ಕವಲು: ನಲ್ಬರಹ

ಕವಿತೆ: ಬದುಕೆಂದರೆ ಹೀಗೇನಾ…

– ಶ್ಯಾಮಲಶ್ರೀ.ಕೆ.ಎಸ್. ಬದುಕೆಂದರೆ ಹೀಗೇನಾ ವಿದಿಯೇ ನೀ ಬಲ್ಲೆಯಾ ಆವ ಬಂದವಿಲ್ಲಿ ಚಿರಕಾಲ ಉಳಿವುದೋ ಆವ ಪ್ರೀತಿಯಿಲ್ಲಿ ಅನುಗಾಲ ಅರಳುವುದೋ ಆರ ಮನವು ಕಲ್ಲಾಗುವುದೋ ಆರ ದ್ರುಶ್ಟಿ ಬೀಳುವುದೋ ಅದಾವ ಮಾ‌ಯೆಯೋ ಏನೋ ನಿತ್ಯ...

ಕವಿತೆ: ಎತ್ತಣ ಮಾಮರ ಎತ್ತಣ ಕೋಗಿಲೆ

– ಅಶೋಕ ಪ. ಹೊನಕೇರಿ. ಮಾಮರದ ಚಿಗುರು ಸೊಬಗಾಗಿ ಹಸಿರುಟ್ಟ ನೀರೆಯಂತೆ ಮೆರಗಾಗಿ ಚಿಗುರಿಗೆ ಕಾಜಾಣ ಬೆರಗಾಗಿ ಕಂಟದಲಿ ಉಲಿದು ಬಂತು ಸಿಹಿ ಹಾಡಾಗಿ ಅಚಲ ಮಾಮರ ಕಾಜಾಣಗೆ ತವರಾಗಿ ಕೈ ಬೀಸಿ ಕರೆದಿದೆ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 12

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 12 *** ದ್ರುಪದನಂದನೆ ಕರೆದು ಕಾಹಿನವರಿಗೆ ಕೀಚಕನ ಹದನ ನುಡಿದಳು. ಸೈರಂಧ್ರಿ: ದುರುಳ ಬಲುಹಿಂದ ಎನ್ನನು ಎಳೆದೊಡೆ, ಗಂಧರ್ವರು ನೋಡಿ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 11

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 11 *** ಅಬುಜ ಬಾಂಧವನು ಅಸ್ತಾಚಲದ ತಪ್ಪಲ ತಾವರೆಯ ಬನಕೆ ಇಳಿದನು. ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ, ನಳಿನಮುಖಿ...

ಹೊಂಗಾರೆ ದಾಸಪ್ಪನವರ ಕುರ‍್ಚಿ

–  ಡಾ. ವಿಶ್ವನಾತ ಎನ್. ನೇರಳಕಟ್ಟೆ. ಬರತಪುರದಲ್ಲಿ ಹೊಂಗಾರೆ ದಾಸಪ್ಪನವರ ಕುರ‍್ಚಿಗಿದ್ದ ಗೌರವ ಮುಕ್ಯಮಂತ್ರಿಗಳ ಕುರ‍್ಚಿಗಿಂತಲೂ ಸ್ವಲ್ಪ ಹೆಚ್ಚಿನದೇ ಎನ್ನುವುದು ಬರತಪುರದ ಎಲ್ಲರಿಗೂ ಇದ್ದ ನಂಬಿಕೆ. ಹೊಂಗಾರೆ ಮನೆತನವೆಂದರೆ ನ್ಯಾಯತೀರ‍್ಮಾನಕ್ಕೆ ಹೆಸರುವಾಸಿ. ಕಳೆದ ಆರು...

ಹಾಸ್ಯ ಬರಹ: ಬಗ್ನ ಕನಸು

– ಅಶೋಕ ಪ. ಹೊನಕೇರಿ.   ಒಂದು ಪುಟ್ಟ ಹಳ್ಳಿ, ಆ ಹಳ್ಳಿಗೆ ಒಂದೋ ಎರಡೋ ಬಸ್ ಬಂದು ಹೋಗುತ್ತವೆ. ರಾತ್ರಿ ಬಂದ ಬಸ್ ಅಲ್ಲೆ ಹಾಲ್ಟಾಗಿ ಮತ್ತೆ ಬೆಳಿಗ್ಗೆ ಏಳು ಗಂಟೆಗೆ ಹೊರಡುತ್ತದೆ....

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 10

– ಸಿ. ಪಿ. ನಾಗರಾಜ. *** ಕೀಚಕನ ಪ್ರಸಂಗ: ನೋಟ – 10 *** ಇತ್ತಲು ತರಣಿ ತಾವರೆಯ ಬಾಗಿಲಿನ ಬೀಯಗವ ತೆಗೆದನು. ಆ ದಿವಸ ಕೀಚಕನು ಅರಮನೆಗೆ ಬರುತ ವೃಕೋದರನ ವಲ್ಲಭೆಯಕಂಡನು. ಕೈದುಡಕಲು...

ಹಾಸ್ಯ ಬರಹ: ಗೌರಿ ಗಂಟೆ

– ಅಶೋಕ ಪ. ಹೊನಕೇರಿ. ಅದು ಪಿಯುಸಿ ಕಲಿಕೆಯ ದಿನಗಳು, ಎಕಾನಾಮಿಕ್ಸ್ ಲೆಕ್ಚರ‍ರ್ ಪುಟ್ಟ ಸ್ವಾಮಿ ಹಳ್ಳಿ ಸೊಗಡಿನ ವಿಚಾರ ಹಾಗೂ ಉದಾರತೆಯ ಮನುಶ್ಯ. ಸಿಟ್ಟು ಸದಾ ಮೂಗಿನ ಮೇಲೆ. ಪಾಟವೇನೋ ಬಹಳ ಸಿನ್ಸಿಯರ್...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 9

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 9 *** ಕಂಗಳ ಬೆಳಗು ತಿಮಿರವ ಕೆಡಿಸೆ, ಕಂಕಣ ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ ಒಲಿದು ಮೇಲುದ ನೂಕಿ ನಡುಗುವ ಮೊಲೆಯ ಭರದಲಿ ಅಡಿ...

ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...