ಕವಲು: ನಲ್ಬರಹ

ಡಾಂಬರು ರಸ್ತೆ

–ಅ.ರಾ.ತೇಜಸ್ ನಿಲ್ಲದೆ ಸಾಗಿಹುದು ಡಾಂಬರು ರಸ್ತೆ ದೂರದವರೆಗೂ, ಕಾಣದವರೆಗೂ ದೇಶದ ಅರಾಜಕತೆ, ಬ್ರಶ್ಟತೆ, ಕೋಮುವಾದಗಳ ಪ್ರತಿನಿದಿಸುವ ಆ ಕಪ್ಪು ಬಣ್ಣ.. ಮಂದಿ ಸಾಗಿಹರು ಸಾವಿರಾರು ಸಾಂಗತ್ಯ ಬೆಳೆದ ರಸ್ತೆಯೊಡನೆ ಗಮ್ಯಸ್ತಾನದೆಡೆಗೆ ತೆರಳಿ ಹೊರಟಿಹರು...

ಮೂಡಿ ಬರಲಿ ಕನ್ನಡದ ಹೊನಲು

–ಅನಂತ್ ಮಹಾಜನ್ ಪ್ರತಿ ಹ್ರುದಯದಲು ಕನ್ನಡದ ದೀಪ ಹಚ್ಚಲು, ಪ್ರತಿ ಉಸಿರಲು ಕನ್ನಡದ ಬಯಕೆ ಬರಲು, ಪ್ರತಿ ಎದೆ ಬಡಿತದಲು ಕನ್ನಡದ ಆಸೆ ಚಿಮ್ಮಲು, ಪ್ರತಿ ದಿನಾಲು ಕನ್ನಡದ ಸೂರ್‍ಯ ಉದಯಿಸಲು, ಪ್ರತಿ...

ಕನಸು-ಮನಸು

– ಬರತ್ ಕುಮಾರ್. ಕನಸು ಕಡಲಾಚೆಗೆ ಎಳಸುತ್ತಿದೆ ಮನಸು ಮಣ್ಣನೇ ಬಯಸುತ್ತಿದೆ ಕನಸು ಮುಗಿಲ ಹೆಗಲೇರಿದೆ ಮನಸು ಮನೆಯ ಮುಂಬಾಗಿಲಲ್ಲೇ ಇದೆ ಓ ಕನಸೇ, ಮನದ ಮಾತು ಕೇಳುವೆಯಾ? ಓ ಮನಸೇ, ಕನಸ ಕೊಲ್ಲುವೆಯ?!...

ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

– ಸಪ್ನ ಕಂಬಿ ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ...

ನೀನಿರದೆ…

–ಕೆ.ಪಿ. ಬೊಳುಂಬು ನೀನಿರದೆ ಕನಸುಗಳ ನಾನೆಂತು ನೇಯಲಿ ನೀನಿರದೆ ಬದುಕನ್ನು ನಾನೆಂತು ತೇಯಲಿ ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು ನೀನಿರದೆ ಜೇನಿಲ್ಲ ನೀನಿರದೆ ತುಟಿಯಿಲ್ಲ ನೀನಿರದೆ ಮೆಲ್ದುಟಿಗಳ...

ಹಿಂದೆ ಹೋದ ದಿನಗಳು

– ಬರತ್ ಕುಮಾರ್. ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ತಂದೆತಾಯಿಯಕ್ಕರೆಯ ಮಾತುಗಳು ತಂದಾದ ಡೊಂಕಾದ ಗಟ್ಟಿಯುಂಕುಗಳು ನೆಂದ ಹೊಸಬಟ್ಟೆಗಳು ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ಮಿಂದು ನಲಿದು ಕಿರುಗಾಲುವೆಯಲ್ಲಿ...

ಅಬಾಗಿನಿ -ಸಣ್ಣಕತೆ

–ಸಿದ್ದೇಗವ್ಡ ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್‍ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಬಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ...

ಒಳಗಿನ ಶಿವನೊಬ್ಬನೇ ದಿಟ

– ಬರತ್ ಕುಮಾರ್. ನೆರೆ ಬಂದು ಉತ್ತರದಲ್ಲಿ ಹೊರಗಿನ ಶಿವನು ತೇಲುತಿಹನು ಒಳಗಿನ ಶಿವನು ನಲಿಯುತಿಹನು ಅವನ ನೋಡಿ ನೀರ ಗಂಗೆ ನುಂಗಿಹಳು ಹೊರಗಿನ ಶಿವನ ಅರಿವಿನ ಗಂಗೆ ಸೇರಿಹಳು ಒಳಗಿನ ಶಿವನ ಹೊರಗಿನದಕ್ಕೆ...

ನಿನ್ನದೊಂದೇ ಗುಂಗು

– ಕೆ.ಪಿ.ಬೊಳುಂಬು ನಿನ್ನದೊಂದೇ ಗುಂಗು ಎತ್ತ ಹೋದರೂ ಇಂದು ನಿನ್ನ ಯೋಚನೆಯಲ್ಲಿ ಕಳೆದುಹೋದೆನು ನಿನ್ನ ಗುಂಗಿನೊಳಿದ್ದು ಮರಳ ಪ್ರತಿಮೆಯ ಕೊರೆದು ಕಡಲ ತೀರದೆ ನಿಂತು ಕಳೆದುಹೋದೆನು ಅಲೆಯ ಸದ್ದಿನ ಜೊತೆಗೆ ಸಿಡಿದು ಸಿಡಿಯುವ ಗುಡುಗು...

ಹೊಸಗಾಲದ ವಚನಗಳು

– ಬರತ್ ಕುಮಾರ್. 1 ಬೇಡ ಬೇಡವೆಂದರೂ ಬೇಲಿಯಲಿ ಬೇಕಾದಶ್ಟು ಬೆಳೆಯುವ ಎಕ್ಕದೆಲೆಯೂ ರತಸಪ್ತಮಿಯಂದು ತಲೆಯ ಏರಿತ್ತು ಕಾಣಾ! ಸೀರು ಸೀರೊಳು ಉಸಿರುಂಟು ಅಲೆಯಲೆಗೂ ಬೆಲೆಯುಂಟು ಕೇಳಾ, ಮೇಲು-ಕೀಳೊಳು ಏನುಂಟು ಹೇಳಾ ಮತ್ತಿತಾಳಯ್ಯ 2...