನ ಆಗಮನ ನಡುರಾತ್ರಿಯಲಿ ತಾರೆಗಳೇ ಆಬರಣ ನನ್ನ ಹ್ರುದಯದಲಿ ನನ್ನ ನಿನ್ನ ಸಮ್ಮಿಲನ ಯಾಕಾಗಿದೆ ಈ ಅನುಬವ ,ಏತಕೆ ನನ್ನ ಮನಸಲಿ ಈ ಕಲರವ ನೋಡು ಬಾ ನನ್ನ...

ಮುಕ್ತಿಯಾ ಮನೆಕಡೆಗೆ

–ಪ್ರುತ್ವಿರಾಜ್ ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕ್ರುತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅದ್ಬುತವೊ ಆ ಸೂರ್‍ಯಾಸ್ತಮವೊ ಅದೆಂತಹ ಆಶ್ಚರ್‍ಯವೊ...

ಡಾಂಬರು ರಸ್ತೆ

–ಅ.ರಾ.ತೇಜಸ್ ನಿಲ್ಲದೆ ಸಾಗಿಹುದು ಡಾಂಬರು ರಸ್ತೆ ದೂರದವರೆಗೂ, ಕಾಣದವರೆಗೂ ದೇಶದ ಅರಾಜಕತೆ, ಬ್ರಶ್ಟತೆ, ಕೋಮುವಾದಗಳ ಪ್ರತಿನಿದಿಸುವ ಆ ಕಪ್ಪು ಬಣ್ಣ.. ಮಂದಿ ಸಾಗಿಹರು ಸಾವಿರಾರು ಸಾಂಗತ್ಯ ಬೆಳೆದ ರಸ್ತೆಯೊಡನೆ ಗಮ್ಯಸ್ತಾನದೆಡೆಗೆ ತೆರಳಿ ಹೊರಟಿಹರು...