ಕವಲು: ನಲ್ಬರಹ

ಇಳಿಸಂಜೆ ಹೊತ್ತು ಮುತ್ತಿನಾ ಮತ್ತು

– ಆನಂದ್ ಜಿ. ಇಳಿಸಂಜೆ ಹೊತ್ತು ಮುತ್ತಿನಾ ಮತ್ತು ಬೆಚ್ಚನೆಯ ಅಪ್ಪುಗೆ ಬಿಸಿಯುಸಿರ ಮೆಚ್ಚುಗೆ ಕಣ್ಣಮಿಂಚಿನ ಸೆಳೆತ ನನ್ನ ಎದೆಯಾ ಬಡಿತ ನಾಕವಿರುವುದು ಇಲ್ಲೇ ನಿನ್ನ ಬಿಗಿ ತೆಕ್ಕೆಯಲ್ಲೇ ನಮ್ಮ ಈ ಒಲವಿಗೆ...

ದುಮುಕಿ ನೀರಾದ ಲಿಕಾಯಮ್ಮನ ಕತೆ

ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ...

’ದ ಎಕಂಪನಿಸ್ಟ್’ – ಅನಿತ ದೇಸಾಯಿ ಅವರ ಸಣ್ಣ ಕತೆ

ಎಲ್ಲರಕನ್ನಡಕ್ಕೆ:- ಪಿ.ಪಿ.ಗಿರಿದರ, CIIL, ಮಯ್ಸೂರು ವೇದಿಕೆ ಮೇಲೆ ಮುಚ್ಚಿದ್ದ ತೆರೆಗಳ ಹಿಂದೆ ಹಾಡಿಕೆಯ ಉಲಿಮಟ್ಟಗಳನ್ನು ನನಗೆ ಆತ ಕೊಟ್ಟಿದ್ದು ಇನಿಪು-ಕಚೇರಿಯ ರಾತ್ರಿಯೇ. ಇದನ್ನು ಆತ ಮೊದಲೇ ಮಾಡುತ್ತಾನೆಂದು ನಾನು ಎಂದೂ ಹಾರಯ್ಸಿದೆ. ಸಾಯಂಕಾಲ...

ಕಯ್ಯೆ ಪೆನ್ನಾಗಿ ಬರೆಯಲಿ

ಕಯ್ಯೆ ಪೆನ್ನಾಗಿ ಬರೆಯಲಿ

ಸರಿ ಅಂತರ ಜಾಲ ಕಯಾಲಿ ಇರದಿರೆ ನೀನಾಗಿಬಿಡುವೆ ಕಾಲಿ ಪುಸ್ತಕಗಳೀಗ ಡಿಜಿಟಲ್ಲಲಿ ಕಯ್ಯೆ ಪೆನ್ನಾಗಿ ಬರೆಯಲಿ! ಬರಿ ಕಾಗದವೇಕೆ ಪರದೆಯಲಿ ತಪ್ಪ ರಬ್ಬರಿರದೆ ಅಳಿಸುತಲಿ ಬೇಕೆಶ್ಟು ಬಾರಿ ಅಶ್ಟೂ ಸಲ ತಪ್ಪಿದ್ದರೂ ಹೇಳುವ...

ಗೆಳತಿ, ನೀ ಇಲ್ಲದ ಹೊತ್ತು

ನೀ ದೂರ ಹೋದಾಗ ಹಾಕಲೆಂದೇ ಮೆಲುಕು ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು? ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು| ಹೊತ್ತಿಲ್ಲ ಗೊತ್ತಿಲ್ಲ...

’ಸಣ್ಣ’ – ಒಂದು ಸಣ್ಣ ಕತೆ

– ಬರತ್ ಕುಮಾರ್. ಆಗ ಶಾಲೆಗೆ ಬೇಸಿಗೆಯ ರಜೆ ಬಂದಿತ್ತು. ಸುಮಾರು ಹನ್ನೆರಡರ ಹರೆಯದ ನಾನು ನನ್ನ ತಮ್ಮನೊಡನೆ ನಮ್ಮ ಹಳ್ಳಿಗೆ ಬೇಸಿಗೆ ರಜೆಯನ್ನು ಕಳೆಯಲು ಹೋದೆ. ಸುಡುಸುಡು ಬಿಸಿಲಿದ್ದರೂ ಗದ್ದೆ ಬಯಲಾಗಿದ್ದುದರಿಂದ ಅಲ್ಲದೆ...

ನೀ ಬಂದು ನಿಂತಾಗ

ನೀ ಬಂದು ನಿಂತಾಗ

[wpvideo RyjGkHg4] ನೀ ಬಂದು ನಿಂತಾಗ ಎಲ್ಲಯ್ಯ ಕೇಳು ಕಳಚಿತಾ ತೊದಲು ಇಂಗಿತಾ ನಡುಕ || ಪ || ನಿನ್ನ ಪೊಗಳಲು ಬಾಯಂಜಿತ್ತು ತೊದಲಿ ನಿನ್ನ ಬರೆಯಲು ಕಯ್ ಬೆದರಿತ್ತು ನಡುಗಿ ಅವರಂತೆ ನುಡಿಯದೊಡೆ...

ನೋಡಿ, ಹೀಗಿದೆ ಒಲವ ಜೋಡಿ!

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...

ಮುಕ್ತಾಯ ಮುಕ್ತಾಯ

ಮುಕ್ತಾಯ ಮುಕ್ತಾಯ

ಮುಕ್ತ ಮುಕ್ತವು ಕೊನೆಯಾಯಿತು, ಸ೦ಗಾತವೊ೦ದು ಇನ್ನು ಬರಿ ನೆನಪಾಯಿತು, ಸಮಾಜದ ಬಿ೦ಬವನ್ನು ತೋರುವ ಕನ್ನಡಿಯೊ೦ದು, ಕಾಲದ ಲೀಲದಲ್ಲಿ ಲೀನವಾಯಿತು. ಬದುಕು ಕತ್ತಲು ಬೆಳಕಿನ ಸೆಣಸಾಟ, ಸೋಲಿಲ್ಲದೆ ನಡೆಯುವ ಹೋರಾಟ, ತು೦ಬಿಸಿ ನಮ್ಮಲ್ಲಿ ಗೆಲುವಿನ...

ತುಂಬೆ ಹೂ

ಬೆಳ್ಮುಗಿಲ ನೆಂಟ ತಂಗದಿರ ತುಂಬೆಯದು ಮಣ್ಮನೆಯ ಬೆಳ್ಳಿಹೂ ತುಂಬುವನು ಕುಂದುವನು ತಿಂಗಳನು ಬಾನಲ್ಲಿ ತುಂಬೆಯದು ನಗುತಿಹುದು ಹಸಿರಲ್ಲಿ ಮಯ್ಚೆಲ್ಲಿ ತಿಂಗಳನ ಬೆಳಕಲ್ಲಿ ಜಗವೆಲ್ಲ ನಗುತಿಹುದು ತುಂಬೆಗದು ಬೇಕಿಲ್ಲ ತನ್ನಿರವು ಗಿಡದಲ್ಲಿ ತುಂಬು ಚಂದ್ರನ...

Enable Notifications OK No thanks