ಕವಲು: ನಲ್ಬರಹ

ನೀ ಬಾರದಿರುವೆಯಾ ಓ ಕೋಪವೇ

– ನಾಗರಾಜ್ ಬದ್ರಾ. ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ. ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ, ಒಬ್ಬಳು...

ನೀ ಸಿಗುವ ಮುನ್ನ

– ಪ್ರತಿಬಾ ಶ್ರೀನಿವಾಸ್. ನನ್ನೊಳಗಿನ ಈ ತವಕ ನಿನ್ನ ಹುಡುಕುತಿದೆ ನಿನ್ನ ಬರುವಿಕೆಗಾಗಿ ಮನ ಹಂಬಲಿಸುತ್ತಿದೆ ನಿನ್ನ ಕನಸುಗಳು ನನ್ನೆದೆಯ ಕಂಪಿಸುತ್ತಿದೆ ಕಾಲಿ ಮನಸ್ಸಲಿ ಆಸೆಗಳು ಚಲಿಸುತಿದೆ ಮಿಡುಕಾಡುತಿಹುದು ಈ ನನ್ನ ಜೀವ...

ಸರ‍್ವಜ್ನನ ವಚನಗಳ ಹುರುಳು – 5ನೆಯ ಕಂತು

– ಸಿ.ಪಿ.ನಾಗರಾಜ.   41)  ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ ಅನ್ನಕ್ಕೆ ಮೇಲು ಹಿರಿದಿಲ್ಲ-ಲೋಕಕ್ಕೆ ಅನ್ನವೇ ಪ್ರಾಣ ಸರ್ವಜ್ಞ ಮಾನವನನ್ನು ಒಳಗೊಂಡಂತೆ ಎಲ್ಲಾ ಜೀವಿಗಳ ಉಳಿವಿಗೆ ಕಾರಣವಾದ ಅನ್ನದ ಮಹಿಮೆಯನ್ನು ಈ ವಚನದಲ್ಲಿ...

ಅರಿತು ಬಾಳಿದರೆ ಬದುಕು ನಲಿವ ಹೂರಣ

– ಪ್ರತಿಬಾ ಶ್ರೀನಿವಾಸ್. ಜಗತ್ತೆಂಬ ಈ ಜನ ಜಾತ್ರೆಯಲ್ಲಿ ಎಲ್ಲವು ಬೇಕು ಎಲ್ಲರೂ ಬೇಕು ಎಲ್ಲರೊಳಗೊಂದಾದರೇ ಜಗವೇ ಸ್ವರ‍್ಗ ತನ್ನವರೊಡನೆಯೇ ಹೌಹಾರಿದರೆ ಇದುವೇ ನರಕ ಪುಟ್ಟದಾಗಿ ಬಂದ ಈ ಜೀವಕ್ಕೆ ಪುಟಗಟ್ಟಲೇ ವಿದ್ಯೆಯ...

ಸರ‍್ವಜ್ನನ ವಚನಗಳ ಹುರುಳು – 4ನೆಯ ಕಂತು

– ಸಿ.ಪಿ.ನಾಗರಾಜ.   31) ಧನಕನಕ ಉಳ್ಳನಕ ದಿನಕರನಂತಿಕ್ಕು ಧನಕನಕ ಹೋದ ಬೆಳಗಾಗಿ-ಹಾಳೂರ ಶುನಕನಂತಕ್ಕು ಸರ್ವಜ್ಞ ಸಂಪತ್ತು ಇದ್ದಾಗ/ಇಲ್ಲವಾದಾಗ ವ್ಯಕ್ತಿಯ ಸಾಮಾಜಿಕ ಅಂತಸ್ತಿನಲ್ಲಿ ಉಂಟಾಗುವ ಏರಿಳಿತಗಳನ್ನು ಎರಡು ಉಪಮೆಗಳ ಮೂಲಕ ಹೇಳಲಾಗಿದೆ. (ಧನ=ಹಣ ;...

ನೆರಳನ್ನು ನುಂಗಿದ ನಾಗರಕಟ್ಟೆ

– ರತೀಶ ರತ್ನಾಕರ. ಎತ್ತಣ ತಿರುಗಿದರು ಹಸಿರಿನ ಔತಣ ನೀಡುವ ಊರು ನನ್ನದು. ಅಜ್ಜ ಅಜ್ಜಿಯು ಈ ಊರಿಗೆ ಬಂದಾಗ ಇದು ದಟ್ಟಕಾಡು. ಅಪ್ಪ-ಚಿಕ್ಕಪ್ಪಂದಿರೆಲ್ಲಾ ಆಡುವ ಮಕ್ಕಳು. ಕೂಡಿ ಬೆಳೆದಿದ್ದ ಎತ್ತಗ ಹಾಗು ಮಡ್ಲು...

‘ಅವ್ವ’ನ ಊರಿನ ಮರೆಯದ ರಜೆಗಳು ….

– ಡಾ|| ಅಶೋಕ ಪಾಟೀಲ. ರಜೆಗೆ ಊರಿಗೆ ತೆರಳೋದೆಂದರೆ ಅದೊಂದು ರೊಟೀನು. ಅಕ್ಟೋಬರ್ ನಲ್ಲಿ ಸರಿಯಾಗಿ ಒಂದು ತಿಂಗಳು ಮತ್ತು ಏಪ್ರಿಲ್ ಮತ್ತು ಮೇ ನ ಸರಿಯಾಗಿ ಎರಡು ತಿಂಗಳು ರಜೆಗಳು ಯಾರು ರೂಲ್ಸ್ ಮಾಡಲಿ ಬಿಡಲಿ,...

ಸರ‍್ವಜ್ನನ ವಚನಗಳ ಹುರುಳು – 3ನೆಯ ಕಂತು

– ಸಿ.ಪಿ.ನಾಗರಾಜ.     21)   ಸತ್ತು ಹೋದರೆ ನಿನಗದೆತ್ತಣದು ಮೋಕ್ಷವೈ ಸತ್ತು ಹೋಗದತಿಜೀವವಿರಲು – ಮೋಕ್ಷದ ಗೊತ್ತು ತಿಳಿಯೆಂದ ಸರ್ವಜ್ಞ ಜೀವವಿರುವ ತನಕ ಒಲವು ನಲಿವಿನಿಂದ ಕೂಡಿ ಸಮಾಜಕ್ಕೆ ಒಳಿತನ್ನು ಮಾಡುವ...

ಸರ‍್ವಜ್ನನ ವಚನಗಳ ಹುರುಳು – 2ನೆಯ ಕಂತು

– ಸಿ.ಪಿ.ನಾಗರಾಜ. 11)   ಲಿಂಗಕ್ಕೆ ತೋರಿಸುತ ನುಂಗುವಾತನೆ ಕೇಳು ಲಿಂಗ ಉಂಬುವುದೆ ಪೊಡಮಡುತ-ಎಲೊ ಪಾಪಿ ಜಂಗಮಕೆ ನೀಡು ಸರ್ವಜ್ಞ ಜಡರೂಪಿ ಲಿಂಗದ ಮುಂದೆ ಹಲವು ಬಗೆಯ ಉಣಿಸುಗಳನ್ನು ಕೆಲವು ಗಳಿಗೆ ಇಟ್ಟು ,...

ಪತ್ತೇದಾರಿ ಕತೆ – ಪವಾಡ!……..

– ಬಸವರಾಜ್ ಕಂಟಿ. ಕಂತು-1 ಕಂತು 2 ಕಂತು 3 ಕಂತು 4 ಸುಮಾರು ದಿನಗಳು ಕಳೆದ ನಂತರ ಶಂಕರ್ ಅವರು ಪುಲಕೇಶಿಗೆ ಕರೆ ಮಾಡಿದರು, “ಏನ್ ಸರ್. ಇನ್ನೆರಡು ದಿನಾ ಬಿಟ್ರೆ ಮತ್ತೆ ಅಮವಾಸ್ಯೆ ಬಂತು. ನೀವ್ ಆವತ್ತು...