ಕವಲು: ನಲ್ಬರಹ

Life, ಬದುಕು

ಕವಿತೆ: ಕಲಿಯಬೇಕಿದೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಂದವರೊಡನೆ ಜೊತೆಯಾಗಿ ಬರದಿರುವವರನ್ನು ಬಿಟ್ಹಾಕಿ ಬದುಕಿನ ಪಯಣ ಸಾಗಬೇಕಿದೆ ನಂಬಿದವರಿಗೆ ಇಂಬನಿಟ್ಟು ನಂಬದವರಿಗೆ ಚೊಂಬು ಕೊಟ್ಟು ಜೀವನ ಬಂಡಿಯ ಹತ್ತಬೇಕಿದೆ ಬೇಕೆಂದು ಬಂದವರೊಡನೆ ಬೆರೆತು ಬೇಡವೆಂದು ಹೋದವರ ಮರೆತು...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...

ವಚನಗಳು, Vachanas

ಕೋಲ ಶಾಂತಯ್ಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಕೋಲ ಶಾಂತಯ್ಯ ಕಸುಬು: ಕಟ್ಟಿಗೆ ಇಲ್ಲವೇ ಕೋಲನ್ನು ಹಿಡಿದು ಕಾಯಕವನ್ನು ಮಾಡುವುದು ದೊರೆತಿರುವ ವಚನಗಳು: 103 ವಚನಗಳ ಅಂಕಿತನಾಮ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ ಜಡೆ ಮುಡಿ ಬೋಳು ಹೇಗಿದ್ದರೇನೊ...

ತಾಯಿ ಮತ್ತು ಮಗು

ಹಾಯ್ಕುಗಳು: ತಾಯಿ

– ವೆಂಕಟೇಶ ಚಾಗಿ.   ದುಡ್ಡು ಕೊಟ್ಟರೂ ಸಿಗದ ಸೌಬಾಗ್ಯವು ತಾಯಿ ಮಮತೆ *** ಮತ್ತಾರೂ ಇಲ್ಲ ತ್ಯಾಗದ ಪ್ರತಿರೂಪ, ತಾಯಿ ಬಿಟ್ಟರೆ *** ಸಾಕಿ ಸಲುಹಿ ನೋವು ನುಂಗುವವಳು ಕರುಣಾಮಯಿ *** ಆಕೆ...

ಕವಿತೆ: ಕೊರಗಿತು ಮುಗ್ದ ಜೀವ

– ಶ್ಯಾಮಲಶ್ರೀ.ಕೆ.ಎಸ್. ಉದ್ದುದ್ದ ದಾರಿಯಲಿ ಕಿಕ್ಕಿರಿದ ಜನರ ಓಡಾಟ ಬದಿಯಲ್ಲೊಂದು ಆರ‍್ತನಾದ ಹಸಿದ ಒಡಲಿನ ತೊಳಲಾಟ ಕರಗಳ ಚಾಚಿ ಬೇಡಿದರೂ ವೇದನೆಯ ಕೇಳುವವರಿಲ್ಲ ಮಾಸಿದ ಬಟ್ಟೆಗಳನ್ನು ಕಂಡು ಓರೆಗಣ್ಣಲ್ಲೇ ನೋಡುವರು ಎಲ್ಲಾ ಅದ್ಯಾವ ಶಾಪವೋ...

ಕವಿತೆ: ಅಡಿಯಾಳು

– ರಾಜೇಶ್.ಹೆಚ್. ಕೊನೆಗೊಳ್ಳುವುದು ಎಂದು ಈ ಬಾಂದವ್ಯ ಮಾನವನಿಗೆ ಮುಗಿಯದ ಗ್ರುಹಬಂದನ ಅವನ ನರಳಾಟಕ್ಕಿಲ್ಲ ಎಲ್ಲೂ ಸ್ಪಂದನ ಪ್ರಕ್ರುತಿಯ ತೀವ್ರ ಕೋಪ – ತಾಪ – ಶಾಪ ಯಾರಿಗೋ ತಿಳಿಯದು ಹೀಗಿದೆ ಈ ರೋಗದ...

ಕವಿತೆ: ನಲಿಯಲು ಬಂತಿದೋ ಸಂಕ್ರಾಂತಿ

– ಸವಿತಾ. ಎಳ್ಳುಂಡೆ, ಎಳ್ಳು ಹೋಳಿಗೆ ಮಾದಲಿ, ಶೇಂಗಾ ಹೋಳಿಗೆ ಕಡಕ್ ರೊಟ್ಟಿ, ಕಡಲಿ ಉಸುಳಿ ಬದನೆಕಾಯಿ ಬರ‍್ತಾ, ಗಜ್ಜರಿ ಚಟ್ನಿ ಮೇಲೆ ಮೊಸರು, ಶೇಂಗಾ ಹಿಂಡಿ ಮತ್ತಿತರೆ ಬಕ್ಶ್ಯ ಬೋಜನವ ಸವಿದು ಸಂತಸದಿ...

ವಚನಗಳು, Vachanas

ಗುಪ್ತ ಮಂಚಣ್ಣ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗುಪ್ತ ಮಂಚಣ್ಣ ಕಾಲ: ಕ್ರಿ.ಶ.12ನೆಯ ಶತಮಾನ ಕಸುಬು: ಬಿಜ್ಜಳ ದೊರೆಯ ಕೋಶಾಗಾರದಲ್ಲಿ ಕರಣಿಕನಾಗಿದ್ದನು ದೊರೆತಿರುವ ವಚನಗಳು: 100 ಅಂಕಿತ ನಾಮ: ನಾರಾಯಣಪ್ರಿಯ ರಾಮನಾಥ ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ...

ಕವಿತೆ: ಮಾಡದಿರಿ ಸ್ವಾರ‍್ತದ ಉಳುಮೆ

– ವೆಂಕಟೇಶ ಚಾಗಿ. ಹಸಿರಿನ ಸೊಬಗು ಶಾಂತಿಯ ಕಡಲು ಎಲ್ಲೆಡೆ ನೆಮ್ಮದಿಯ ಉಸಿರು ಹೊಸ ಬವಿಶ್ಯದ ಚಿಗುರು ಎಲ್ಲೆಡೆಯೂ ಮೂಡಿರಲು ಅಳಿಸದಿರಿ ಬಾಂದವ್ಯದ ಆಸರೆಯ ಹೆಸರು ಅಂಬರದ ರವಿಚಂದ್ರ ತಾರೆ ನದಿ ಬೆಟ್ಟಗಳ ದೊರೆ...

meditation

ಕವಿತೆ: ಅನುಬಂದ

– ರಾಜೇಶ್.ಹೆಚ್. ನನ್ನ ಜಗ ನೀನೇ, ನನ್ನ ಯುಗ ನೀನೇ , ಸಮಸ್ತ ಲೋಕದ ಅರಿವು ನನ್ನ ಪ್ರತಮ ಗುರು ನೀನೇ, ಸಕಲ ಅರಿವು ನೀನೇ. ಇದೆಂತ ಅನುಬಂದ- ಈ ಮಾತಾ- ಪಿತ್ರು-...