ಕವಲು: ನಲ್ಬರಹ

ತಾಯಿ, ಅಮ್ಮ, Mother

ಕವಿತೆ: ಗುಪ್ತಗಾಮಿನಿ

– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...

ಮಣ್ಣಿಂದಲೇ ಎಲ್ಲಾ

– ಶ್ಯಾಮಲಶ್ರೀ.ಕೆ.ಎಸ್. ಮಣ್ಣಿಂದಲೇ ಎಲ್ಲಾ ಮಣ್ಣಿದ್ದರೆ ಎಲ್ಲಾ ಮಣ್ಣಿಗಾಗಿಯೇ ಎಲ್ಲಾ ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ ಮಣ್ಣೇ ಮೊದಲು ಮಣ್ಣೇ ಮಿಗಿಲು ಮಣ್ಣಲ್ಲವೇ ಸಕಲ ಜೀವಕೂ ಮಡಿಲು ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು ಮಣ್ಣೇ...

ಸಂಬಂದಗಳಲ್ಲಿ ಹೊಂದಾಣಿಕೆ

– ಅಶೋಕ ಪ. ಹೊನಕೇರಿ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಈ ಗಾದೆ ಗಂಡ ಹೆಂಡಿರ ನಡುವಿನ ನಂಟಿನ ಬಗ್ಗೆ ತಿಳಿಸುತ್ತದೆ. ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ,...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 8

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 8 *** ಆ ಸುದೇಷ್ಣೆಯ ಮನೆಗೆ ಬರಲು, ಅವಳು ಈ ಸತಿಯ ನುಡಿಸಿದಳು. ಸುದೇಷ್ಣೆ: ತಂಗಿ, ವಿಳಾಸವು ಅಳಿದಿದೆ… ಮುಖದ ದುಗುಡವು… ಇದೇನು ಹದನ?...

ಕವಿತೆ: ಬಾನಲ್ಲಿ ಓಕುಳಿಯಾಟ

– ಸವಿತಾ. ಕಡಲ ಸೇರಲು ಓಡುತಿಹ ಸೂರ‍್ಯ ರಂಗು ಚೆಲ್ಲಿದೆ ಬಾನಲ್ಲಿ ಓಕುಳಿಯಾಟ ಮಳೆ ಮಿಂಚು ಕಪ್ಪುಗಟ್ಟಿದ ಮೋಡ ಸಂಜೆಯ ಸಮಯ ನಡುವೆ ಸೀಳಿದೆ ಬಿಸಿಲ ಕಿರಣ ಮುಳುಗಬೇಕಿನ್ನು ಸೂರ‍್ಯ ಬಣ್ಣ ಬೆಳಕಲಿ ಪ್ರಕ್ರುತಿಯ...

ಹಾಸ್ಯ ಬರಹ: ಶನಿ ಹಿಡ್ದು ಸಂತೆಗೆ ಹೋದ್ರೆ…?

– ಅಶೋಕ ಪ. ಹೊನಕೇರಿ. ದೊಡ್ಡ ದೊಡ್ಡ ಉದ್ಯಮದಾರರು ಕೋಟಿಗಟ್ಟಲೆ ಸಾಲದ ಹಣವನ್ನು ಬ್ಯಾಂಕಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿ ಆರಾಮವಾಗಿ ಕಾಲಕಳೆಯುತ್ತಿರುವಾಗ, ದೀಡಿರ್ ಹಣ ಮಾಡುವ ಉಮೇದು ಪರಮಶೆಟ್ಟರ ಕಿರಾಣಿ ಅಂಗಡಿಯ ಸಾಮಾನು...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 7

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 7 *** ಒಡನೆ ಬೆಂಬತ್ತಿದನು. ತುರುಬನು ಹಿಡಿದು… ಕೀಚಕ: ತೊತ್ತಿನ ಮಗಳೆ, ಹಾಯ್ದರೆ ಬಿಡುವೆನೆ ಫಡ. (ಎನುತ ಕಾಲಲಿ ಒಡೆಮೆಟ್ಟಿ ಹೊಯ್ದನು. ಬಿರುಗಾಳಿಯಲಿ ಸೈಗೆಡೆದ...

ಕವಿತೆ: ನಾವು ಕರುಣಾಹೀನರು

– ಅಶೋಕ ಪ. ಹೊನಕೇರಿ. ತಪ್ಪು ತಪ್ಪಾದರೂ ಕಂದನ ಒಪ್ಪವಾದ ನಡಿಗೆಗೆ ಅಪ್ಪನೇ ಆಸರೆ ನಮ್ಮ ಪ್ರತಿ ಹೆಜ್ಜೆಗೆ ಅಮ್ಮ ಒತ್ತಾಸೆಯಾದರು ಮನಸಾರೆ ಅಂದು ನಾವು ಅಕ್ಕರದಿ ಅವರ ಕೈಸೆರೆ ಬೀಳುತ್ತಿರುವ ನಮಗೆ ಕರ...

ಕವಿತೆ: ಬದುಕಾಗಲಿ ಬೆಳಕು

ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...

ನಗೆಬರಹ: ಅದು ಬರೀ ಹಾವಲ್ಲ… ಹೆಬ್ಬಾವು!

– ಅಶೋಕ ಪ. ಹೊನಕೇರಿ. ಕಾಲೇಜು ದಿನಗಳು, ದೊಡ್ಡ ಕಾಲೇಜು, ಕಾಲೇಜಿನ ಕಾರಿಡಾರ್ ತುಂಬ ಬಣ್ಣ ಬಣ್ಣದ ಬಟ್ಟೆ ತೊಟ್ಟ ವಿದ್ಯಾರ‍್ತಿಗಳ ಓಡಾಟ. ಇದು ನೋಡುಗರಿಗೆ ಬಹು ವರ‍್ಣದ ಪತಂಗಗಳ ಹಾರಾಟದಂತೆ ಕಂಡು ಸಂಬ್ರಮಿಸುತಿತ್ತು....