ಕವಲು: ನಲ್ಬರಹ

ಪತ್ತೇದಾರಿ ಕತೆ – ಕೊಲೆಗಾರ ಯಾರು?

– ಬಸವರಾಜ್ ಕಂಟಿ.  ಕಂತು-1 ಮನವರಿಮೆಯ (Psychology) ಹೊತ್ತಗೆಯೊಂದನ್ನು ಹಿಡಿದುಕೊಂಡು ತನ್ನ ಹೊತ್ತಗೆಯಂಗಡಿಯಲ್ಲಿ ಕುಳಿತಿದ್ದ ಪುಲಕೇಶಿ, ಗೀಳಿನ ಕಾಯಿಲೆಯ (Obsession Disorder) ಬಗ್ಗೆ ಓದುತ್ತಿದ್ದನು. ಈ ಕಾಯಿಲೆ ಇರುವವರು ಯಾವತ್ತೂ ಯಾವುದಾದರೊಂದು ಸಂಗತಿ ಬಗ್ಗೆಯೇ ಪದೇ...

ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್. “ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?” ಎಂದು ಮಾತ್ರವಲ್ಲದೆ “ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?” ಎಂಬುದನ್ನೂ ಆಲೋಚನೆ ಮಾಡಿ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ ದೂಳಲ್ಲಿ, ಹೊಗೆಯಲ್ಲಿ,...

ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ. ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು....

ಹ್ರುದಯ, ಒಲವು, Heart, Love

ಒಲವೇ ಒಲವಾಗು ಬಾ

– ಹರ‍್ಶಿತ್ ಮಂಜುನಾತ್. ಕಳೆದ ನಿನ್ನೆಯ ನೆನಪ ಹೊಳೆಯಲಿ ನೀ ಮೂಡಿಸಿದ ಹೆಜ್ಜೆಯ ಗುರುತ ಹುಡುಕಿ ಅಲೆದಾಡಿದೆ ಮನ ಅರಿಯದ ದಾರಿಯಲಿ ಎದೆಗಂಟೆ ಬಡಿದಿದೆ ಒಲವ ಮರೆಯಲಿ ಉಕ್ಕಿದ ಲಜ್ಜೆಯ ತುರುಬ ಎಲ್ಲೆಗೆ ಸಿಗಿಸಿ...

ಸಂಚು

– ಬಸವರಾಜ್ ಕಂಟಿ. ಗೋದೂಳಿ ಸಮಯ. ಅವಳು ಮತ್ತು ಅವನು ಒಬ್ಬರ ತೋಳಿನಲ್ಲಿ ಒಬ್ಬರು ಸೇರಿ ಹೊರಳಾಡುತ್ತಿದ್ದರು. ಜಗವೇ ಮರೆತಂತಿದ್ದರು. ಅಶ್ಟರಲ್ಲಿ ಅವನ ಮೊಬಾಯಿಲಿಗೆ ಕರೆ ಬಂದಿತು. “ಯಾರದು?” ಅವಳು ಕೇಳಿದಳು ಬೇಸರದಿಂದ, ರಸಬಂಗವಾಗಿ....

ಗಾದೆಗಳು

– ಸಿ.ಪಿ.ನಾಗರಾಜ. “ಗಾದೆ ಎಂದರೇನು?” ಎಂಬ ಕೇಳ್ವಿಗೆ ಅನೇಕ ಬಗೆಯ ಬದಲುಗಳಿವೆ. ಅವುಗಳಲ್ಲಿ ಕೆಲವನ್ನು ನೋಡಬಹುದು. ಅ) ಗಾದೆ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಈ ಮಾತಿನಲ್ಲಿ ತಿಳುವಳಿಕೆಯಿದೆ; ನೀತಿಯಿದೆ; ಕಟಕಿಯಿದೆ;...

ಈಗಿನ ಮಳೆ

– ಸುನಿಲ್ ಕುಮಾರ್. ಮಳೆ ಬಂತು ಮಳೆ, ಹೇಳದೆ ಕೇಳದೆ ಬರುವ ಮಳೆ ತೋರುವುದು ತನ್ನ ಕೋಪವ, ಜನರಿಗೆ ಮಳೆ,ಮಳೆ, ಮಳೆ, ಮಳೆ! ಸುಡುವ ಬಿಸಿಗಾಲದಲ್ಲಿ ಸುರಿವುದು ಮಳೆ ಕೊರೆಯುವ ಚಳಿಗಾಲದಲ್ಲಿ ಸುರಿವ ಮಳೆ...

ತಿರುತಿರುಗಿ ಬರುವ ಮೈಮರೆವ ನಲಿವು

– ರತೀಶ ರತ್ನಾಕರ. ಬೆಟ್ಟದೂರ ಚೆಲುವೆ ಹೂವಂತೆ ನಗುವೆ ಮಿಂಚಿಗೂ ನಾಚಿಕೆ ಬರುವಂತೆ ಹೊಳೆವೆ ಒಮ್ಮೆಯಾದರು ನೀ ಚಂದಗಾಣದಿರು ನಲ್ಲೆ ನನ್ನ ಕಣ್ಣಿಗಾದರೂ ಕೊಂಚ ಬಿಡುವು ಬೇಡವೆ? ಮೆಚ್ಚಿದವಳೆದುರು ಮುಚ್ಚುಮರೆಯೇನು? ಬಚ್ಚಿಟ್ಟ ಬಯಕೆಗಳ ನಾ...

ಕೋಗಿಲೆ ದನಿಯು ಕೇಳುತ್ತಿಲ್ಲವೇ?

– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...

ನೆನಪುಗಳ ಸಂತೆಯಲಿ ನನ್ನಪ್ಪನಂಗಡಿಗೆ ಬೆಲೆಕಟ್ಟುವವರಾರು?

– ಶ್ವೇತ ಪಿ.ಟಿ. ದೊಡ್ದ ಬಾಗಿಲಿನ ಅಂಗಡಿ ನನ್ನಪ್ಪನದು. ನಾಲ್ಕು ಹಲಗೆ ಸಿಗಿಸಿ ಒಂದು ಕಬ್ಬಿಣದ ಚಿಲಕ ಬಿಗಿದರೆ ಬಾಗಿಲು ಹಾಕಿದೆ ಎಂಬ ಸಮಾದಾನ. ಆದರೆ ಮೊದಲ ಬಾರಿಗೆ ಊರಿಗೆ ಬಂದ ಹೊಸ ಕಳ್ಳನಿಗೂ...