ಕವಲು: ನಲ್ಬರಹ

ನೀ ದೂರವಾದ ಮೇಲೆ

– ನಾಗರಾಜ್ ಬದ್ರಾ. ಅರಳುವ ಮುನ್ನವೇ ಕಮರಿಹೋದ ಕನಸು ಅದನ್ನು ನೆನೆದು ಕಣ್ಣೀರಿನ ಮಳೆಯು ಸುರಿಯುತ್ತಿರಲು ವಿರಹ ವೇದನೆಯಲ್ಲಿ ನೆನೆದು ಹೋಗಿದೆ ಮನವು ಒಡತಿಯನ್ನ ಕಳೆದುಕೊಂಡ ಹ್ರುದಯವು ಬೆಟ್ಟದ ತುತ್ತತುದಿಯಲ್ಲಿ ನಿಂತಿರಲು ನಾಳೆಯ ಬದುಕಿನ...

ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ. ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ ಬಂದ ನೋಡಿರೊ ಒಂಟಿ ಕೋರೆ ಆನೆ ಮೊಗದ ಚಂದ ನೋಡಿರೊ ಹರಿದ ಹೊಟ್ಟೆಗಾವು ಬಿಗಿದ ಗಂಟು ನೋಡಿರೊ ಇಲಿಯ ಹತ್ತಿ ಸಾಗುತಿರುವ ಕುಂಟು ನೋಡಿರೊ...

ಪ್ರಾರ‍್ತನೆ, Prayer

ಗುರುವಿಗೆ ನಮನ

– ಡಾ|| ಮಂಜುನಾತ ಬಾಳೇಹಳ್ಳಿ. ಗುರು ಎಂಬ ದರ‍್ಪಣದಿ ದ್ರುಶ್ಟಿಸಿ ಕೊಳಬೇಕು ನಮ್ಮ ರೂಪವನು ನಾವೇನೆಂಬುದನು ನಾವೆಂಬ ಮೇಣದ ಬತ್ತಿ ಉರಿಸಲು ಬೇಕು ರೀತಿಯ ನೀತಿಯ ಕಿಡಿಯೊಂದು ಗುರು ಎಂಬುದು ಅನಂತತೆ ಹಲವು ದೀಪಗಳ...

ಮಕ್ಕಳ ಕಾರ‍್ಯಕ್ರಮ

– ಸುಮುಕ  ಬಾರದ್ವಾಜ್.  ( ಬರಹಗಾರರ ಮಾತು : ರಿಯಾಲಿಟಿ ಶೋ ಹೆಸರಲ್ಲಿ ಪುಟಾಣಿಗಳನ್ನು ಹಾಕಿಕೊಂಡು ನಡೆಸುವ ಕಾರ‍್ಯಕ್ರಮಗಳ ಕುರಿತು ಈ ಕವಿತೆ ) ಸಮಯ ಸಂಜೆ ಐದು ಕೈಯಲ್ಲಿ ಬ್ಯಾಟನ್ನು ಹಿಡಿದು ಆಡಲು...

ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ..

– ಸುನಿಲ್ ಮಲ್ಲೇನಹಳ್ಳಿ. ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ ಕಟ್ಟಿ ಹಸಿರ ತಳಿರು ತೋರಣ ಬಾಗಿಲಲಿ ಮಾಡಿ ಹಲವು ಶ್ರುಂಗಾರವ ಅಂಗಳದಲಿ ದಣಿದ ಮನದಲಿ, ನೆನೆದೆನು ನಾ ಚಕ್ಕಲಿ ಹಬ್ಬಕ್ಕೆ ಅಮ್ಮ ಮಾಡಿದ...

ಗುರುವಾದ ದೊಡ್ಡಬಟ್ಟರು

– ಸಿ.ಪಿ.ನಾಗರಾಜ. ಆಗ ತಾನೆ ಒಂದೆರಡು ವರುಶಗಳ ಹಿಂದೆ ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರ ಹೊಸದಾಗಿ ಶುರುವಾಗಿದ್ದರಿಂದ, ವಿದ್ಯಾರ‍್ತಿಗಳಲ್ಲಿ ಕೆಲವರಿಗೆ ನಗರದ ಅತಿ ದೊಡ್ಡ ಕಾಲೇಜಿನ ವಿದ್ಯಾರ‍್ತಿನಿಲಯವೊಂದರಲ್ಲಿ ನೆಲೆಸಲು ಅವಕಾಶವನ್ನು ನೀಡಲಾಗಿತ್ತು. ಹಾಸ್ಟೆಲ್‍ಗೆ ಸೇರಿದ ಮಾರನೆಯ...

ಗೋದಿ ಬಣ್ಣ ಸಾದರಣ ಮೈಕಟ್ಟು

– ನವೀನ ಪುಟ್ಟಪ್ಪನವರ. ನಟನೆಯನ್ನು ಮಂಕಾಗಿಸದ ಅಪೂರ‍್ವ  ಕತೆಯ ರಚನೆ ಮೂಕ ವಿಸ್ಮಿತರನ್ನಾಗಿಸುವ ಪಾತ್ರದ ಪರಕಾಯ ನಟನೆ ತಟ್ಟನೇ ನಕ್ಕು ನಗಿಸುವ ಸರಳ ಸಂಬಾಶಣೆ ರಂಗು ರಂಗಿನ ಮನ್ಸು, ರಕ್ತ ಸಂಬಂದಗಳ ಮರೆತು ಸ್ವಾರ‍್ತ...

ಜೀವ ಸೀತೆ

– ಪ್ರವೀಣ್  ದೇಶಪಾಂಡೆ. ಜೀವವೆಂಬ ಸೀತೆ ಆತ್ಮಾ ರಾಮನ ಅರ‍್ದಾಂಗಿ, ಲೋಕವನಾಳಿಯೂ ಪರಿತ್ಯಕ್ತೆ, ನಾರ‍್ಮಡಿಯಲೂ ನೀಳ್ನಗೆ ನಗುತ ನಡೆದಳು ನಾಡೆಂಬ ಕಾಡಿಗೆ ದಶರತನ ಸಾರತಿಯಾಗಬೇಕಾದವಳು ಮರೀಚಿಕೆ ಮಾಯೆಯ ಬೆನ್ನತ್ತಿ ದಶಾನನನ ಸೇರಿದಂತೆ, ಅಶ್ಟೈಶ್ವರ‍್ಯದ...

“ಆಹಾರ ನೀಡುವುದಕ್ಕಿಂತ, ಆಹಾರ ಸಂಪಾದಿಸುವ ದಾರಿಯನ್ನು ತೋರಿಸಿಕೊಡುವುದು ಸೂಕ್ತ”

– ಸುಂದರ್ ರಾಜ್. ಏಸು ಸ್ವಾಮಿ ತನ್ನ ಸರಳತೆಯಿಂದ, ನಿಶ್ಕಾಮ ಕೆಲಸದಿಂದ ಜನಸಾಮಾನ್ಯರ ಪ್ರಬುವಾಗಿ ಹೆಸರು ಗಳಿಸಿದವರು. ಸತ್ಯಕ್ಕಾಗಿ ಬಲಿದಾನ ನೀಡಿದವರು. ಬಡವರ ಬಗ್ಗೆ ಅವರಿಗಿದ್ದ ಪ್ರೀತಿ, ಸರಳವಾದ ಉಪದೇಶ ಹೆಚ್ಚು ಜನ ಅವರತ್ತ...

ಬದುಕಿನ ಮುಸ್ಸಂಜೆಯಲ್ಲಿ…

– ಕೌಸಲ್ಯ. “ಎಲ್ಲಿಗೆ ಪಯಣ… ದಾರಿ… ಏಕಾಂತ ಸಂಚಾರ…” ಹೀಗೊಂದು ಹಾಡು ಗುನುಗಿಸೋಕೆ ಮನಸು ಎಳೆಯುತ್ತಿರುತ್ತೆ. ಅವ್ಯಕ್ತ ಬಾವ ತಡಕಾಡೋಕೆ ಶುರುವಾಗುವುದೇ ಅಸ್ಪಶ್ಟ ಬಾವನೆ ಹ್ರುದಯಾಂತರಾಳದಲ್ಲಿ ಮೂಡಿದಾಗ. ಅದುವರೆಗೂ ಇದ್ದ ಜೀವನದ ಸೊಗಸು ಇಂಚು...